Karnataka Assembly Constituency No 157 (MALLESHWARAM) – MLA Local Area Development Funds : 2013-2018

Check the MLA for each constituency here , check the BBMP wards in this constituency here.

Sl No.
Financial Year
Sl No
Work Name Original (Kannada/English)
Work Name Rough Translation (English)
Value (In Rs. Lakhs)
12013-141ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರಂ ಎಂ.ಕೆ.ಕೆ. ರಸ್ತೆಯಲ್ಲಿರುವ ಶ್ರೀ.ಚಂದ್ರಶೇಖರ್ ಆಟದ ಮೈದಾನದಲ್ಲಿ ಬಿ.ಬಿ.ಎಂ.ಪಿ ಶಾಲೆಯ ಮಕ್ಕಳಿಗೆ ಒಳಾಂಗಣ ವಾಲಿಬಾಲ್ ಕ್ರೀಡಾಂಗಣ ನಿರ್ಮಾಣ ಮಾಡಲುMalleswaram MKK in Malleswaram constituency Mr. Chandrashekhar on the road to play indoor volleyball stadium for BBMP school children at playground48.24
22013-142ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರಂ ಈಜುಕೊಳ ಬಡಾವಣೆ ಡೋಬಿ ಘಾಟ್‍ನಲ್ಲಿರುವ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿMalleswaram Swimming Pool Layout in Downtown Malleswaram, Additional Building Construction at Dobhi Ghat16.85
32013-143ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 45ರಲ್ಲಿ ಯಶವಂತಪುರ ಎಜುಕೇಷನ್ ಟ್ರಸ್ಟ್ 9ನೇ ಮುಖ್ಯರಸ್ತೆ, ಕಮಲ ನೆಹರು ಬಡಾವಣೆ, ಬೆಂಗಳೂರು-22 ಇಲ್ಲಿನ ಶಾಲೆಯ ಮಕ್ಕಳಿಗೆ ಆಸನ ವ್ಯವಸ್ಥೆ ಕಾಮಗಾರಿYeshwanthpur Education Trust 9th Main Road, Kamala Nehru Layout, Bangalore-22, Seating System Works for Children in the District of Malleswaram2.00
42013-144ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಆಸ್ಪತ್ರೆಯ ಆವರಣದಲಲಿ ಉಪಹಾರ ಕೊಠಡಿ ನಿರ್ಮಾಣ ಕಾಮಗಾರಿRestaurant facilities for public convenience at the KC General Hospital in Malleswaram Vidhan Sabha constituency15.00
52013-145ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರ ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೇ ಕಟ್ಟಡವನ್ನು ತಮತಟ್ಟು ಮಾಡುವ ಕಾಮಗಾರಿ ಹಂತ-1Step-1 to build Old Model Old School Old Building on 6th Cross Road, Madumaleshwara, Ward 6, Ward 6, Malleswaram.2.50
62013-146ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರ ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೇ ಕಟ್ಟಡವನ್ನು ತಮತಟ್ಟು ಮಾಡುವ ಕಾಮಗಾರಿ ಹಂತ-2The Government Model Model Primary School Old Building Old Building on 6th Cross Road, Madumaleshwara, Ward 6 of Malleswaram constituency.2.00
72013-147ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 66ರ ಸುಬ್ರಹ್ಮಣ್ಯನಗರ ವ್ಯಾಪ್ತಿಯ ಕೆಂಪೇಗೌಡ ಆಟದ ಮೈದಾನದಲ್ಲಿ ಹೈಟೆಕ್ ಡ್ರಿಂಕಿಂಗ್ ವಾಟರ್ ನಿರ್ಮಾಣ ಕಾಮಗಾರಿHigh Tech Drinking Water Construction Workshop at Kempegowda Stadium, Subrahmanya Nagar, Wards No. 67, Malleswaram7.00
82013-148ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 36ರಲ್ಲಿ ನೇತಾಜಿ ಸಂಘ ಧರ್ಮದತ್ತಿ (ರಿ) ವೃತ್ತಿಕೆರೆ ಇಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿNetaji Sangha Dharmadhyathi (R) Career in Malleswaram Vidhan Sabha constituency Ward No. 36 is a community building building here9.80
92013-149ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರ ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ (Hi-Tech Drinking Water KIOSK) ಕಾಮಗಾರಿ Government Model Primary School Works on 6th Cross Road, Madumaleshwara, Ward 6, Malleswaram (Hi-Tech Drinking Water KIOSK)7.00
102013-1410ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರ ಕಾಡುಮಲ್ಲೇಶ್ವರ ವ್ಯಾಪ್ತಿಯ ಮಲ್ಲೇಶ್ವರ ಆಟದ ಮೈದಾನದಲ್ಲಿ Hi-Tech Drinking Water KIOSK ಕಾಮಗಾರಿ Hi-Tech Drinking Water KIOSK Workshop at Malleshwara Stadium, Kodumaleshwar, Wards No. 65, Malleswaram0.00
112013-1411ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರ ಕಾಡುಮಲ್ಲೇಶ್ವರ ವ್ಯಾಪ್ತಿಯ ಶ್ರೀಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ (Hi-Tech Drinking Water KIOSK) ಕಾಮಗಾರಿ Hi-Tech Drinking Water KIOSK at Sandharshekhar Azad Stadium of Kadumalesheshwara Ward No. 65 of Malleswaram constituency0.00
122013-1412ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವಾರ್ಡ್ ನಂ 65ರ ಕಾಡುಮಲ್ಲೇಶ್ವರ ವ್ಯಾಪ್ತಿಯ ಈಜುಕೊಳ ಬಡಾವಣೆ ಡೋಬಿ ಪಕ್ಕದಲ್ಲಿರುವ ಜನರೇಟರ್ ರೂಂ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿConstruction work beside the Generator Room adjacent to Dobi's Swimming Pool Layout, Kodumaleshwara, Ward 6, Malleswaram.10.00
132013-1413ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರ ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಳೆ ನೀರು ಕೊಯ್ಲಿ ಮತುತ ವಿದ್ಯುತ್ ದೀಪಗಳನ್ನು ಅಳವಡಿಸುವುದು ಹಾಗೂ ಇತರೆ ಅಭಿವೃದ್ದಿ ಕಾಮಗಾರಿRainwater harvesting and installation of electrical lights and other development works on the 6th floor of the Government Model Primary School premises on Kodumaleshwara, Ward 6, Malleswaram constituency.10.00
142013-1414ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರ ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಾದಿ ಇರುವ ಚೈನ್ ಲಿಂಠಿï ಫೆನ್ಸಿಂಗ್ ನವೀಕರಣ ಕಾರಿಡಾರ್‍ಗೆ ಗ್ರಿಲ್ ಅಳವಡಿಸುವ ಕಾಮಗಾರಿChain Linti Fencing Grid Installation Workshop on the 6th Road Cross Road, Government Model Primary School, Wardmaleswar, Ward No. 65, Malleswaram.10.00
152013-1415ಮಲ್ಲೇಶ್ವರಂ ವಿಧನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 65ರ ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸುಣ್ಣಬಣ್ಣ ಬಳಿಯುವುದು ಹಾಗೂ ಇತರೆ ಅಭಿವೃದ್ದಿ ಕಾಮಗಾರಿLimestone to the Government Model Primary School, 6th Cross, Wardmaleswar, Ward No. 65, Malleswaram Divisional Wardrobe, and other development works2.50
162013-1416ಶ್ರೀ.ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು 101/ಎ, 11ನೇ ಅಡ್ಡರಸ್ತೆ 8ನೇ ಮುಖ್ಯರಸ್ತೆ ಮಲ್ಲೆಶ್ವರ ಬೆಂಗಳೂರು ವಿದ್ಯಾರ್ಥಿ ನಿಲಯ ಸಮುಚ್ಚಯ ಕಟ್ಟಡ ಕಾಮಗಾರಿSri.Akhila Havika Mahasabha (R) Bangalore 101 / A, 11th Crossroach 8th Main Road Malleshwar Bangalore Student Hall Complex Building Work15.00
172013-1417ಮಲ್ಲೇಶ್ವರಂ ಆಟದ ಮೈದಾನದಲ್ಲಿ ಬ್ಯಾಸ್ಕೆಟ್ ಬಾಲ್ ಆಟಕ್ಕಾಗಿ ಉಪಕರಣಗಳನ್ನು ಅಳವಡಿಸಿ ಮೈದಾನ ಅಭಿವೃದಿ ಪಡಿಸುವ ಕಾಮಗಾರಿWorkshop on improving the field of equipment for basketball play at Malleswaram playground7.20
182013-1418ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35 ಅರಮನೆ ನಗರ ವ್ಯಾಪ್ತಿಯ 18ನೇ ಅಡ್ಡರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆಲಮಹಡಿ ಕಟ್ಟಡದಲ್ಲಿ ಶೌಚಾಲಯಗಳ ನಿರ್ಮಾಣ ಕಾಮಗಾರಿThe construction of toilets in ground floor building at Malleswaram Assembly constituency Ward No.35 Palace, 18th Cross,1.50
192013-1419ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.45 ಮಲ್ಲೇಶ್ವರ ಸುಬೇದಾರ್ ಪಾಳ್ಯ ವ್ಯಾಪ್ತಿಯ ಸರ್ಕಾರಿ ಶಾಲೆಯ ಬಳಿ ಇರುವ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ಕೊಠಡಿ ನಿರ್ಮಾಣ ಕಾಮಗಾರಿMalleswaram Assembly Constituency Ward No 45 Malleswarar Subedar Palya Area Government School Near Health Centers Medical Facilities Room Construction Work2.50
202013-1420ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.45 ಮಲ್ಲೇಶ್ವರ ಸುಬೇದಾರ್ ಪಾಳ್ಯ ವ್ಯಾಪ್ತಿಯ ಸರ್ಕಾರಿ ಶಾಲೆಯ ಬಳಿ ಇರುವ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ಮತ್ತು ಉಗ್ರಾಣಗಳ ಕೊಠಡಿ ನಿರ್ಮಾಣ ಕಾಮಗಾರಿMalleswaram Assembly Constituency Ward No.45 Laboratory and Warehouse Room Construction at Health Center Near Government School, Subedar Palya2.50
212013-1421ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.45 ಮಲ್ಲೇಶ್ವರ ಸುಬೇದಾರ್ ಪಾಳ್ಯ ವ್ಯಾಪ್ತಿಯ ಸರ್ಕಾರಿ ಶಾಲೆಯ ಬಳಿ ಇರುವ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಮತ್ತು ನೌಕರರ ಕೊಠಡಿ ನಿರ್ಮಾಣ ಕಾಮಗಾರಿMalleswaram Assembly Constituency Ward No.45 Staff and Employees Room Construction at Health Center Near Government School, Subedar Palya2.50
222014-151ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಒಳಾಂಗಣ ವಾಲಿಬಾಲ್ ಕ್ರೀಡಾಂಗಣದ 2ನೇ ಹಂತದ ಕಾಮಗಾರಿ2nd phase work of indoor volleyball stadium at Sreechandrashekhar Azad at BBMP in Malleshwaram MKK Road on Malleswaram assembly constituency46.82
232014-152ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿರುವ ಸರ್ಕಾರಿ ಶಿಶುವಿಹಾರ ಅಭಿವೃದ್ಧಿ ಕಾಮಗಾರಿGovernment kindergarten development work at Bichampi Srichandashekhar Azad at the Malleshwaram MKK Road on Malleswaram assembly constituency2.00
242014-153ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿ ಯ ಶ್ರೀ ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿರುವ ಬಿಬಿಎಂಪಿ ವಾರ್ಡ್ ಕಛೇರಿ ಕಟ್ಟಡ ಡೆಮೋಲಿಷನ್ ಮಾಡಿ ತೆರವುಗೊಳಿಸುವ ಕಾಮಗಾರಿBBMP's Sri Chandrashekhar Azad at Malleshwar MKK Road in Malleswaram Assembly Constituency BBMP Ward Office Building Demolition Work2.50
252014-154ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿ ಯ ಶಾಲೆಯಲ್ಲಿ ಶೌಚಾಲಯ ಕಾಮಗಾರಿBBMP School in Malleshwar MKK Road in Malleswaram Assembly Constituency2.50
262014-155ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿ ಯ ಶ್ರೀ ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಒಳಾಂಗಣ ವಾಲಿಬಾಲ್ ಕ್ರೀಡಾಂಗಣದ 3ನೇ ಹಂತದ ಕಾಮಗಾರಿBBMP's Sri Chandrashekhar Azad at Malleshwar MKK Road in Malleswaram Assembly constituency 3rd phase of indoor volleyball stadium47.50
272014-156ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿChandrasekhar Azad of BBMP in Malleswaram MKK Road in Malleswaram assembly constituency2.50
282014-157ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿ ಯ ಶ್ರೀ ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಒಳಾಂಗಣ ವಾಲಿಬಾಲ್ ಕ್ರೀಡಾಂಗಣದ 4ನೇ ಹಂತದ ಕಾಮಗಾರಿThe BBMP's Sri Chandrashekhar Azad at Malleshwar MKK Road in Malleswaram Assembly constituency is the fourth stage of the Indoor Volleyball Stadium48.50
292014-158ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಾರ್ಡ್ ನಂ.66 ಸುಬ್ರಮಣ್ಯನಗರ ವ್ಯಾಪ್ತಿಯ ಬಿಬಿಎಂಪಿ ಸಮುದಾಯ ಭವನ ರಾಜಾಜಿನಗರ, 2ನೇ ಹಂತ, ಇಲ್ಲಿ Hi-Tech Drinking Water Kiosk ನಿರ್ಮಿಸಲುBBMP Community Building, Rajajinagar, 2nd Stage, to construct Hi-Tech Drinking Water Kiosk at Malleswaram Assembly Constituency Ward No. 66 Subramanyan Nagar7.00
302014-159ವಾರ್ಡ್ ನಂ.65 ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಹಾಲಿ ಇರುವ ಯಲಹಂಕ ಟೈಲ್ಸ್ ವೆದರ್ ಪ್ರೂಫ್ ಕೋರ್ಸ್ ಮತ್ತು ಪ್ರಯಾರಪಿಟ್ ಗೋಡರ ಹಾಗೂ ಎ.ಸಿ.ಶೀಟ್ ಛಾವಣಿ ತೆಗೆದುಹಾಕಿ ಹ್ಯಾಂಡ್ ರೈಲ್ಸ್ ಮತ್ತು ಆರ್.ಸಿ.ಸಿ. ಛಾವಣಿ ಅಳವಡಿಸುವ ಕಾಮಗಾರಿWard No.65 Kodumalleshwara 6th Cross Road Government Primary School The Yelahanka Tiles Weather Proof Course and the Prayarpet Goat and the AC Sheet Roof are Removed Hand Rails and RCC. Roof installation work2.36
312014-1510ವಾರ್ಡ್ ನಂ.65 ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಎಡಭಾಗದ ಆವರಣಕ್ಕೆ ಹ್ಯಾಂಡ್ ರೈಲ್ಸ್ ಮತ್ತು ಯು.ಜಿ.ಕೇಬಲ್ ಅಳವಡಿಸುವ ಕಾಮಗಾರಿWard No.65 Kadumalleshwara 6th Crossway Hand Works and UGCable Workshop for Left Primary Campus2.20
322014-1511ವಾರ್ಡ್ ನಂ.65 ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಬಲಭಾಗದ ಆವರಣಕ್ಕೆ ಹ್ಯಾಂಡ್ ರೈಲ್ಸ್ ಮತ್ತು ಯು.ಜಿ.ಕೇಬಲ್ ಅಳವಡಿಸುವ ಕಾಮಗಾರಿWard No.65 Kadumalleshwara 6th Crossway Hand Railways and UGCable Workshop for the Right Primary Course of Government Primary School1.00
332014-1512ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಸಿ.ಜನರಲ್ ಆಸ್ಪತ್ರೆ ಮಲ್ಲೇಶ್ವರಂ ಇಲ್ಲಿ ಅಕೋಸ್ಟಿಕ್ ಬೂತ್ ಕಾಮಗಾರಿBangalore City Malleswaram Assembly Constituency KC General Hospital Malleshwaram Acoustic Booth Works6.96
342014-1513ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಸಿ.ಜನರಲ್ ಆಸ್ಪತ್ರೆ ಮಲ್ಲೇಶ್ವರಂ ಇಲ್ಲಿ ಇಂಪೆಡೆನ್ಸ್ ಆಡಿಯೋ ಮೆಟ್ರಿ ಕಾಮಗಾರಿBangalore City Corporation Malleswaram Assembly Area KC General Hospital Malleswaram Immediate Audio Metrise Works6.62
352014-1514ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಸಿ.ಜನರಲ್ ಆಸ್ಪತ್ರೆ ಮಲ್ಲೇಶ್ವರಂ ಇಲ್ಲಿ ಡಯಾಗ್ನೋಸ್ಟಿಕ್ ಆಡಿಯೋ ಮೆಟ್ರಿ ಕಾಮಗಾರಿBangalore City Malleswaram assembly constituency KC General Hospital Malleswaram is diagnostic audio metrics here4.51
362014-1515ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸ್ಯಾಂಕಿ ಉದ್ಯಾನವರ ನಡಿಗೆದಾರರ ಸಂಘ (ನೋಂ) ಇವರು ಸ್ಯಾಂಕಿ ಉದ್ಯಾನವನದಲ್ಲಿರುವ ಆರೋಗ್ಯಧಾಮ (ಯೋಗಕೇಂದ್ರವಿದ್ದು) ಇದಕ್ಕೆ ಮೇಲ್ಛಾವಣಿ ನಿರ್ಮಿಸಲುSanki Gardens Walker's Association (NOM), located in the Malleswaram assembly constituency, has a health center (yoga center) at Sanki Park to construct a ceiling2.45
372014-1516ಶ್ರೀ.ವೆಂಕಟೇಶ್.ಹೆಚ್, ಕಿರಣಗಿ ನಂ.104, 9ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಗೂಕುಲ 1ನೇ ಹಂತ, 2ನೇ ಮುಖ, ಬೆಂಗಳೂರು ಉತ್ತರ ಜಿಲ್ಲೆ ಇವರಿಗೆ ತ್ರಿಚಕ್ರ ವಾಹನ ಒದಗಿಸಲುMr.VenkateshHH, Kiranagi No.104, 9th Main Road, 4th Crossroads, Gokula 1st Stage, 2nd Floor, Bangalore North District to provide three-wheeler0.63
382014-1517ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಪೂರ್ವಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಮೊದಲನೇ ಹಂತದ ಕಾಮಗಾರಿಬದಲಿ ಕಾಮಗಾರಿ:-ಬೆಂಗಳೂರು ನಗರ ಮಲ್ಲೇಶ್ವರ ವಾರ್ಡ್ 65ರಲ್ಲಿರುವ ಬ್ಯಾಸ್ಕೆಟ್ ಬಾಲ್ ಆಟದ ಮೈದಾನಕ್ಕೆ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿChandrashekhar Azad at BBMP in Malleswaram MKK Road in Malleswaram Assembly constituency is the first stage of construction of a barrier at the ground floor of the playground.Replacement Work: -Workshop on installing LED lighting lights for basketball playground in Bangalore city Malleshwara Ward 65 2.49
392014-1518ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಪೂರ್ವಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಎರಡನೇ ಹಂತದ ಕಾಮಗಾರಿಬದಲಿ ಕಾಮಗಾರಿ:-ಬೆಂಗಳೂರು ನಗರ ಮಲ್ಲೇಶ್ವರ ವಾರ್ಡ್ 65ರಲ್ಲಿರುವ ಬ್ಯಾಸ್ಕೆಟ್ ಬಾಲ್ ಆಟದ ಮೈದಾನದ ಉತ್ತರ ಭಾಗದಲ್ಲಿ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿChandrashekhar Azad at BBMP in Malleswaram MKK Road in Malleswaram Assembly constituency is the second phase of construction of the barrier at the ground floor of the playground.Replacement Work: -Workshop on installing LED lighting lamps at the northwest of the basketball playground in Bangalore city Malleshwara Ward 65 2.46
402014-1519ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಪೂರ್ವಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಮೂರನೇ ಹಂತದ ಕಾಮಗಾರಿಬದಲಿ ಕಾಮಗಾರಿ:-ಬೆಂಗಳೂರು ನಗರ ಮಲ್ಲೇಶ್ವರ ವಾರ್ಡ್ 65ರಲ್ಲಿರುವ ಬ್ಯಾಸ್ಕೆಟ್ ಬಾಲ್ ಆಟದ ಮೈದಾನದ ದಕ್ಷಿಣ ಭಾಗದಲ್ಲಿ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿThe third phase of the construction of the barrier on the eastern side of Chandrashekhar Azad playground at Malleswaram MKK Road in Malleswaram MKK Road.Replacement Work: -Workshop on installing LED lighting lights on the south side of the basketball playground in Bangalore city Malleshwar Ward 65 2.48
412014-1520ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಪೂರ್ವಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ನಾಲ್ಕನೇ ಹಂತದ ಕಾಮಗಾರಿಬದಲಿ ಕಾಮಗಾರಿ:-ಬೆಂಗಳೂರು ನಗರ ಮಲ್ಲೇಶ್ವರ ವಾರ್ಡ್ 65ರಲ್ಲಿರುವ ಬ್ಯಾಸ್ಕೆಟ್ ಬಾಲ್ ಆಟದ ಮೈದಾನದ ಪಶ್ಚಿಮ ಭಾಗದಲ್ಲಿ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿThe fourth phase of construction of the barrier on the east side of Chandrashekhar Azad playground at BBMP in Malleswaram MKK Road in Malleswaram assembly constituency.Replacement Work: -Workshop on installing LED lighting lights at the western side of the basketball playground in Bangalore city Malleshwara Ward 65 2.47
422015-161ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಉತ್ತರ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಮೊದಲನೇ ಹಂತದ ಕಾಮಗಾರಿಬದಲಿ ಕಾಮಗಾರಿ:-ಬೆಂಗಳೂರು ನಗರ ಮಲ್ಲೇಶ್ವರಂ ವಾರ್ಡ್ 65ರಲ್ಲಿರುವ ಬ್ಯಾಸ್ಕೆಟ್ ಬಾಲ್ ಆಟದ ಮೈದಾನದ ಪ್ರವೇಶದ್ವಾರದಲ್ಲಿ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿChandrashekhar Azad at BBMP in Malleswaram MKK Road in Malleswaram Assembly constituency is the first phase of construction of a barrier in the north of the play field.Replacement Work: -Workshop on installing LED lighting lights at the entrance of the basketball playground at Malleshwaram Ward 65 in Bangalore City 2.00
432015-162ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಉತ್ತರ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಎರಡನೇ ಹಂತದ ಕಾಮಗಾರಿಬದಲಿ ಕಾಮಗಾರಿ:-ಬೆಂಗಳೂರು ನಗರ ಮಲ್ಲೇಶ್ವರಂ ವಾರ್ಡ್ 65ರಲ್ಲಿರುವ ಬ್ಯಾಸ್ಕೆಟ್ ಬಾಲ್ ಆಟದ ಮೈದಾನದ ಸ್ಟೇಜ್ ಬಳಿ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿChandrashekhar Azad at BBMP in Malleswaram MKK Road in Malleswaram Assembly constituency is the second phase of construction of a barrier in the north of the play field.Replacement Work: -Workshop on installing LED lighting near the basketball playground in Bangalore Malleswaram Ward 65 2.00
442015-163ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ಉತ್ತರ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಮೂರನೇ ಹಂತದ ಕಾಮಗಾರಿಬದಲಿ ಕಾಮಗಾರಿ:-ಬೆಂಗಳೂರು ನಗರ ಮಲ್ಲೇಶ್ವರಂ ವಾರ್ಡ್ 65ರಲ್ಲಿರುವ ಬ್ಯಾಸ್ಕೆಟ್ ಬಾಲ್ ಆಟದ ಮೈದಾನದ ಅಭಿವೃದ್ದಿ ಕಾಮಗಾರಿThe third phase of the construction of the barrier in the northern part of Chandrashekhar Azad's play ground at Malleswaram MKK Road in Malleswaram MKK Road.Replacement Work: -Basketball City playground development in Malleshwaram Ward 65 1.93
452015-164ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾರ್ಡ್ ನಂ.76 ಗಾಯತ್ರಿನಗರದಲ್ಲಿರುವ ಬಿಬಿಎಂಪಿ ಬಾಲಕಿಯರ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ರಾಮಮೋಹನಪುರ ಈ ಕಟ್ಟಡದ ನೆಲ ಮಳಿಗೆಗೆ ಬಣ್ಣಬಳಿಯುವ ಕಾಮಗಾರಿBBMP Girls' School in Gayatrinagar and Rammohanapura, a graduate college in Malleswaram assembly constituency.2.50
462015-165ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾರ್ಡ್ ನಂ.76 ಗಾಯತ್ರಿನಗರದಲ್ಲಿರುವ ಬಿಬಿಎಂಪಿ ಬಾಲಕಿಯರ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ರಾಮಮೋಹನಪುರ ಈ ಕಟ್ಟಡದ ಮೊದಲನೇ ಮಹಡಿಗೆ ಬಣ್ಣಬಳಿಯುವ ಕಾಮಗಾರಿBBMP Girls' School in Gayatrinagar and Rammohanapura, a graduate college in Malleswaram assembly constituency.2.50
472015-166ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾರ್ಡ್ ನಂ.76 ಗಾಯತ್ರಿನಗರದಲ್ಲಿರುವ ಬಿಬಿಎಂಪಿ ಬಾಲಕಿಯರ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ರಾಮಮೋಹನಪುರ ಈ ಕಟ್ಟಡದ ನೆಲಮಳಿಗೆ ಮೊದಲನೇ ಮಹಡಿ ಮತ್ತು ಎರಡನೇ ಮಹಡಿಯ ಕಿಟಕಿಗಳು ಬಾಗಿಲುಗಳು ಮತ್ತು ಬಣ್ಣಬಳಿಯುವ ಕಾಮಗಾರಿThe BBMP Girls' School and Gymnasium College in Gayatinagar, Ward No. 76, at Malleswaram Assembly Constituency, is the first floor to the building floor and the second floor windows are doors and paintings2.50
482015-167ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾರ್ಡ್ ನಂ.76 ಗಾಯತ್ರಿನಗರದಲ್ಲಿರುವ ಬಿಬಿಎಂಪಿ ಬಾಲಕಿಯರ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ರಾಮಮೋಹನಪುರ ಈ ಕಟ್ಟಡದ ಎರಡನೇ ಮಹಡಿಗೆ ಬಣ್ಣಬಳಿಯುವ ಕಾಮಗಾರಿBBMP Girls' School and Gymnasium College in Gayatinagar Ward No. 76 in Malleswaram Assembly Constituency Rammohananpur Complex Paintings for Second Floor2.50
492015-168ಸರ್ಕಾರಿ ಪ್ರಾಥಮಿಕ ಪಾಠಶಾಲೆ ಸುಬೇದಾರಪಾಳ್ಯ, ಯಶವಂತಪುರ ಈ ಶಾಲೆಯ ಕಾಂಪೌಂಡ್ ಅಭಿವೃದ್ದಿ ಮತ್ತು ನಿರ್ಮಿಸುವ ಕಾಮಗಾರಿಗೆGovernment Primary Primary School Subedarapalya, Yashwantpur For the development and construction of this school compound2.50
502015-169ಸರ್ಕಾರಿ ಪ್ರಾಥಮಿಕ ಪಾಠಶಾಲೆ ಸುಬೇದಾರಪಾಳ್ಯ, ಯಶವಂತಪುರ ಈ ಶಾಲೆಯ ಕಾಂಪೌಂಡ್ ಅಭಿವೃದ್ದಿ ಮತ್ತು ನಿರ್ಮಿಸುವ ಕಾಮಗಾರಿಗೆGovernment Primary Primary School Subedarapalya, Yashwantpur For the development and construction of this school compound2.50
512015-1610ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾರ್ಡ್ ನಂ.64 ರಾಜ ಮಹಲ್ ಗುಟ್ಟಹಳ್ಳಿ ಎಲ್.ಪಿ.ಓ ಇಲ್ಲಿರುವ ಬಿಬಿಎಂಪಿ ವೈಯಾಲಿ ಕಾವಲ್ ಆಟದ ಮೈದಾನದಲ್ಲಿ ಶೌಚಾಲಯ ನಿರ್ಮಿಸುವ ಕಾಮಗಾರಿThe BBMP, located at the Raja Mahal Guttaahalli LPO in the Malleswaram Municipal Council area, has the construction of toilet at the Violly Caval playground.2.50
522015-1611ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾರ್ಡ್ ನಂ.64 ರಾಜ ಮಹಲ್ ಗುಟ್ಟಹಳ್ಳಿ ಎಲ್.ಪಿ.ಓ ಇಲ್ಲಿರುವ ಬಿಬಿಎಂಪಿ ವೈಯಾಲಿ ಕಾವಲ್ ಆಟದ ಮೈದಾನ ಪಾರ್ಕ್ ಗೆ ಶೆಲ್ಟರ್ ಮತ್ತು ಕುಳಿತುಕೊಳ್ಳಲು ಗ್ರಾನೈಟ್ ಬೆಂಚ್ ಗಳನ್ನು ಅಳವಡಿಸುವ ಕಾಮಗಾರಿ Malleswaram Vidhan Sabha constituency Ward No.64 Raja Mahal Guttaahalli LPO BBMP, Violly Caval, Ground Shelter for Playground Park and Granite Benches to Sit2.50
532015-1612ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯಲ್ಲಿ ವಾರ್ಡ್ 64 ರಾಜಮಹಲ್ ಗುಟ್ಟಹಳ್ಳಿ, 4ನೇ ಮುಖ್ಯರಸ್ತೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಪೀಠೋಪಕರಣಗಳನ್ನು ಒದಗಿಸಲುWard 64 at Malleshwaram Assembly Hall, Rajahmahal Guttaahalli, 4th Headquarters Town Library to Provide Furniture2.50
542015-1613ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯಲ್ಲಿ ವಾರ್ಡ್ 64 ರಾಜಮಹಲ್ ಗುಟ್ಟಹಳ್ಳಿ, 4ನೇ ಮುಖ್ಯರಸ್ತೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಪುಸ್ತಕಗಳ ರ್ಯಾಕ್ಸ್ ಒದಗಿಸುವ ಕಾಮಗಾರಿಗೆWard 64 in Malleswaram Assembly Constituency Rajahmahal Guttaahalli, 4th Headquarters Town Center Library for providing workshops for books2.50
552015-1614ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯಲ್ಲಿ ವಾರ್ಡ್ 64 ರಾಜಮಹಲ್ ಗುಟ್ಟಹಳ್ಳಿ, 4ನೇ ಮುಖ್ಯರಸ್ತೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಪೀಠೋಪಕರಣಗಳನ್ನು ಬದಲಾಯಿಸಲುWard 64 at Malleswaram Assembly Constituency to change furniture in Rajahmahal Guttaahalli, 4th Main Street Urban Center Library2.50
562015-1615ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯಲ್ಲಿ ವಾರ್ಡ್ 45 ಸುಬೇದಾರ್ ಪಾಳ್ಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಂಥಾಲಯ, ಹಿರಿಯ ನಾಗರೀಕರ ಕೇಂದ್ರ ಮತ್ತು ವ್ಯಾಯಾಮ ಕೇಂದ್ರಗಳಿಗೆ ನೆಲಮಹಡಿ ಕಟ್ಟಡ ನಿರ್ಮಾಣ ಕಾಮಗಾರಿWard 45 at Malleswaram Assembly Hall, Ground Floor Building for Librarians, Senior Citizens Center and Exercise Centers at Government Primary School Campus in Subedar Palya49.76
572015-1616ವಾರ್ಡ್ ನಂ.65 ಕಾಡು ಮಲ್ಲೇಶ್ವರ 8ನೇ ಅಡ್ಡರಸ್ತೆ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಹಾಲಿ ಇರುವ ಯಲಹಂಕ ಟೈಲ್ಸ್ ವೆದರ್ ಪ್ರೂಫ್ ಕೋರ್ಸ್ ಮತ್ತು ಪ್ಯಾರಪಿಟ್ ಗೋಡೆ ಹಾಗೂ ಎ.ಸಿ.ಶೀಟ್ ಛಾವಣಿ ತೆಗೆದು ಹಾಕಿ ಹ್ಯಾಂಡ್ ರೈಲ್ಸ್ ಮತ್ತು ಆರ್.ಸಿ.ಸಿ ಛಾವಣಿ ಅಳವಡಿಸುವ ಕಾಮಗಾರಿWard No.65 Forest Malleswaram 8th Cross Road Government Primary Primary School Yelahanka Tiles Weather Proof Course and Paripet Wall and AC Sheet Roof Removal Hand Rails and RCC Roof Works2.36
582015-1617ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾರ್ಡ್ ನಂ.65 ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆ ಸರ್ಕಾರಿ ಪ್ರಾಥಮಿಕ ಪಾಠಶಾಲಾ ಎಡಭಾಗದ ಆವರಣಕ್ಕೆ ಹ್ಯಾಂಡ್ ರೈಲ್ಸ್ ಮತ್ತು ಯು.ಜಿಕೇಬಲ್ ಅಳವಡಿಸುವ ಕಾಮಗಾರಿWard N.65 Kadumalleswara 6th Crossroads Government Primary School, Hand Railways and U.Geable Workshop for Left Front Campus in Bangalore City Malleswaram Assembly Constituency2.20
592015-1618ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾರ್ಡ್ ನಂ.65 ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆ ಸರ್ಕಾರಿ ಪ್ರಾಥಮಿಕ ಪಾಠಶಾಲಾ ಎಡಭಾಗದ ಆವರಣಕ್ಕೆ ಹ್ಯಾಂಡ್ ರೈಲ್ಸ್ ಅಳವಡಿಸುವ ಕಾಮಗಾರಿWARD No.65 KADUMALESHWARA 6th DISCUSSER GOVERNMENT PRIVATE POTSALLAH HARD Rails INSTITUTIONS IN BANGALORE NATIONAL MALESHWARAM MLA1.00
602015-1619ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಅಡಿಯಲ್ಲಿ ವರ್ಲ್ಡ್ ರಿನ್ಯೂವಲ್ ಸ್ಪಿರಿಚುಯಲ್ ಟ್ರಸ್ಟ್ (ರಿ) ಸಾರ್ವಜನಿಕ ಉಪಯೋಗಕ್ಕೆ ಶ್ರೀ ಶಿವ ದ್ಯಾನ ಮಂದಿರದ ನಿರ್ಮಾಣಕ್ಕಾಗಿFor the purpose of building the Lord Renewal Spiritual Trust (R) public utility under the Brahmakumaris Ishrashree University, Malleshwaram Assembly constituency4.00
612015-1620ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿ ಹಂತ-2Construction of additional rooms at Malleswaram assembly constituency KC General Hospital premises10.00
622015-1621ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿ ಹಂತ-3Construction of additional rooms at Malleswaram assembly constituency KC General Hospital premises - 310.00
632015-1622ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿ ಹಂತ-5Construction of additional rooms at Malleswaram assembly constituency KC General Hospital premises - 55.00
642015-1623ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿ ಹಂತ-4Construction of additional rooms at Malleswaram assembly constituency KC General Hospital premises - 410.00
652015-1624ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ತೆಲುಗು ವಿಜ್ಞಾನ ಸಮಿತಿ, ಗಾಯತ್ರಿ ದೇವಿ ಪಾರ್ಕ್ ಎಕ್ಸ್ ಟೆನ್ಷನ್, ವೈಯಾಲಿ ಕಾವಲ್, ಬೆಂಗಳೂರು ಇಲ್ಲಿರುವ ಶ್ರೀ ಕೃಷ್ಣದೇವರಾಯ ಕಲಾಮಂದಿರ ನಿರ್ಮಾಣ ಕಾಮಗಾರಿಗೆMalleswaram Assembly Constituency, Telugu Science Committee, Gayatri Devi Park Extension, Vayali Caval, Bangalore Sri Krishnadevaraya Art Gallery5.00
662015-1625ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತಿಕೆರೆ ವಾರ್ಡ್ ನಂ.36 ದೀವಾನರಪಾಳ್ಯ ವ್ಯಾಪ್ತಿಯಲ್ಲಿರುವ ಉದ್ಯಾನವನಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಲು ಹಂತ-1Stage-1 to install electric lamps to the park in the Malleswaram assembly constituency2.50
672015-1626ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತಿಕೆರೆ ವಾರ್ಡ್ ನಂ.36 ದೀವಾನರಪಾಳ್ಯ ವ್ಯಾಪ್ತಿಯಲ್ಲಿರುವ ಉದ್ಯಾನವನಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಲು ಹಂತ-2In the Malleswaram assembly constituency there is a need for installing electric lamps for the park in the Wardha No.36 Divanarapalya area.2.50
682015-1627ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತಿಕೆರೆ ವಾರ್ಡ್ ನಂ.36 ದೀವಾನರಪಾಳ್ಯ ವ್ಯಾಪ್ತಿಯಲ್ಲಿರುವ ಉದ್ಯಾನವನಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಲು ಹಂತ-3Steps to incorporate electric lamps to the park in the Mallwarwara Assembly constituency1.70
692015-1628ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.64 ರಾಜಮಹಲ್ ಗುಟ್ಟಹಳ್ಳಿ ವ್ಯಾಪ್ತಿಯ ವೈಯಾಲಿಕಾವಲ್ ನಲ್ಲಿರುವ ಉದ್ಯಾನವನ ಅಭಿವೃದ್ದಿ ಹಾಗೂ ಉದ್ಯಾನವನ ಅಭಿವೃದ್ದಿ ಹಾಗೂ ಶೌಚಾಲಯ ದುರಸ್ಥಿ ಕಾಮಗಾರಿMalleswaram Assembly Constituency Ward No.64 Garden Development and Garden Development and Toilet Works at Vayalikaval, Rajahmahal Gutta Halli2.30
702015-1629ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65 ಕಾಡುಮಲ್ಲೇಶ್ವರ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ ಮುಂಬಾಗ ಇರುವ ಆಟದ ಮೈದಾನಕ್ಕೆ ಕಂಪೌಂಡ್ ಗೋಡೆ ನಿರ್ಮಾಣಕ್ಕೆGovernment Model Primary Primary School for the Malleswaram Legislative Assembly Ward No.65 Kadumalleshwara Range for Compound Wall4.80
712015-1630ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.45 ಮಲ್ಲೇಶ್ವರ ಸುಬೇದಾರ್ ಪಾಳ್ಯ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ತೆರವುಗೊಳಿಸುವ ಕಾಮಗಾರಿMalleswaram Assembly Area Ward No.45 Malleswarar Subedar Palya Government Grounds of the Primary Primary School0.86
722015-1629ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ 64 ರಾಜಮಹಲ್ ಗುಟ್ಟಹಳ್ಳಿ 4ನೇ ಮುಖ್ಯರಸ್ತೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯ ದುರಸ್ಥಿ ಹಾಗೂ ಸುಣ್ಣಬಣ್ಣ ಬಳಿಯುವ ಕಾಮಗಾರಿMalleswaram Assembly Block Ward 64 Rajahmahal Guttaahalli 4th Main Town Hall of Central Library Building and Limestone Work1.60
732015-1630ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65 ಕಾಡುಮಲ್ಲೇಶ್ವರ, ಎಂ.ಕೆ.ಕೆ.ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ವಾಲಿಬಾಲ್ ಕ್ರೀಡಾಂಗಣ ಕಟ್ಟಡದ ಮುಂದುವರಿದ ಕಾಮಗಾರಿMalleswaram assembly constituency Ward No.65 Kadumaleeswara, Mrs. BBMP at MKK Rasta Sri Chandrashekhar Azad Continuing work on the volleyball stadium building25.00
742015-1631ಬೆಂಗಳೂರು ನಗರ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ಸುಬ್ರಮಣ್ಯನಗರ ಸಮುದಾಯ ಭವನದ ಸಭಾಂಗಣ ನಿರ್ಮಾಣದ ಉಳಿಕೆ ಕಾಮಗಾರಿBangalore Urban, Malleswaram Assembly Constituency, Restoration Work at Subramani Nagar Community Hall2.50
752015-1632ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಸುಬ್ರಮಣ್ಯ ನಗರ ಸಮುದಾಯ ಭವನದ ಕೊಠಡಿಗಳ ಉಳಿಕೆ ಕೆಲಸBangalore City Malleswaram Assembly Constituency Subrahmanya Urban Community House Reservation Works2.50
762015-1633ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಸುಬ್ರಮಣ್ಯ ನಗರ ಸಮುದಾಯ ಭವನದ ನಿರ್ಮಾಣದ ಉಳಿಕೆ ಕೆಲಸBangalore City Malleswaram Assembly constituency is the survival work of Subramanya Nagar community hall2.50
772015-1634ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ಸುಬ್ರಮಣ್ಯನಗರ ಸಮುದಾಯ ಭವನದ ಸ್ಟೇಜ್ ನಿರ್ಮಾಣದ ಉಳಿಕೆ ಕಾಮಗಾರಿMalleswaram assembly constituency of Bangalore city, restoration work on Stage construction of Subramanyanagar community hall2.50
782015-1635ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65 ಕಾಡುಮಲ್ಲೇಶ್ವರ, ಮಲ್ಲೇಶ್ವರ 11ನೇ ಅಡ್ಡರಸ್ತೆಯಲ್ಲಿರುವ ವಿದ್ಯಾರ್ಥಿಗಳ ವಸತಿ ಸಮುಚ್ಚಯ, ಅಖಿಲ ಹವ್ಯಕ ಮಹಾಸಭಾದ ಮುಂದುವರಿದ ಕಾಮಗಾರಿMalleswaram assembly constituency Ward No.65 Kadumalleswara, Malleswaram 11th Block, Students' Housing Complex, Continuous Works of All India Housing Society10.00
792016-171ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ 65 ಕಾಡುಮಲ್ಲೇಶ್ವರ. ಎಂಕೆಕೆ ರಸ್ತೆಯಲ್ಲಿರುವ ಬಿಬಿಎಂಪಿಯ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನದಲ್ಲಿ ವಾಲಿಬಾಲ್ ಕ್ರೀಡಾಂಗಣ ಕಟ್ಟಡದ ಮುಂದುವರಿದ ಕಾಮಗಾರಿMalleswaram Assembly Constituency Ward No. 65 Kadumalleswara. Chandrasekhar Azad's BBMP at MKK Road continues to work on volleyball stadium building50.00
802016-172ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ 45 ಸುಬೇದಾರ್ ಪಾಳ್ಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಂಥಾಲಯ, ಹಿರಿಯ ನಾಗರೀಕರ ಕೇಂದ್ರ ಮತ್ತು ವ್ಯಾಯಾಮ ಕೇಂದ್ರಗಳಿಗೆ ಮೊದಲನೇ ಮತ್ತು ಎರಡನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿMalleswaram Assembly Constituency Ward 45 The Government Primary School, located at Subedar Palya, Library, Senior Citizens Center and Exercise Centers First and Second Floor Building Construction40.00
812016-173ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ 45 ಸುಬೇದಾರ್ ಪಾಳ್ಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಂಥಾಲಯ, ಕಟ್ಟಡ ನಿರ್ಮಾಣ ಕಾಮಗಾರಿMalleswaram Assembly Constituency Ward No. 45 Library, Building Construction at Government Primary School Campus in Subedar Palya10.00
822016-174ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.36, ಮತ್ತಿಕೆರೆ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ನಿರ್ಮಾಣ ಕಾಮಗಾರಿMalleswaram assembly constituency Ward No.36, construction work of Government Higher Primary School Building2.50
832016-175ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.36 ಮತ್ತಿಕೆರೆ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ನಿರ್ಮಾಣ ಕಾಮಗಾರಿConstruction work of Government Higher Primary School Building, Malleswaram Assembly Ward Ward No.362.50
842016-176ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.36 ಮತ್ತಿಕೆರೆ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಸ್ಟೇರ್ ಕೇಸ್ ನಿರ್ಮಾಣ ಕಾಮಗಾರಿStairs Case Construction of Malleswaram Assembly Ward Ward No.36 Government Higher Primary School Building1.00
852016-177ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35 ಅರಮನೆನಗರ ವ್ಯಾಪ್ತಿಯ 18ನೇ ಅಡ್ಡರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆಲಮಹಡಿ ಕಟ್ಟಡ ನಿರ್ಮಾಣ ಕಾಮಗಾರಿMalleswaram Assembly Constituency Ward No. 35 floor building construction work on the 18th floor of the palace city undergraduate college campus2.48
862016-178ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35 ಅರಮನೆನಗರ ವ್ಯಾಪ್ತಿಯ 18ನೇ ಅಡ್ಡರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು ಆವರಣದಲ್ಲಿ 2ನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿMalleswaram Assembly Constituency Ward No. 35 2nd Floor Building Construction on the 18th Cross Road,2.00
872016-179ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35 ಅರಮನೆನಗರ ವ್ಯಾಪ್ತಿಯ 18ನೇ ಅಡ್ಡರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮೊದಲನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿMalleswaram Assembly Constituency Ward No. 35 1st Floor Building Construction at Degree Pre-College Campus 18th Floor2.47
882016-1710ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ವಾರ್ಡ್ ನಂ.-35 ರಾಜಮಹಲ್ ಗುಟ್ಟಹಳ್ಳಿ, ವ್ಯಾಪ್ತಿಯ ಬ್ಲಾಕ್ ಸ್ಪಾಟ್ ಮಾನಿಟರ್ ಮಾಡಲು ಸಿಸಿ ಟಿವಿ ಕ್ಯಾಮರ ಅಳವಡಿಸುವ ಕಾಮಗಾರಿ ಕೈಗೊಳ್ಳಲುMalleswaram Assembly Constituency, Ward No- 35 Rajahmahal Guttaahalli, To Perform CCTV Camera Implementation for Black Spot Monitor10.00
892016-1711ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ವಾರ್ಡ್ ನಂ.-64 ರಾಜಮಹಲ್ ಗುಟ್ಟಹಳ್ಳಿ, ವ್ಯಾಪ್ತಿಯ ಬ್ಲಾಕ್ ಸ್ಪಾಟ್ ಮಾನಿಟರ್ ಮಾಡಲು ಸಿಸಿ ಟಿವಿ ಕ್ಯಾಮರ ಅಳವಡಿಸುವ ಕಾಮಗಾರಿ ಕೈಗೊಳ್ಳಲುMalleswaram assembly constituency, Ward No-64 Rajahmahal Guttaahalli, to undertake work on setting up a CC TV camera for block spot monitors10.00
902016-1712ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ, ವಾರ್ಡ್ ನಂ.-36 ಮತ್ತಿಕೆರೆ ವ್ಯಾಪ್ತಿಯ ಬ್ಲಾಕ್ ಸ್ಪಾಟ್ ಮಾನಿಟರ್ ಮಾಡಲು ಸಿಸಿ ಟಿವಿ ಕ್ಯಾಮರ ಅಳವಡಿಸುವ ಕಾಮಗಾರಿ ಕೈಗೊಳ್ಳಲುTo implement the CCTV cameras for block spot monitors in Malleswaram assembly constituency, Ward No- 3610.00
912016-1713ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.64 ರಾಜಮಹಲ್ ಗುಟ್ಟಹಳ್ಳಿ 4ನೇ ಮುಖ್ಯರಸ್ತೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಕಟ್ಟಡ ನಿರ್ಮಾಣದ ಉಳಿಕೆ ಕಾಮಗಾರಿMalleswaram Assembly Constituency Ward No.64 Rajahmahal Guttaahalli 4th Main Building Reservation of Urban Central Library Building2.49
922016-1714ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಸುಬ್ರಮಣ್ಯನಗರ ವಾರ್ಡ್ ನಂ.66 ಸುಬ್ರಮಣ್ಯನಗರ ವ್ಯಾಪ್ತಿಯಲ್ಲಿನ ಶ್ರೀ.ಕೆಂಪೇಗೌಡ ಬಿಬಿಎಂಪಿ ಆಟದ ಮೈದಾನದ ಆವರಣದಲ್ಲಿರುವ ಕಟ್ಟಡ ನಿರ್ಮಾಣದ ಉಳಿಕೆ ಕೆಲಸMalleswaram Assembly Constituency Subramanyanagar Ward No. 66 Sri Subrahmanya Nagar area of ​​Kempegowda BBMP's ground floor building restoration work2.48
932016-1715ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಮಲ್ಲೇಶ್ವರಮ ವಾರ್ಡ್ ನಂ.45 ಸುಬೇದಾರ್ ಪಾಳ್ಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯ ಕಟ್ಟಡಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿMalleswaram Assembly Constituency Malleswaram Ward No.45 Government Elementary School in Subedar Palya Compound Building Workshop for Library Building2.49
942016-1716ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.66 ಸುಬ್ರಮಣ್ಯನಗರ ವ್ಯಾಪ್ತಿಯ ಬ್ಲಾಕ್ ಸ್ಪಾಟ್ ಮಾನಿಟರ್ ಮಾಡಲು ಸಿಸಿ ಟಿವಿ ಕ್ಯಾಮರ ಅಳವಡಿಸುವ ಕಾಮಗಾರಿSix TV cameras installed for block spot monitoring of Subrahmanya Nagar area of ​​Malleswaram Assembly constituency10.00
952016-1718ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65 ಕಾಡುಮಲ್ಲೇಶ್ವರ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೊಠಡಿ ನಿರ್ಮಾಣದ ಕಾಮಗಾರಿ (ಮುಂದುವರೆದ ಕಾಮಗಾರಿ)Malleswaram Assembly Constituency Ward No.65 Construction of Rooms at the Government Model Primary School premises (Continuous Works) at Kadumalesheshwara0.95
962016-1719ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಲ್ಲೇಶ್ವರ ಎಂ.ಕೆ.ಕೆ ರಸ್ತೆಯಲ್ಲಿರುವ ಬಿ.ಬಿ.ಎಂ.ಪಿ.ಯ ಶ್ರೀ.ಚಂದ್ರಶೇಖರ್ ಆಟದ ಮೈದಾನದಲ್ಲಿ ನಿರ್ಮಿಸುತ್ತಿರುವ ಒಳಾಂಗಣ ವಾಲಿಬಾಲ್ ಆಟದ ಮೈದಾನ ನಿರ್ಮಾಣದ ಮುಂದುವರೆದ ಭಾಗಕ್ಕೆBBMP in Malleswaram MKK Road in Malleswaram Assembly constituency. Chandrashekhar's playground is being constructed on the continuing front of the indoor volleyball playground50.00
972017-181ಬೆಂಗಳೂರು ನಗರ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ. 35, ಅರಮನೆ ನಗರ ವ್ಯಾಪ್ತಿಯ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ 3ನೇ ಮಹಡಿಯಲ್ಲಿ ಹೊಸದಾಗಿ ಶೌಚಾಲಯ ನಿರ್ಮಾಣ ಕಾಮಗಾರಿBangalore City, Malleswaram Assembly Constituency Ward No. 35, newly toilet construction work on the 3rd floor of government pre-boys' college on the 18th floor of the palace city.3.00
982017-182ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65, ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ ಮಲ್ಲೇಶ್ವರ ಇಲ್ಲಿರುವ ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದಲ್ಲಿ ಮೇಲ್ಛಾವಣಿ ಹಾಗೂ ಬಾಕಿ ಉಳಿದಿರುವ ಕಾಮಗಾರಿಬದಲಿ ಕಾಮಗಾರಿ:-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65, ಕಾಡುಮಲ್ಲೇಶ್ವರ 6ನೇ ಅಡ್ಡರಸ್ತೆ, 5ನೇಮುಖ್ಯರಸ್ತೆ ಮಲ್ಲೇಶ್ವರ ಇಲ್ಲಿರುವ ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದಲ್ಲಿ ನಿರ್ವಹಿಸುತ್ತಿರುವ ಸಾರ್ವಜನಿಕರಿಗೆ ಗಣಕ ಯಂತ್ರಗಳನ್ನು ಖರೀದಿಸಲುMalleswaram assembly constituency Ward No.65, Kadumalleshwar 6th crossroads, 5th main road Malleshwara roof and pending work at Kannada Computer Free Training CenterReplacement Work: -Malleswaram assembly constituency Ward No.65, Kadumaleshwara 6th crossroads, 5th Chief Minister of Malleswaram The computers operating at the Kannada Computer Free Training Center here are for ""2.00
992017-183ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65, ಕಾಡುಮಲ್ಲೇಶ್ವರ 8ನೇ ಅಡ್ಡರಸ್ತೆಯಲ್ಲಿರುವ ಶತಮಾನದಷ್ಟು ಹಳೆಯದಾದ ದಿ ಥಿಯಸಾಫಿಕಲ್ ಸೊಸೈಟಿ 8ನೇ ಅಡ್ಡರಸ್ತೆ ಮಲ್ಲೇಶ್ವರ ನೂತನ ಕಟ್ಟಡ ನಿರ್ಮಾಣ ಕಾಮಗಾರಿMalleswaram assembly constituency Ward No.65, Century-old The Theosophical Society 8th Crossroads on Kadumalleswara 8th Crossroads Malleswaram New Building Construction Work10.00
1002017-184ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.64 ರಾಜಮಹಲ್ ನಗರ ವ್ಯಾಪ್ತಿಯ ಸರ್ಕಾರಿ ಶಾಲೆಯ ಆವರಣಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿMalleswaram assembly constituency ward No. 64 Compound construction work for Rajmahal city government school campus8.26
1012017-185ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ35 ಅರಮನೆನಗರ ವ್ಯಾಪ್ತಿಯ ಎಂ.ಎಸ್.ಆರ್ ನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ. ಎಂ.ಎಸ್.ಆರ್.ನಗರ 5ನೇ ಅಡ್ಡರಸ್ತೆ ಬೆಂಗಳೂರು-54 ಕಟ್ಟಡದ 2ನೇ ಮಹಡಿಯಲ್ಲಿ ಯೋಗ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿMESR Nagar Welfare Association of Malleshwaram Assembly Ward Ward 35 palace area. MSR Nagar 5th Crossroads Bangalore-54 Building Construction on Yoga 2nd Floor on 2nd Floor2.50
1022017-186ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ-65 ಕಾಡುಮಲ್ಲೇಶ್ವರ ವ್ಯಾಪ್ತಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಂಪ್ಯೂಟರ್ ತರಬೇತಿ ಲ್ಯಾಬ್ ಮತ್ತು ಗ್ರಂಥಾಲಯ ಕಟ್ಟಡದ ನೆಲಹಾಸು ನಿರ್ಮಾಣ ಕಾಮಗಾರಿಬದಲಿ ಕಾಮಗಾರಿ:-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65, ಕಾಡುಮಲ್ಲೇಶ್ವರ ವ್ಯಾಪ್ತಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಮತ್ತು ಗ್ರಂಥಾಲಯ ನಿರ್ಮಾಣ ಕಾಮಗಾರಿComputer training lab and library building floor work at Government Girls' High School and Bachelor's College premises at Malleswaram Assembly constituency WardN-65 KadumalesheshwaraReplacement Work: -Computer training center and library construction work at Malleswaram Assembly constituency Ward No.65, Newly constructed building at Government Girls' High School and Bachelor's College premises in Kadumaleswar11.00
1032017-187ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.45 ಮಲ್ಲೇಶ್ವರ ವ್ಯಾಪ್ತಿಯ ಯಶವಂತಪುರದಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ (ರಿ) ದ್ಯಾನ ಕಟ್ಟಡದ ನಿರ್ಮಾಣ ಕಾಮಗಾರಿConstruction of the Sri Dharmarayaswamy Temple (R) Dyana Building in Yeshwanthpur, Malleswaram Assembly Constituency Ward No.45 Malleswaram12.00
1042017-188ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35 ಅರಮನೆನಗರ ವ್ಯಾಪ್ತಿಯ ಜನತಾ ಬಜಾರ್ ಕಟ್ಟಡದ ಆವರಣದಲ್ಲಿ ಊಟದ ಕೊಠಡಿ ಮತ್ತು ಅಡಿಗೆ ಕೋಣೆ ನಿರ್ಮಾಣ ಮಾಡಲುMalleswaram assembly constituency Ward No.35 Building a dining room and kitchen room at the premises of the Janata Bazaar building in the palace area.0.00
1052017-189ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35 ಅರಮನೆನಗರ ಸರ್ಕಾರಿ ಬಾಲಕರ ಕಾಲೇಜ್ ಆವರಣದಲ್ಲಿ ಹೆಚ್ಚುವರಿ ಶಾಲಾ ಕಟ್ಟಡದ ನಿರ್ಮಾಣ ಕಾಮಗಾರಿMalleswaram assembly constituency Ward No.35 Additional school building construction at Government College Boys' premises at Palace Nagar17.50
1062017-1810ಬೆಂಗಳೂರು ನಗರ ಮಲ್ಲೇಶ್ವರಮ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65 ಕಾಡುಮಲ್ಲೇಶ್ವರಮ ಎಂ.ಕೆ.ಕೆ.ರಸ್ತೆ ಶ್ರೀ.ಚಂದ್ರಶೇಖರ್ ಆಜಾದ್ ಆಟದ ಮೈದಾನ ಇಲ್ಲಿ ವಾಲಿಬಾಲ್ ಒಳಾಂಗಣ ಕ್ರೀಡಾಂಗಣದ ಕೊನೆಯ ಹಂತದ ಕಾಮಗಾರಿBangalore Urban Malleswaram Assembly Constituency Ward No.65 Kadumaleeswara MKK Road Sri Chandrashekhar Azad Playground The final stage of the volleyball indoor stadium5.00
1072017-1811ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35, ಅರಮನೆನಗರ ವ್ಯಾಪ್ತಿಯ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ 3ನೇ ಮಹಡಿಯಲ್ಲಿ ಹೊಸದಾಗಿ ಶೌಚಾಲಯ ನಿರ್ಮಾಣ ಕಾಮಗಾರಿMalleswaram assembly constituency Ward No.35, New toilet construction work on the 3rd floor of government pre-boys' college, 18th in the palace city4.00
1082017-1812ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35 ಅರಮನೆ ನಗರ ವ್ಯಾಪ್ತಿಯ ಜನತಾ ಬಜಾರ್ ಕಟ್ಟಡದ ಆವರಣದಲ್ಲಿ ಊಟದ ಕೊಠಡಿ ಮತ್ತು ಅಡಿಗೆ ಕೋಣೆ ನಿರ್ಮಾಣ ಮಾಡಲುಬದಲಿ ಕಾಮಗಾರಿ:-ಬೆಂಗಳೂರು ನಗರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35, ಅರಮನೆ ನಗರ ವ್ಯಾಪ್ತಿಯ ಬಿಬಿಎಂಪಿ ಜಾಗದಲ್ಲಿ ವಿವಿಧ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿMalleswaram assembly constituency Ward No. 35 Palace to construct dining room and kitchen room at the premises of the Janata Bazaar buildingReplacement Work: -Bangalore City Malleswaram Assembly Constituency Ward No.35, Building BBMP For Building Various Purpose in Building Location 16.00
1092017-1813ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.45 ಮಲ್ಲೇಶ್ವರ, ಸುಬೇದಾರ್ ಪಾಳ್ಯ ವ್ಯಾಪ್ತಿಯ ಸರ್ಕಾರಿ ಶಾಲೆ ಆವರಣದಲ್ಲಿ ಗ್ರಂಥಾಲಯ ಕಟ್ಟಡದ ಎರಡನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿMalleswaram Assembly Constituency Ward No 45 Malleshwar, Second Floor Building Library Building at Government School Campus in Subedar Palya50.00
1102017-1814ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65, ಕಾಡುಮಲ್ಲೇಶ್ವರ ವ್ಯಾಪ್ತಿಯ 14ನೇ ಅಡ್ಡರಸ್ತೆಯಲ್ಲಿರುವ ಅರುಣ ಚೇತನ ವಿಷೇಶ ಮಕ್ಕಲ ಶಾಲೆ 11ನೇ ಮುಖ್ಯರಸ್ತೆ ಮಲ್ಲೇಶ್ವರ ಈ ಕಟ್ಟಡದಲ್ಲಿ ಅಂಗವಿಕಲ ಕಮ್ಮಳಿಗೆ ಪರೀಕ್ಷಾ ಕೊಠಡಿ ನಿರ್ಮಾಣ ಕಾಮಗಾರಿMalleswaram Assembly Constituency Ward No.65 Arun Chetana Vishwa Vidyalaya School 11th Main Road, Malleshwara, 14th Cross of Kadumalleshwara, The Building Room Building for Handicrafts5.00
1112017-1815ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ -65, ಕಾಡು ಮಲ್ಲೇಶ್ವರ ವ್ಯಾಪ್ತಿಯಲ್ಲಿರುವ ಸ್ಟೆಲ್ಲ ಮೆರಿ ಶಾಲೆಯ ಆವರಣದಲ್ಲಿ ಶಾಲಾ ಮಕ್ಕಳಿಗೆ ಪ್ರಾರ್ಥನೆಗೆ ಮತ್ತು ಮದ್ಯಾಹ್ನದ ಸಮಯದಲ್ಲಿ ಕುಳಿತು ಊಟ ಮಾಡಲು ಮೇಲ್ಚಾವಣಿ ಅಳವಡಿಸುವ ಕಾಮಗಾರಿMalleswaram assembly constituency Ward-65, Stella Mery School campus in the wild Malleshwara campus on the premises for prayer for school children and for lunch at noon11.70
1122017-1817ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65, ಕಾಡುಮಲ್ಲೇಶ್ವರ ವ್ಯಾಪ್ತಿಯ 8ನೇ ಅಡ್ಡರಸ್ತೆಯಲ್ಲಿರುವ ಶತಮಾನದಷ್ಟು ಹಳೆಯದಾದ ದಿ ಥಿಯಸಾಫಿಕಲ್ ಸೊಸೈಟಿ, 8ನೇ ಅಡ್ಡರಸ್ತೆ ಮಲ್ಲೇಶ್ವರ ನೂತನ ಕಟ್ಟಡ ನಿರ್ಮಾಣ ಕಾಮಗಾರಿMalleswaram assembly constituency Ward No.65, Century-old The Theosophical Society, 8th Cross of Kadumalleshwar, 8th Crossroads Malleswaram New Building Construction10.00
1132017-1818ಬೆಂಗಳೂರು ನಗರ ಮಲ್ಲೇಶ್ವರಮ ವಿಧಾನಸಭಾ ಕ್ಷೇತ್ರ ವಾರ್ಡ್ 66 ಸುಬ್ರಮಣ್ಯನಗರ ವ್ಯಾಪ್ತಿಯ 4ನೇ ಅಡ್ಡರಸ್ತೆ ಮಿಲ್ಕ್ ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿBangalore City Malleswaram Assembly Constituency Ward 66 Community Hall Building Construction at 4th Crossroads Milk Colony, Subramaniamagar16.00
1142017-1819ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.35 ಅರಮನೆನಗರ ವ್ಯಾಪ್ತಿಯಲ್ಲಿರುವ ಸ್ಯಾಂಕಿ ಟ್ಯಾಂಕಿ ಕೆರೆಯ ಆವರಣದಲ್ಲಿ ಯೋಗಮಂದಿರ ನಿರ್ಮಾಣ ಕಾಮಗಾರಿಗೆMalleswaram assembly constituency ward No. 35 building of yoga mandir on the campus of Sanki Tanki in the palace city10.00
1152017-1820ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65 ಕಾಡುಮಲ್ಲೇಶ್ವರ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಪಾಠಶಾಲೆ 13ನೇ ಅಡ್ಡರಸ್ತೆ ಮಲ್ಲೇಶ್ವರ ಆವರಣದಲ್ಲಿ ಅಂಗನವಾಡಿ ಮಕ್ಕಳಿಗೆ ಅಡುಗೆ ಮನೆ ನಿರ್ಮಾಣ ಕಾಮಗಾರಿಗೆMalleswaram Assembly Constituency Ward No.65 Government Primary School, Kodumalleshwara, 13th Cross Road, Malleswaram premises for Anganwadi children's kitchen work2.50
1162017-1821ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.65 ಕಾಡುಮಲ್ಲೇಶ್ವರ ವ್ಯಾಪ್ತಿಯಲ್ಲಿರುವ 14ನೇ ಅಡ್ಡರಸ್ತೆಯಲ್ಲಿರುವ ಅರುಣ ಚೇತನ ವಿಷೇಶ ಮಕ್ಕಳ ಶಾಲೆ 11ನೇ ಮುಖ್ಯರಸ್ತೆ ಮಲ್ಲೇಶ್ವರ ಈ ಕಟ್ಟಡದಲ್ಲಿ ಅಂಗವಿಕಲ ಮಕ್ಕಳಿಗೆ ಪರೀಕ್ಷಾ ಕೊಠಡಿ ನಿರ್ಮಾಣ ಕಾಮಗಾರಿArundhana Chetana Vishwa Children's School 11th Main Road, Malleshwara, 14th Cross Road, Malleshwaram Assembly Ward Ward No.65, Kadumaleeswaram, The Building Room Construction for Disabled Children5.00
Source:Citizen Matters
Credit:Navya P K
License:CC BY-SA 2.5 IN: Creative Commons Attribution-ShareAlike 2.5 India
Notes:http://kllads.kar.nic.in/Reports.aspx

Be the first to comment

Leave a Reply

Your email address will not be published.


*