Karnataka Assembly Constituency No 165 (RAJAJI NAGAR) – MLA Local Area Development Funds : 2013-2018

Check the MLA for each constituency here , check the BBMP wards in this constituency here.

Sl No.
Financial Year
Sl No
Work Name Original (Kannada/English)
Work Name Rough Translation (English)
Value (In Rs. Lakhs)
12013-141ರಾಜಾಜಿನಗರ ಶ್ರೀರಾಮ ಮಂದಿರ ವಾರ್ಡಿನ 5ನೇ ಬ್ಲಾಕ್ ನಲ್ಲಿರುವ ಡಾ.ನಾಗರಾಜು ಮೆಮೋರಿಯಲ್ ಹೆರಿಗೆ ಆಸ್ಪತ್ರೆಗೆ ವಿವಿಧ ಅಭಿವೃದ್ಧಿ ಕಾಮಗಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆDr. Nagaraju Memorial Maternity Hospital at 5th Block at Rajajinagar Shriram Mandir Maternity Hospital Various Development Work Big Bangalore City Corporation10.00
22013-142ರಾಜಾಜಿನಗÉ ವಿಧಾನಸಭಾ ಕ್ಷೇತ್ರದ ರಾಜಾಜಿನಗರ ವಾರ್ಡ್ ನಂ.99ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜಾಜಿನಗರ ಇಲ್ಲಿ ಶೌಚಾಲಯ ಕಟ್ಟಡ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿ (1ನೇ ಹಂತ)Government First Grade College, Rajajinagar, Rajajinagar, Rajajinagar Ward No.99, Rajajinagar, Toilet Building & Development Work (1st Phase)9.00
32013-143ರಾಜಾಜಿನಗÉ ವಿಧಾನಸಭಾ ಕ್ಷೇತ್ರದ ರಾಜಾಜಿನಗರ ವಾರ್ಡ್ ನಂ.99ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜಾಜಿನಗರ ಇಲ್ಲಿ ಕೊಳವೆಬಾವಿ ಪಂಪು ಅಳವಡಿಕೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿ (2ನೇ ಹಂತ)Government First Grade College, Rajajinagar, Rajajinagar, Rajajinagar Ward No.99, Rajajinagar, Pondicherry Pump Installation & Other Development Work (2nd Phase)8.00
42013-144ಡಾ.ನಾಗಾರಾಜ್ ಮೆಮೋರಿಯಲ್ ಹಾಲ್ ಹೆರಿಗೆ ಆಸ್ಪತ್ರೆಯ ಮೊದಲನೆಯ ಮಹಡಿಯಲ್ಲಿ ಪ್ರಯೋಗಾಲಯ ತೆಎಯಲಿದ್ದು ಇಲ್ಲಿಗೆ ತಪಾಸನೆಗೆಂದು ಬರುವ ನಾಗರಿಕರಿಗೆ ಅನುಕೂಲವಾಗುವಂತೆ ಆಸ್ಪತ್ರೆಯ ಎಲಿವೆಟರ್ 15ಜನರನ್ನು ಮೇಲೊಯ್ಯುವ ಯಂತ್ರ ಈ ಸಂರ್ಭದ ಕಾಮಗಾರಿಗಳಿಗೆ ಸಂಬಂಧಿಸಿದಂತೆThe laboratory is located on the first floor of the Dr. Nagaraj Memorial Hall Maternity Hospital where the elevator of the hospital will be able to carry 15 people to the facility for the inspection.11.00
52013-145ಕಾಮಾಕ್ಷಿ ಪಾಳ್ಯ ವಾರ್ಡ್ ನಂ.101ರ ಬಸವೇಶ್ವರನಗರದಲ್ಲಿರುವ ಶ್ರೀ.ಕಂಬಿಸಿದ್ದರಾಮಣ್ಣ ಉಚಿತ ವಿದ್ಯಾರ್ಥಿ ನಿಲಯದ ಪಾಕಶಾಲೆಗೆ ಆಧುüನಿಕ ಉಪಕರಣಗಳನ್ನು (Stainless Steel Steam Based Equipments) ಅಳವಡಿಸಲುTo implement the Stainless Steel Steam Based Equipments for the Cambodian Ramanna Free Student Dormitory in Basaveshwar Nagar, Kamakshi Palya Ward No.1016.15
62013-146ಶ್ರೀರಾಮ ಮಂದಿರ ವಾರ್ಡ್ ಸಂಖ್ಯೆ-108 ರಲ್ಲಿರುವ ವನಿತಾ ಸೇವಾ ಮಂದಿರ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲುMaintaining various development works at the Vanitha Seva Mandir School in Sriram Mandir Ward No-10810.00
72013-147ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೊದಲನೆಯ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿ.First Floor Building Construction of Government Primary Health Center.10.00
82013-148ಪಂಡಿತ್ ದೀನದಯಾಳ ಉಪಾಧ್ಯಾಯ ಡಯಾಲಿಸಿಸ್ ಕೇಂದ್ರದ ಮೊದಲ ಮಹಡಿಯ ಅಭಿವೃದ್ಧಿ ಕಾಮಗಾರಿ.Pandit Dinayathaya Upadhya Dialysis Center is the first floor development work center.10.00
92013-149ಸರ್ಕಾರಿ ಪ್ರಾಥಮಿಕ ಆರೋಗÀ್ಯ ಕೇಂದ್ರದ ವಿವಿಧ ಕಾಮಗಾರಿಗಳಾದ ಮೆಡಿಕಲ್ ವೇಸ್ಟ್ ಸೆಗ್ರಿಗೇಷನ್ ಕಟ್ಟಡ ಮೊದಲನೆ ಮಹಡಿಯ ಮೆಟ್ಟಲುಗಳ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು.Government Primary Auditorate Various Works of the Central Government, Medical Waste Segregation Building, First Floor Stairs and various development works.10.00
102013-1410ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದÀ್ರದ ಮೊದಲನೆ ಮಹಡಿಯ ಬಳಾಂಗಣ ಅಭಿವೃದ್ಧಿ, ವಿದ್ಯುತೀಕರಣ, ಶೌಚಾಲಯ, ನೆಲಹಾಸುಗಳ ಅಭಿವೃದ್ಧಿ ಕಾಮಗಾರಿ.Development of First Floor Floor Development, Electrification, Toilet and Floor Plants for Government Primary Health Care.10.00
112013-1411ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದÀ್ರದ ಮೊದಲನೆ ಮಹಡಿಯ ಹಾಗೂ ದೀನದಯಾಳ್ ಉಪಾಧ್ಯಾಯ ಡಯಾಲಿಸಿಸ್ ಕೇಂದ್ರದ ಪೀಠೋಪಕರಣಗಳು ಹಾಗೂ ರೋಗಿಗಳ ತಪಾಸಣಾ ಮೇಜುಗಳು ಮತ್ತು ಮಂಚಗಳು ಹಾಗೂ ವಿವಿಧ ಉಪಕರಣಗಳು.The first floor of Government Primary Health and the Dineshayad Upadhya dialysis center furniture and patient checking tables and beds and various tools.5.00
122013-1412ರಾಮಮಂದಿರ ವಾರ್ಡ್ 108ರ 5ನೇ ಬ್ಲಾಕ್ ನಲ್ಲಿರುವ ಬಿಬಿಎಂಪಿ ಯ ಡಾ|| ನಾಗರಾಜು ಮೆಮೋರಿಯಲ್ ಹೆರಿಗೆ ಆಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಲು.Dr BBMP's Dr BS Yeddyurappa, the 5th Block of Ram Mandir Ward 108, Nagaraj Memorial to provide basic facility for maternity hospital.1.05
132013-1413ರಾಮಮಂದಿರ ವಾರ್ಡ್ 108ರ 5ನೇ ಬ್ಲಾಕ್ ನಲ್ಲಿರುವ ಬಿಬಿಎಂಪಿ ಯ ಡಾ|| ನಾಗರಾಜು ಮೆಮೋರಿಯಲ್ ಹೆರಿಗೆ ಆಸ್ಪತ್ರೆಗೆ ಹೆಚ್ಚುವರಿ ಕೆಲಸದ ಅಭಿವೃದ್ಧಿ ಕಾಮಗಾರಿ.Dr BBMP's Dr BS Yeddyurappa, the 5th Block of Ram Mandir Ward 108, Nagaraj Memorial Maternity Hospital is an additional work development work.10.00
142013-1414ವಾರ್ಡ್ ನಂ.101ರ ಬಸವೇಶ್ವರನಗರದಲ್ಲಿರುವ ಶ್ರೀ ಕಂಬಿ ಸಿದ್ದರಾಮಣ್ನ ಉಚಿತ ಬಡ ಮತ್ತು ಹಿಂದುಳಿದ ವಿದ್ಯಾರ್ಥಿ ನಿಲಯಕ್ಕೆ ಮೂಲಭೂತ ಸೌಕರ್ಯಗಳನ್ನು (ಹೆಚ್ಚುವರಿ) ಒದಗಿಸುವ ಕಾಮಗಾರಿ.Works to provide basic infrastructure (additional) to Sri Kambi Siddaraman free poor and backward student resort in Basaveshwar Nagar, Ward No.01.3.40
152013-1415ರಾಜಾಜಿನಗರ 5ನೇ ಬ್ಲಾಕ್ ನಲ್ಲಿರುವ (ಶ್ರೀ ರಾಮಮಂದಿರ ವಾರ್ಡ್ 108g)À ಬಿಬಿಎಂಪಿ ಯ ಡಾ|| ನಾಗರಾಜು ಮೆಮೋರಿಯಲ್ ಹೆರಿಗೆ ಆಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿ.Dr. BBMP of Dr. Ramachandra Ward 108g at Rajajinagar 5th Block Nagaraj Memorial is a basic facility for maternity hospital.3.40
162013-1416ರಾಜಾಜಿನಗರದ ಶ್ರೀರಾಮಮಂದಿರ ವಾರ್ಡ್ 108ನೇ ವಾರ್ಡ್‍ನ 5ನೇ ಬ್ಲಾಕ್ ನಲ್ಲಿರುವ ಬಿಬಿಎಂಪಿ ಡಾ|| ನಾಗರಾಜು ಮೆಮೋರಿಯಲ್ ಹೆರಿಗೆ ಆಸ್ಪತ್ರೆಗೆ ಹೆಚ್ಚುವರಿ ಅಬಿವೃದ್ಧಿ ಕಾಮಗಾರಿ.The BBMP is in the 5th block of the 108th ward of Sri Ram Mandir Ward in Rajajinagar Additional development works for the Nagaraj Memorial Maternity Hospital.10.00
172013-1417ಪಂಡಿತ್ ದೀನದಯಾಳï ಉಪಾಧ್ಯಾಯ ಡಯಾಲಿಸಿಸ್ ಕೇಂದ್ರ, ರಾಜಾಜಿನಗರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಂದಾಜು ಪಟ್ಟಿ.Pandit Dinayadhyaya Upadhaya Dialysis Center, Estimate for Various Development Works at Rajajinagar.26.00
182013-1418ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ, ಸಾಣೆಗುರುವನಹಳ್ಳಿ (ಶಾಲಾ ಕೊಠಡಿಗಳ ನಿರ್ಮಾಣ)Government Model Primary School, Sanigurunahalli (Construction of School Rooms)8.00
192013-1419ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ, ಸಾಣೆಗುರುವನಹಳ್ಳಿ (ಹಾಲಿ ಇರುವ ಕಟ್ಟಡದ ಮೊದಲನೇ ಮಹಡಿಯಲ್ಲಿ ಹೆಚ್ಚುವರಿ ಕೊಠಡಿಗಳು)Government Model Primary School, Sanigurunahalli (Additional Rooms on the First Floor of the Presiding Building)10.00
202013-1420ಶ್ರೀ ಸಿದ್ದಗಂಗಾ ಪ್ರೌಢಶಾಲೆ, ಶಿವನಗರ (ಹೊಸದಾಗಿ ಶೌಚಾಲಯ ನಿರ್ಮಾಣ.)Shri Siddaganga High School, Shivanagar (Newly constructed toilet.)10.00
212013-1421ಪ್ರಕಾಶನಗರ ವಾರ್ಡ್ ನಂ.98 ರಲ್ಲಿರುವ ಗಾಯಿತ್ರಿದೇವೆ ಉದ್ಯಾನವನದಲ್ಲಿ ಸ್ಥಳೀಯ ನಾಗರೀಕರಿಗೆ ಯೋಗ, ವ್ಯಾಯಾಮ ಮಾಡಲು ಅನುಕೂಲವಾಗುವಂತೆ ಮೇಲ್ಛಾವಣಿ ನಿರ್ಮಾಣ ಕಾಮಗಾರಿ. (ಟ್ರೆಸ್ ವರ್ಕ್)The rooftop construction works to facilitate yoga exercises for indigenous citizens in the Gayatriwa Park in Prakashagar Ward No.98. (Treasure work)10.40
222014-151ಸರ್ಕಾರಿ ಪ್ರೌಢಶಾಲೆ ಜೂಗನಹಳ್ಳಿ (ಹೊಸದಾಗಿ ಶೌಚಾಲಯ ಕಟ್ಟಡ ಕಾಮಗಾರಿ ಕಾರ್ಯ)Government High School Juganahalli (new toilet building work)10.00
232014-152ಸರ್ಕಾರಿ ಪ್ರೌಢಶಾಲೆ ಜೂಗನಹಳ್ಳಿ (ಹಾಲಿ ಇರುವ ಶಾಲೆಯ ಕೊಠಡಿಗಳ ನೆಲಹಾಸು ಮಾಡುವ ಕಾಮಗಾರಿ ಕಾರ್ಯ)Government High School Juganahalli (construction of existing school rooms)5.00
242014-153ಸರ್ಕಾರಿ ಪ್ರೌಢಶಾಲೆ, 2ನೇ ಬ್ಲಾಕ್, ರಾಜಾಜಿನಗರ (ಶೌಚಾಲಯ ಹಾಗೂ ಕೊಳಯಿ ದುರಸ್ತಿ ಮಕ್ಕಳ ಆಟದ ಮೈದಾನ ಅಭಿವೃದ್ಧಿ ಮತ್ತು ಮಳೆ ನೀರು ಕೋಯ್ಲು ಸಂಗ್ರಹಣೆ)Government High School, 2nd Block, Rajajinagar (toilet and tube repair children's playground development and rain water harvesting)6.50
252014-154(1) Off line UPS system (1.No.) (2) Voltage Stabilizers (2.No) (3) Desktop computer with preloaded operating system. (10.No.) (4) HP Printer (2.No.)(1) Off line UPS system (1.No.) (2) Voltage Stabilizers (2.No) (3) Desktop computer with preloaded operating system. (10.No.) (4) HP Printer (2.No.)9.50
262014-155ರಾಜಾಜಿನಗರದಲ್ಲಿರುವ ಬಿಬಿಎಂಪಿ ವಾಣಿಜ್ಯ ಸಂಕೀರ್ಣದಲ್ಲಿರುವ ನಾಡಕಛೇರಿ ಇಲ್ಲಿ ಅಲ್ಯೂಮಿನಿಯಂ ವಿಭಜನೆ, ಸುಣ್ಣ-ಬಣ್ಣ ಮತ್ತು ವಿದ್ಯುತ್ ದುರಸ್ತಿ.Nadakkacheri is located in the BBMP Commercial complex in Rajajinagar where the aluminum decomposition, lime-color and power repair.0.00
272014-156ಐಸ್ಪಾರ್ಕ್ ಇನೋವೇಷನ್ ಸಂಸ್ಥೆಯವರು ತಯಾರಿಸಿರುವ ಲರ್ನಿಂಗ್ ಕಂಪಾನಿಯನ್ ಎಜುಕೇಷನ್ ಕಿಟ್ ಗಳನ್ನು ಅಂಗನವಾಡಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸರಬರಾಜು ಮಾಡುವ ಬಗ್ಗೆ(ತಲಾ 1ಕ್ಕೆ 5,000-00 ಗಳಂತೆ ಒಟ್ಟು 20 ಕಿಟ್‍ಗಳಿಗೆ) ರಾಜಾಜಿನಗರ ವಿಧಾನ ಸಭಾ ಕ್ಷೇತ್ರ.The Rajajinagar assembly constituency is about the supply of Learning Companion Education Kit made by Ice Park Innovations to Anganwadi and Government Primary Schools (for every 20 kits per 5,000- 1 per person).1.00
282014-157ರಾಮ ಮಂದಿರ ಆಡದ ಮೈದಾನದಲ್ಲಿನ ರಂಗಮಂದಿರ ಕಟ್ಟಡಕ್ಕೆ ಸುತ್ತಲು ಭದ್ರತೆ ಗೇಟ್ ಅಳವಡಿಕೆ, ಫ್ಯಾಟ್ರಿಕೆಟೆಡ್ ಗ್ರಿಲ್ ವರ್ಕ್, ಮೇಲ್ಛಾವಣಿ ಹಾಗೂ ಮೈದಾನದ ದಕ್ಷಿಣ ಭಾಗಕ್ಕೆ ಭದ್ರತಾ ಗೇಟ್ ಅಳವಡಿಸುವ ಅಭಿವೃದ್ಧಿ ಕಾಮಗಾರಿ.Security Gate Adaptation, Fathered Grill Work, Roof, and Security Gate Implementation Setting Up to the South Side of the Grounds around the Theater at the Ram Mandir Aadha Maidan.9.00
292014-158ಡಾ|| ನಾಗರಾಜ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಾಗಿDr For garden development work at Nagaraj Memorial Hospital2.00
302014-159ಡಾ|| ನಾಗರಾಜ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಪೀಠೋಪಕರಣಗಳ ಕಾಮಗಾರಿ.Dr Furniture work at Nagaraj Memorial Hospital.5.00
312014-1510ಡಾ|| ನಾಗರಾಜ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಒಳಾಂಗಣ ವಿನ್ಯಾಸಕ್ಕಾಗಿ.Dr Interior Design at Nagaraj Memorial Hospital.1.80
322014-1511ಡಾ|| ನಾಗರಾಜ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಹವಾನಿಯಂತ್ರಣ ಉಪಕರಣದ ಅಳವಡಿಕೆDr Adoption of Air Conditioning Equipment at Nagaraj Memorial Hospital1.00
332014-1512ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ, ಸಾಣೆಗುರುವನಹಳ್ಳಿ, (ಮಕ್ಕಳು ಊಟಕ್ಕೆ ಕೂರುವ ಜಾಗದಲ್ಲಿ ಛಾವಣಿ ಹಾಕಿಸುವ ಕಾಮಗಾರಿ.)Government Model Primary School, Saneguruanahalli, (Children work on a dining room.)10.00
342014-1513ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀರಾಮಪುರ (ಶಾಲೆಯ ಮೈದಾನ ಅಭಿವೃದ್ಧಿ)Government Graduate College, Srirampur (School Ground Development)10.00
352014-1514ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀರಾಮಪುರ (ಕಟ್ಟಡದ ಹಿಂಭಾಗದಲ್ಲಿ ಹೊಸದಾಗಿ ಚೈನ್ ಲಿಂಠಿï ಫೆನ್ಸಿಂಗ್ ಅಳವಡಿಸುವುದು ಹಾಗೂ ಇತರೆ ಕೆಲಸಗಳು)Government Graduate College, Srirampur (Adopting New Chain Linting Fencing and Other Works at the back of the building)5.00
362014-1515ಸರ್ಕಾರಿ ಪ್ರೌಢಶಾಲೆ ಪ್ರಕಾಶನಗರ ಶೌಚಾಲಯ ನಿರ್ಮಾಣ, ನೆಲ ಹಾಸು ಮಾಡುವ ಕಾಮಗಾರಿ.Construction of Government High School Publication Toilet, Landfilling.10.00
372014-1516ಬಸವೇಶ್ವರನಗರ ವಾ.ನಂ.100 ರಲ್ಲಿರುವ ಸರ್ಕಾರಿ ಪ್ರೌಢಶಾಲೆ, ಸಾಣೆಗುರುವನಹಳ್ಳಿ ಶಾಲೆಗೆ ಕಾಂಪೌಚಿಡ್ ನಿರ್ಮಾಣ ಹಾಗೂ ಮಕ್ಕಳು ಊಟಕ್ಕೆ ಕೂರುವ ಸ್ಥಳಕ್ಕೆ ಕಾಂಕ್ರೀಟ್ ನೆಲಹಾಸು ಹಾಕುವ ಕಾಮಗಾರಿ.Government High School, Basaveshwaranagar, No. 100, Concrete construction for Sanigurunahalli school and concrete floor building for children's dining area.8.00
382015-161ಸಾಣೆಗುರುವನಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ನೀರಿನ ಸೌಲಭ್ಯ ಒದಗಿಸಲು ಕೆಳಮಟ್ಟದ ನೀರಿನ ತೊಟ್ಟಿ (ಸಂಪ್), ಮತ್ತು ಶಾಲೆಯ ಮಕ್ಕಳ ಊಟಕ್ಕೆ ಕೂರುವ ಸ್ಥಳಕ್ಕೆ ಕಾಂಕ್ರೀಟ್ ನೆಲಹಾಸು ನಿರ್ಮಾಣದ ಕಾಮಗಾರಿ ಹಾಗೂ ಶಾಲೆಯ ಭದ್ರತೆಗೆ ಕಾಂಪೌಂಡ್ ಹಾಗೂ ಗೇಟ್ ಅಳವಡಿಸುವ ನಿರ್ಮಾಣ ಕಾಮಗಾರಿConstruction of concrete floors for the underground water tank (samp), and school children's dining area to provide water for the Government High School in Saneguruanahalli and compound and gate installation work for school security10.00
392015-162ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ, ಸಾಣೆಗುರುವನಹಳ್ಳಿ (ಮಕ್ಕಳ ಊಟಕ್ಕೆ ಕೂರುವ ಜಾಗದಲ್ಲಿ ಛಾವಣಿ ಹಾಕಿಸುವ ಮುಂದುವರೆದ ಕಾಮಗಾರಿ)Government Model Primary School, Saneguruanahalli (Continuous Workshop on Children's Mealings)3.80
402015-163ಶ್ರೀರಾಮಮಂದಿರ ವಾರ್ಡ್-108ರ ಶ್ರೀರಾಮಮಂದಿರ ಆಟದ ಮೈದಾನದ ರಂಗಮಂದಿರ ಕಟ್ಟಡದಲ್ಲಿನ ಇ-ಗ್ರಂಥಾಲಯಕ್ಕೆ ಪೀಠೋಪಕರಣಗಳು ಕಟ್ಟಡಕ್ಕೆ ಸುಣ್ಣ ಬಣ್ಣ ಅಭಿವೃದ್ಧಿ ಕಾಮಗಾರಿE-library in Sri Ram Mandir Ward-108 Sriramandara playground theater building lime color development work for furniture35.54
412015-164ಕಾಮಾಕ್ಷಿಪಾಳ್ಯ ವಾರ್ಡ್-101 ರಲ್ಲಿರುವ ಕಂಬಿಸಿದ್ದರಾಮಣ್ಣ ಹಾಸ್ಟಲ್ (ಉಚಿತ ವಿದ್ಯಾರ್ಥಿನಿಲಯ) ಕಟ್ಟಡದ ಮೊದಲನೇ ಮಹಡಿಯಲ್ಲಿ ಶೌಚಾಲಯದ ಅಭಿವೃದ್ಧಿ ಕಾಮಗಾರಿಗಾಗಿ.For the development of toilet development on the first floor of the compounded Ramanna Hastal (free hostel) building in KamakshiPalya Ward-101.8.00
422015-165ಕಾಮಾಕ್ಷಿಪಾಳ್ಯ ವಾರ್ಡ್-101 ರಲ್ಲಿರುವ ಕಂಬಿಸಿದ್ದರಾಮಣ್ಣ ಹಾಸ್ಟಲ್ (ಉಚಿತ ವಿದ್ಯಾರ್ಥಿನಿಲಯ) ಕಟ್ಟಡದ ಎರಡನೇ ಮಹಡಿಯಲ್ಲಿ ಶೌಚಾಲಯದ ಅಭಿವೃದ್ಧಿ ಕಾಮಗಾರಿಗಾಗಿ.For the development of toilet development on the second floor of the compounded Ramanna Hastal (Free Student) Building in KamakshiPalya Ward-101.8.00
432015-166ಶ್ರೀರಾಮಮಂದಿರ ವಾರ್ಡ್-108ರ ಶ್ರೀರಾಮಮಂದಿರ ಸಾರ್ವಜನಿಕ ಆಟದ ಮೈದಾನದಲ್ಲಿರುವ ರಂಗಮಂದಿರ ಕಟ್ಟಡದಲ್ಲಿ ಶ್ರೀರಾಮ ಫಿಟ್‍ನೆಸ್ ಟೆಂಪಲ್ (ಮಲ್ಟಿ ಜಿಮ್) ನಡೆಯುತ್ತಿದ್ದು ಇದಕ್ಕೆ ಜಿಮ್ ಉಪಕರಣಗಳ ಸರಬರಾಜಿಗೆ ಕಾಮಗಾರಿSrirama fitness temple (multi gym) is held at the Rama Mandir Building on Sri Ram Mandir Public Stadium, which is dedicated to Jim equipment supplies.3.25
442015-167ನಳಂದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ರಿ) ಮಾಗಡಿ ಮುಖ್ಯರಸ್ತೆ ಬಸವೇಶ್ವರನಗರ ಬೆಂ-79, ಈ ಸಂಸ್ಥೆಯ ವತಿಯಿಂದ ನಳಂದ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ (ರಿ) ನಡಿಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯನ್ನು ನಡೆಸುತ್ತಿದ್ದು, ಸದರಿ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆNalanda Credit Co-Operative Society (R) Magadi Main Road Basaveshwarnagar Bend-79, under the organization Nalanda Charitable and Education Trust (R) conducts primary and secondary school, to provide additional room for the school10.00
452015-168ಶ್ರೀರಾಮಮಂದಿರ ವಾರ್ಡ್-108ರ ಶ್ರೀರಾಮಮಂದಿರ ಆಟದ ಮೈದಾನದ ರಂಗಮಂದಿರ ಕಟ್ಟಡದಲ್ಲಿನ ಇ-ಗ್ರಂಥಾಲಯಕ್ಕೆ ಪೀಠೋಪಕರಣಗಳು ನೆಲಹಾಸು ಮತ್ತು ಸುಣ್ಣ ಬಣ್ಣದ ಮುಂದುವರೆದ ಅಭಿವೃದ್ಧಿ ಕಾಮಗಾರಿFurniture for E-Library at Sriramandira Ward-108 Sri Ram Mandir Playhouse Theater Development and Development of Loom7.07
462015-169ಶಿವನಗರ ವಾರ್ಡ್-107ರಲ್ಲಿ ಗಂಗಮ್ಮ ತಿಮ್ಮಯ್ಯ ಸರ್ಕಾರಿ ಪೌಢ ಶಾಲೆಯ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯ ಕಟ್ಟಡ ನಿರ್ಮಿಸಿ, ಆರ್ ಓ ಪ್ಲಾಂಟ್ ಅಳವಡಿಸುವ ಕಾಮಗಾರಿಗೆThe building needed to set up a clean drinking water unit at Gangamma Thimayya Government Higher Secondary School, Shivanagara Ward -107, for the construction of RO Plant20.25
472015-1610ರಾಜಾಜಿನಗರ ವಿಧಾನಸಭಾ ಕ್ಷೇತ್ರದ ರಾಜಾಜಿನಗರ ಪೋಲಿಸ್ ಠಾಣೆ, ಮತ್ತು ಶ್ರೀರಾಮಪುರ ಪೋಲಿಸ್ ಠಾಣೆಯಲ್ಲಿ ಗುರುತಿಸಲಾಗಿರುವ 45 ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು(40+5 ಪಿಟಿಜಡ್ ಕ್ಯಾಮರಗಳು) ಅಳವಡಿಸುವ ಕಾಮಗಾರಿಗೆ.Rajajinagar police station in Rajajinagar assembly constituency, and for installing cc cameras (40 + 5 ptzid cameras) at 45 locations identified at Srirampur police station.14.00
482015-1611ಕಾಮಾಕ್ಷಿಪಾಳ್ಯ ವಾರ್ಡ್-101ರ ಬಸವೇಶ್ವರನಗರ ಜಾಗೃತಿ ಮಹಿಳಾ ಅಭಿವೃದ್ಧಿ ಸಂಸ್ಥೆ (ರಿ) ನಂ:2, ಎಂ.ಐ.ಜಿ 1ನೇ ಹಂತ, 4ನೇ ಮುಖ್ಯರಸ್ತೆ, ಕೆ.ಹೆಚ್.ಬಿ ಕಾಲೋನಿ ಬೆಂ-79, ಈ ಸಂಘದ ನಿವೇಶನ ಸಂಖ್ಯೆ:27/ಎ ಕೆಹೆಚ್‍ಬಿ ಕಾಲೋನಿ 1ನೇ ಸ್ಟೇಜ್ ಬೆಂಗಳೂರು-560079ರಲ್ಲಿ ನೆಲಮಹಡಿಯಲ್ಲಿ ಕಡತ ನಿರ್ಮಿಸುವ ಕಾಮಗಾರಿ.Basaveshwara Nagar Awareness: Women Development Center (R) No. 2, MIG 1st Stage, 4th Main Road, KHB Colony Bam-79, No. of Houses: 27 / A KHB Colony 1st Stage Bangalore File-making work on ground floor in -560079.13.00
492015-1612ಕಾಮಾಕ್ಷಿಪಾಳ್ಯ ವಾರ್ಡ್-101ರ ವಿಶ್ವೇಶ್ವರಯ್ಯ ಉದ್ಯಾನವನ (ಕೋತಿ ಪಾರ್ಕ್)ದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಕಾಮಗಾರಿಗೆ.For the creation of Open Jim Equipment in the Kamakshipalya Ward-101 Visvesvaraya Park (Koti Park).22.00
502015-1613ಕಾಮಾಕ್ಷಿಪಾಳ್ಯ ವಾರ್ಡ್-101ರ ಎಸ್.ಬಿ.ಐ ಅಧಿಕಾರಿಗಳ ಉದ್ಯಾನವನದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯ ಕಟ್ಟಡ ನಿರ್ಮಿಸಿ, ಆರ್‍ಓ ಪ್ಲಾಂಟ್ ಅಳವಡಿಸುವ ಕಾಮಗಾರಿಗೆ.The construction of a building for establishing a clean drinking water unit at the SBI Officers Park of KamakshiPalya Ward-101 is for the construction of RO Plant.20.25
512015-1614ಬಸವೇಶ್ವರನಗರ ವಾರ್ಡ್-100ರಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯ ಕಟ್ಟಡ ನಿರ್ಮಿಸಿ, ಆರ್‍ಓ ಪ್ಲಾಂಟ್ ಅಳವಡಿಸುವ ಕಾಮಗಾರಿಗೆ.Basaveshwaranagar Ward - 100 For the construction of the Row Plant, the construction of a clean drinking water unit at Netaji Subhash Chandra Bose's playground.20.25
522015-1615ಬಸವೇಶ್ವರನಗರ ವಾರ್ಡ್-100ರಲ್ಲಿವ ನೇತಾಜಿ ಕಿರು ಅರಣ್ಯ (ಉದ್ಯಾನವನ)ದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಕಾಮಗಾರಿಗೆWorks for Open Jim Equipment at Basaveshwarnagar Ward-100 Netaji Short Forest (Park)22.00
532015-1616ಶ್ರೀರಾಮಮಂದಿರ ವಾರ್ಡ್-108ರಲ್ಲಿ ಶ್ರೀರಾಮಮಂದಿರ ಆಟದ ಮೈದಾನದಲ್ಲಿರುವ ಶ್ರೀರಾಮಮಂದಿರ ಫಿಟ್‍ನೆಸ್ ಟೆಂಪಲ್‍ಗೆ ಹೆಚ್ಚುವರಿಯಾಗಿ ಟ್ರೆಡ್‍ಮಿಲ್ ಹಾಗೂ ಇತರೆ ಜಿಮ್ ಎಕ್ಯೂಪಮೆಂಟ್ಸ್ ಅಳವಡಿಸುವ ಕಾಮಗಾರಿಗೆ.For the construction of the treadmill and other gym equipment in addition to the Sri Ram Mandir Fitness Temple at Sriram Mandir's playground at Sriramandir Ward -108.3.65
542015-1617ಶ್ರೀರಾಮಮಂದಿರ ವಾರ್ಡ್-108ರ ರಾಜಾಜಿನಗರ 4ನೇ ವಿಭಾಗದಲ್ಲಿರುವ ಮಾ.ರಾಮಮೂರ್ತಿ ಉದ್ಯಾನವನ (ಎ.ಬಿ.ಸಿ ಪಾರ್ಕ್)ದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಕಾಮಗಾರಿಗೆ.For the construction of Open Jim Equipment at M Ramamurthy Park (ABC Park), 4th Division of Rajajinagar, Sriramandira Ward -108.22.00
552015-1618ದಯಾನಂದನಗರ ವಾರ್ಡ್-97ರಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯ ಕಟ್ಟಡ ನಿರ್ಮಿಸಿ, ಆರ್.ಓ ಪ್ಲಾಂಟ್ ಅಳವಡಿಸುವ ಕಾಮಗಾರಿಗೆ.The construction of the building needed to set up a clean drinking water unit in Dayanand Nagar Ward -97 and the construction of the ROO plant.20.25
562015-1619ರಾಜಾಜಿನಗರ ವಿಧಾನಸಭಾ ಕ್ಷೇತ್ರದ ರಾಜಾಜಿನಗರ ವಾರ್ಡ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೋಧನಾ ಉಪಕರಣಗಳನ್ನು ಒದಗಿಸುವ ಕಾಮಗಾರಿಗೆ.To provide teaching equipment to the Government First Grade College of Rajajinagar Ward in Rajajinagar Assembly constituency.6.80
572015-1620ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಮಾಗಡಿರಸ್ತೆ, ಪೋಲಿಸ್ ಠಾಣೆ, ಬಸವೇಶ್ವರನಗರ ಪೋಲಿಸ್ ಠಾಣೆ ಮತ್ತು ಕಾಮಾಕ್ಷಿಪಾಳ್ಯ ಪೋಲಿಸ್ ಠಾಣೆಯಲ್ಲಿ ಗುರುತಿಸಲಾಗಿರುವ 76 ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು (70+6 ಪಿಟಿಜಡ್ ಕ್ಯಾಮರಗಳು) ಅಳವಡಿಸುವ ಕಾಮಗಾರಿಗೆ.For the construction of CC cameras (70 + 6 ptzid cameras) in 76 locations identified at Rajaginagar assembly constituency Magadi Road, Police Station, Basaveshwarnagar Police Station and KamakshiPalya Police Station.32.00
582015-1621ಶಿವನಗರ ವಾರ್ಡ್-107ರ ತಿಮ್ಮಯ್ಯ ರಸ್ತೆಯಲ್ಲಿ ಗಂಗಮ್ಮ ತಿಮ್ಮಯ್ಯ ಸರ್ಕಾರಿ ಪ್ರೌಢಶಾಲೆಯ ಎದುರು ಇರುವ ಬಿಎಚಿಟಿಸಿ ಬಸ್ ತುಂಗುದಾಣ ಶಿಥಿಲವಾಗಿದ್ದು, ಅದರ ಪುನರ್ ನಿರ್ಮಾಣ ಕಾಮಗಾರಿಗೆ.The BMCTC bus stand near Gangamma Thimayya Government High School in Thimayya, Sivanagar Ward -107, was damaged and rebuilt.6.00
592015-1622ಬದಲಿ ಕಾಮಗಾರಿ:- ಶ್ರೀರಾಮಮಂದಿರ ವಾರ್ಡ್ -108ರ ಎಸ್.ಜೆ.ಆರ್ ಕಾಲೇಜಿನ ಎದುರು ಬಿಎಂಟಿಸಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ.Replacement Work: -BMTC bus shelter construction in front of SRR College of Sriramandira Ward -108. 6.00
602016-171ದಯಾನಂದನಗರ ವಾರ್ಡ್-97ರ ಬಡ್ಡಿರೆಡ್ಡಿ ವೃತ್ತದಲ್ಲಿ ಬಿಎಂ ಟಿಸಿ, ಬಸ್ ತುಂಗುದಾಣ ನಿರ್ಮಾಣ ಕಾಮಗಾರಿಗೆ.Dayanand Nagar Ward - BM TC, 97 Busyreddy Circle for construction of bus stand.6.00
612016-172ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮಮಂದಿರ ವಾರ್ಡ್-108 ರಲ್ಲಿ ಶ್ರೀರಾಮಮಂದಿರ ದೇವಾಲಯದ ಪಕ್ಕದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯವಿರುವ ಕೊಳವೆ ಬಾವಿ ಕೊರೆಸುವ ಕಾಮಗಾರಿ.The construction of a pipe well needed to set up a clean drinking water unit next to the Sri Ram Mandir Temple in Sriramandira Ward - Rajajinagar Assembly constituency.5.25
622016-173ಶಿವನಗರ ವಾರ್ಡ್ ನಂ:107ರ ಮಂಜುನಾಥನಗರ 1ನೇ ಮುಖ್ಯರಸ್ತೆಯಲ್ಲಿರುವ ಉದ್ಯಾನವನದಲ್ಲಿ 40ಘಿ55 ಅಡಿಜಾಗದಲ್ಲಿ ನಗೆಕೂಟದ ಸದಸ್ಯರು ಮತ್ತು ಸಾರ್ವಜನಿಕರಿಗಾಗಿ ನೆಲಹಾಸು ಮತ್ತು ಮೇಲ್ಛಾವಣಿ ನಿರ್ಮಾಣ ಕಾಮಗಾರಿಗಾಗಿ.Shivanagar Ward No.1: Garden at 1st Manjunathagar 1st Century, 107th Floor, 55km 55ft for Angkor Waters and Public Works for Floor and Roof Construction.24.90
632016-174ಶ್ರೀಮತಿ ಮುತ್ತಮ್ಮ, ನಂ.419, 8ನೇ ಅಡ್ಡರಸ್ತೆ, ಇಂದಿರಾನಗರ, ರಾಜಾಜಿನಗರ, ಬೆಂಗಳೂರು ಇವರಿಗೆ ತ್ರಿಚಕ್ರ ಖರೀದಿಗಾಗಿMrs. Muthamma, No.419, 8th Cross, Indiranagar, Rajajinagar, Bangalore for purchase of Trichakra0.85
642016-175ಬಸವೇಶ್ವರನಗರ ವಾರ್ಡ್ ನಂ:100ರ ವಿಶ್ವೇಶ್ವರಯ್ಯ ಉದ್ಯಾನವನದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಕಾಮಗಾರಿ.Basaveshwaranagar Ward No.: Work on Open Jim Equipment at 100 Vishweshwaraiah Park.22.00
652016-176ಶಿವನಗರ ವಾರ್ಡ್ ನಂ:107ರ ಧೋಬಿಘಾಟ್ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಕಾಮಗಾರಿಗೆ.Shivanagar Ward No.: For Implementation of Open Jim Equipment in the adjoining park of Dhobighat, 107.22.00
662016-177ರಾಜಾಜಿನಗರ ವಾರ್ಡ್ ನಂ-99ರಲ್ಲಿ 36ನೇ ಅಡ್ಡರಸ್ತೆ 2ನೇ ಮುಖ್ಯರಸ್ತೆಯ ಬಳಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ, ಆರ್.ಓ ಪ್ಲಾಂಟ್ ಅಳವಡಿಸುವ ಕಾಮಗಾರಿ.Construction of a clean drinking water plant near the 2nd Headquarters 36th in Rajajinagar Ward No-99, and the installation of RO Plant.16.00
672016-178ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಿವನಗರ ವಾರ್ಡ್ -107ರ ದಿ|| ಶ್ರೀಮತಿ ಗಂಗಮ್ಮ ಮತ್ತು ಶ್ರೀ ಎಂ.ತಿಮ್ಮಯ್ಯ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ ಈ ಸಂಸ್ಥೆಯ ಆವರಣದಲ್ಲಿ ಒಂದು ಕೊಳವೆ ಬಾವಿ ಕೊರೆಸಿ ಪಂಪ್ ಅಳವಡಿಸಿ ವಿದ್ಯುದ್ದೀಕರಣಗೊಳಿಸುವ ಕಾಮಗಾರಿ.Shivanagar ward of Rajajinagar assembly constituency -107 Mrs. Gangamma and Shri M. Thimayya Government undergraduate college, Government High School and Government Model Primary School, a pipe well drilled and pumped on the campus of this institution.5.50
682016-179ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮಮಂದಿರ ವಾರ್ಡ್-108ರ ಡಾ||ರಾಮಮೂರ್ತಿ ಉದ್ಯಾನವನ (ಎ.ಬಿ.ಸಿ ಪಾರ್ಕ್)ದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಮುಂದುವರೆದ ಕಾಮಗಾರಿ.Implementation of Open Jim Equipment at Dr. Ramamurthy Park (ABC Park) at Sriramandira Ward -108 at Rajajinagar Assembly constituency.1.68
692016-1710ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಸವೇಶ್ವರನಗರ ವಾರ್ಡ್-100ರ ನೇತಾಜಿ ಉದ್ಯಾನವನದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಮುಂದುವರೆದ ಕಾಮಗಾರಿಗೆBasaveshwarnagar Ward of Rajajinagar Assembly Constituency - For the Advanced Work Installed by Open Jim Equipment at 100th Netaji Park1.17
702016-1711ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡ್-101ರ ಕೆ.ಹೆಚ್.ಬಿ ಕಾಲೋನಿ, 1ನೇ ಸ್ಟೇಜ್ ಗಣಪತಿ ದೇವಾಲಯದ ಪಕ್ಕದಲ್ಲಿರುವ ಪಾಲಿಕೆಯ ಜಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಗತ್ಯ ಕಟ್ಟಡ ನಿರ್ಮಿಸಿ, ಆರ್.ಓ ಪ್ಲಾಂಟ್ ಅಳವಡಿಸುವ ಕಾಮಗಾರಿಗೆ.KHBB Colony, KamakshiPalya Ward-01, Rajajinagar Assembly constituency, for the construction of a REO plant to construct a clean drinking water unit in the adjoining Stage Ganapati temple near the 1st Stage Ganapati Temple.16.00
712016-1712ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಿವನಗರ ವಾರ್ಡ್ ನಂ:107ರ ಧೋಬಿಘಾಟ್ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಮುಂದುವರೆದ ಕಾಮಗಾರಿಗೆ.Sivanagar Ward No. of Rajajinagar Assembly Constituency: For the upcoming work of Open Jim Equipment in the adjacent park of Dhobighat, 107.9.30
722016-1713ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಿವನಗರ ವಾರ್ಡ್-107ರ 3ನೇ ವೈ ಬ್ಲಾಕ್‍ನಲ್ಲಿರುವ ಮತ್ಯಾಲಮ್ಮ ಉದ್ಯಾನವನದಲ್ಲಿ ಓಪನ್ ಜಿಮ್ ಎಕ್ಯೂಪ್‍ಮೆಂಟ್ಸ್ ಅಳವಡಿಸುವ ಕಾಮಗಾರಿ.Shivanagar in Rajajinagar assembly constituencyWork on Open Jim Equipment at Madilamma Park, 3rd Wii Block of Ward-107. 19.95
732016-1714ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ ನಂ:97ರ ಆರ್‍ಜಿಐ ಕಾಲೋನಿ 5ನೇ ಮತ್ತು 6ನೇ ಮುಖ್ಯರಸ್ತೆಯಲ್ಲಿರುವ ಬೋರ್‍ವೆಲ್‍ಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆDayanand Nagar Ward No. of Rajajinagar Assembly Constituency: RG colony of 97th for the 5th and 6th borewells for the implementation of pipelines for drinking water.3.25
742016-1715ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ ನಂ:97ರ ಆರ್‍ಜಿಐ ಕಾಲೋನಿ 7ನೇ ಮತ್ತು 8ನೇ ಮುಖ್ಯರಸ್ತೆಯಲ್ಲಿರುವ ಬೋರ್‍ವೆಲ್‍ಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆDayanand Nagar Ward of Rajajinagar Assembly constituency: RG colony of 97th for the 7th and 8th borewells for the implementation of pipelines for drinking water.3.25
752016-1716ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ ನಂ:97ರ ಆರ್‍ಜಿಐ ಕಾಲೋನಿ 10ನೇ ಮುಖ್ಯರಸ್ತೆ ಮತ್ತು 10ನೇ ಅಡ್ಡರಸ್ತೆಯಲ್ಲಿರುವ ಬೋರ್‍ವೆಲ್‍ಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆDayanand Nagar Ward of Rajajinagar Assembly constituency: 97th RG Colony 10th Main Road and 10th Cross Borewells for Pipelines to Provide Drinking Water3.25
762016-1717ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ ನಂ:97ರ ಎಲ್.ಎನ್.ಪುರ 8ನೇ ಅಡ್ಡರಸ್ತೆ ಮತ್ತು 3ನೇ ಮುಖ್ಯರಸ್ತೆಯ ಆಟೋ ಸ್ಟಾಂಡ್ ಬಳಿಯಲ್ಲಿರುವ ಬೋರ್‍ವೆಲ್‍ಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆDayanand Nagar Ward No. of Rajajinagar Assembly Constituency: 97th LNP 8th Crossroads and 3rd Main Course For Borewells at Auto Stand For Pipelines to Provide Drinking Water3.25
772016-1718ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ ನಂ:97ರ ಆರ್‍ಜಿಐ ಕಾಲೋನಿ 9ನೇ ಮತ್ತು 10ನೇ ಅಡ್ಡರಸ್ತೆಯಲ್ಲಿರುವ ಬೋರ್‍ವೆಲ್‍ಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆDayanand Nagar Ward No. of Rajajinagar Assembly Constituency: RG Colony 97, 97, For Borewells 9th & 10th Crossing Pipe Line for Drinking Water3.25
782016-1719ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ ನಂ:97ರ ಆರ್‍ಜಿಐ ಕಾಲೋನಿ 11ನೇ ಮತ್ತು 12ನೇ ಅಡ್ಡರಸ್ತೆಯಲ್ಲಿರುವ ಬೋರ್‍ವೆಲ್‍ಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆDayanand Nagar Ward No. of Rajajinagar Assembly Constituency: RG Colony 97, 97, For Borewells on 11th and 12th Crossing Pipelines to Provide Drinking Water3.25
792016-1720ಬಸವೇಶ್ವರನಗರ ವಾರ್ಡ್-100ರ ನೇತಾಜಿ ಕಿರು ಅರಣ್ಯ ಪಾಲಿಕೆ ಉದ್ಯಾನವನದಲ್ಲಿ ವಾಕಿಂಗ್ ಪಥಕ್ಕೆ (ಟ್ರಾಕ್‍ಗೆ) ನಡಿಗೆದಾರರಿಗಾಗಿ ಮಳೆ ಬಂದಾಗ ಅಗತ್ಯವಿರುವ ಮೇಲ್ಛಾವಣಿ (ಶೆಲ್ಟರ್) ನಿರ್ಮಾಣ ಕಾಮಗಾರಿಗೆ.Basaveshwaranagar Ward - 100 Required Roof (Shelter) construction work when rainfall for walkers in the Walking Path (Track) at Netaji Short Forest Park.25.00
802016-1721ಶ್ರೀ ಮುರುಗೇಶ್ ರವರಿಗೆ ತ್ರಿಚಕ್ರ ವಾಹನಗ ಖರೀದಿಗಾಗಿ.For purchase of a three-wheeler vehicle for Mr. Murugesh.0.80
Source:Citizen Matters
Credit:Navya P K
License:CC BY-SA 2.5 IN: Creative Commons Attribution-ShareAlike 2.5 India
Notes:http://kllads.kar.nic.in/Reports.aspx

Be the first to comment

Leave a Reply

Your email address will not be published.


*