Karnataka Assembly Constituency No 170 (BASAVANAGUDI) – MLA Local Area Development Funds : 2013-2018

Check the MLA for each constituency here , check the BBMP wards in this constituency here.

Sl No.
Financial Year
Sl No
Work Name Original (Kannada/English)
Work Name Rough Translation (English)
Value (In Rs. Lakhs)
12013-141ಗವಿಪುರಂ ಗುಟ್ಟಹಳ್ಳಿಯಲ್ಲಿ ನಿರ್ಮಿಸುತ್ತಿರುವ ಶಾಲಾ ಕಟ್ಟಡದ ಕಾಮಗಾರಿಯ ಬಗ್ಗೆAbout the construction of a school building built at Gavipuram Guttaahalli
22013-142ಬೆಂಗಳೂರು ಬನಶಂಕರಿ 3ನೇ ಹಂತದಲ್ಲಿರುವ ಬೆಂಗಳೂರು ಸ್ಟಡಿ ಸರ್ಕಲ್ ಟ್ರಸ್ಟ್ ನವರು ಒಂದು ಹೊಸದಾದ ಕಟ್ಟಡವನ್ನು ನಿರ್ಮಿಸುತ್ತಿದ್ದುBangalore Study Circle Trust, Bangalore 3rd Floor, Building a New Building10.00
32013-143ಕಳ್ಳತನ ಮತ್ತು ಸರ ಅಪಹರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 500 ಕ್ಯಾಮರಾಗಳನ್ನು ಅಳವಡಿಸುವ ಯೋಜನೆಗೆ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ರಿಗೆ (ಸದರಿ ಕಾಮಗಾರಿಯ ಮೊತ್ತ ರೂ.75.00 ಲಕ್ಷಗಳಿಗೆ 2014-15ನೇ ಸಾಲಿನಲ್ಲಿ ಬದಲಿ ಕಾಮಗಾರಿಯನ್ನು ನೀಡಲಾಗಿದೆ.)Basavanagudi assembly constituency (Rs. 75.00 lakhs has been provided for replacement in 2014-15 for the purpose of implementing 500 cameras in order to prevent theft and theft.)0.00
42013-144ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂ.164ರಲ್ಲಿ ಚೆನ್ನಮ್ಮ ಕೆರೆ ಅಚ್ಚುಕಟ್ಟಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಣಕ್ಕಾಗಿFor the public toilet for the convenience of the public at Chennma Lake in Ward No. 164 of Basavanagudi Assembly constituency.4.50
52013-145ಬಸವನಗುಡಿ ವಿಧಾನಸಭಾ ಕ್ಷೇತ್ರ ವಾರ್ಡ್ ಸಂ.155ರಲ್ಲಿ ಹನುಮಂತ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವ್ಯಾಯಾಮ ಶಾಲೆ ನಿರ್ಮಾಣಕ್ಕಾಗಿBasavangudi assembly constituency Ward No. 155 for public convenience for construction of a school in Hanumantha12.00
62013-146ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂ.164ರಲ್ಲಿ ವಿದ್ಯಾಪೀಠ ವೃತ್ತದಲ್ಲಿ ಕಿಲಿನಿಕ್ ಕಟ್ಟಡ ನಿರ್ಮಾಣಕ್ಕಾಗಿFor the construction of a kilnic building at Vidyapeeth Roundabout, Ward 16, Basavanagudi Assembly Constituency3.00
72013-147ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂ.162ರಲ್ಲಿ ಬಿಎಸ್‍ಕೆ 3ನೇ ಹಂತದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕಾಗಿFor building a community hall in the BSK 3rd phase of the Basavanagudi Assembly Constituency Ward No.1620.82
82013-148ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂ.163ರಲ್ಲಿ ಬಿಎಸ್‍ಕೆ ನೇ ಹಂತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿBasavangudi Assembly Ward Ward No.163 BSK Level Community Building Construction0.67
92013-149ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂ.162ರಲ್ಲಿ ಟಿ.ಆರ್.ಶಾಮಣ್ಣ ನಗರದಲ್ಲಿ ಸಮುದಾಯ ಭವನ ಕಟ್ಟಡ.T.R.Shamanna is a community building building in the ward No. 162 of Basavanagudi Assembly constituency.10.00
102013-1410ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂ.163ರಲ್ಲಿ ಲೈಬ್ರರಿ ನಿರ್ಮಾಣದ ಕಾಮಗಾರಿConstruction of Library in Ward No. 163 of Basavanagudi Assembly constituency15.00
112013-1411ವಾರ್ಡ್ ನಂ.155ರ ಹನುಮಂತನಗರ ಗವಿಪುರದಲ್ಲಿನ ಆದಮ್ಯ ಚೇತನದ ಆವರಣದ ಸುತ್ತಲೂ ಆಸರೆ ಗೋಡೆಯನ್ನು ನಿರ್ಮಾಣ ಮಾಡಿ ಹಾಲಿ ನಿರ್ಮಿಸಿರುವ ನೀರಿನ ತೊಟ್ಟಿಗೆ ಉಳಿಕೆ ಕೆಲಸವಾದ ಟೈಲ್ಸ್‍ಗಳನ್ನು ಅಳವಡಿಸುವ ಕಾಮಗಾರಿ. (ಬದಲಿ ಕಾಮಗಾರಿ), ವಾರ್ಡ್ ನಂ.155ರ ಹನುಮಂತನಗರ ಗವಿಪುರದಲ್ಲಿನ ಆದಮ್ಯ ಚೇತನದ ಆವರಣದ ಸುತ್ತಲೂ ಆಸರೆ ಗೋಡೆಯನ್ನು ನಿರ್ಮಾಣ ಮಾಡಿ ಅದಮ್ಯ ಚೇತನದ ಮುಂಭಾಗದಲ್ಲಿ ಸ್ಟೀಲ್ ರೈಲಿಂಣ್ಸ್ (ಎಸ್.ಎಸ್) ಅಳವಡಿಸುವ ಕಾಮಗಾರಿ.Construction of a wall around the premises of Aditya Chetana in Gavipur, Hanumanthanagar, Ward No.155, is the work of installing tiles that will be restored to the existing water tank. (Replacement work), The construction of a wall around the premises of Aditya Chetana in Gavipur, Hanumanthanagar, Ward No.155, is set up by Steel Raylins (SS) in front of Aditya Chetana.11.00
122013-1412ಹನುಮಂತನಗರದಲ್ಲಿರುವ ಭಾರತ ಮಾತಾ ವಿದ್ಯಾ ಸಂಸ್ಥೆ (ರಿ) ಇವರಿಗೆ ಆಡಿಟೋರಿಯಂ ನಿರ್ಮಿಸಲು ಅನುದಾನ ನೀಡುವ ಕುರಿತು.India Mata Vidya Organization (R), located in Hanumanthanagar, provides assistance to construct Auditorium.10.00
132013-1413ಹನುಮಂತ ನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಡಾ. ರಾಜ್ ಕುಮಾರ್ ಉದ್ಯಾನವನದಲ್ಲಿ (ಜಿಂಕೆ ಪಾರ್ಕ್) ವ್ಯಾಯಾಮ ಸಾಮಾಗ್ರಿಗಳ ಖರೀದಿಗಾಗಿ.Dr Hanumanth Nagar, who is in charge of Hanumanth Nagar Ward For purchase of exercise materials at Rajkumar Park (Deer Park).0.60
142013-1414ಬಸವನಗುಡಿ ವಿಧಾನ ಸಭಾ ಕ್ಷೇತ್ರದ ವಿದ್ಯಾಪೀಠ ವಾರ್ಡ್ ನಂ.164ರ ವ್ಯಾಪ್ತಿಯಲ್ಲಿರುವ ಶಂಕರ್‍ನಾಗ್ ವೃತ್ತದ ಅಭಿವೃದ್ಧಿ ಕಾಮಗಾರಿ.Shankarnag circle development work under the Vidyapeeth Ward No.164 of Basavanagudi Vidhana Sabha constituency.15.00
152013-1415ಉದಯಭಾನು ಕಲಾ ಸಂಘ(ನೋಂ) ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡ ನಗರ, ಬೆಂ-19 ಇಲ್ಲಿ ಸಭಾ ಭವನ ನಿರ್ಮಾಣ ಕಾಮಗಾರಿ.Udayabhanu Kala Sangha (Noam) opposite the Gavipuram line chambers, Ramakrishna Math Layout, Kempegowda Nagar, Bem-19 Building a Sabah Bhawan here.10.00
162014-151ಗಿರಿನಗರ ಉಪವಿಭಾಗದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನ, ಕತ್ರಿಗುಪ್ಪೆ ವಾರ್ಡ್ ನಂ.163ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ.ಗಿರಿನಗರ ಉಪವಿಭಾಗದ ಪೈಪ್‍ಲೈನ್, ಪೊಲೀಸ್ ಚೌಕಿ ಹತ್ತಿರ, ನರಿಹಳ್ಳ, ಶ್ರೀನಗರ ವಾರ್ಡ್ ನಂ.156ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ.ಗಿರಿನಗರ ಉಪವಿಭಾಗದ 80 ಆಡಿ ರಸ್ತೆ, ಶಂಕರ್‍ನಾಗ್ ವೃತ್ತ, ಗಣೇಶ ದೇವಸ್ಥಾನದ ಎದುರು, ವಿದ್ಯಾಪೀಠ ವಾರ್ಡ್ ನಂ.164ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ.Pಕ್ರ.ಸಂ.1 ರಿಂದ 3ರ ವರೆಗಿನ ಕಾಮಗಾರಿ ಒಟ್ಟು ಮೊತ್ತDr. BR Ambedkar Park, Girinagar subdivision, constructed a clean drinking water unit in Katraguppa Ward No.163.Pipeline of Girinagar subdivision, near Pauri Chowk, Narihalla, Srinagar Ward No.156 Construction of a clean drinking water unit.80 Adi Road, Girinagar subdivision, Shankarnag Circle, opposite the Ganesh Temple, Vidyapeeth Ward No.164 is a clean drinking water unit.The total amount of work from 1 to 3 years25.00
172014-152ಅಶೋಕನಗರದಲ್ಲಿ ಒಂದು ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಕಾಮಗಾರಿ.Construction of a well-appointed community hall in Ashokanagar.10.00
182014-153ಕತ್ರಿಗುಪ್ಪೆ ವಾರ್ಡ್ ನಂ.163 ವ್ಯಾಪ್ತಿಯಲ್ಲಿರುವ ಕತ್ರಿಗುಪ್ಪೆ ಗ್ರಾಮದಲ್ಲಿರುವ ಪಂಚಾಯತ್ ಕಛೇರಿಯ ಜಾಗದಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿ. (ಎಸ್.ಸಿ/ಎಸ್.ಟಿ)New Anganwadi Center construction work at the Panchayat Office in Katraguppe village, Katraguppa Ward No.163. (SC / ST)15.00
192014-154Éಐಸ್ಪಾರ್ಕ ಇನೋವೇಶನ್ ಸಂಸ್ಥೆಯವರು ಮಕ್ಕಳಿಗಾಗಿ ತಯಾರಿಸಿದ ಲರ್ನಿಂಗ್ ಕಂಪಾನಿಯನ್ ಎಜುಕೇಷನ್ ಕಿಟ್‍ಗಳನ್ನು ಅಂಗನವಾಡಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಂಚಿಕೆ ಮಾಡುವ ಬಗ್ಗೆ (20 ಕಿಟ್‍ಳಿಗೆ ತಲಾ 1ಕ್ಕೆ ರೂ.5,000/-)ÉIparka Innovasen is offering children's learning learning companion education kits to Anganwadi and Government Primary Schools (Rs.5,000 / - per 1 kit)1.00
202014-155Àಶುದ್ಧ ಕುಡಿಯುವ ನೀರಿನ ಘಟಕಗಳು, (1) ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನ, ಕತ್ರಿಗುಪ್ಪೆ ವಾರ್ಡ್ ನಂ.163, (2) ಪೈಪ್‍ಲೂನ್, ಪೊಲೀಸ್ ಚೌಕಿ ಹತ್ತಿರ, ನರಿಹಳ್ಳ, ಶ್ರೀನಗರ ವಾರ್ಡ್ ನಂ.156.The clean drinking water units, (1) Dr. BR Ambedkar Park, Katriguppe Ward No.163,(2) Pipeloon, near Police Square, Narihalla, Srinagar Ward No.156. 24.00
212014-156ವಿದ್ಯಾಪೀಠ ವಾರ್ಡ್ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡ ಹಾಗೂ ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಕಾಮಗಾರಿ.Construction of Anganwadi Building and a well-equipped community building in Vidyapeeth Ward.15.00
222014-157ಹನುಮಂತನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಸುಂಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡವು ಹಳೆಯದಾಗಿರುವುದರಿಂದ ಟ್ರೆಸ್ ವರ್ಕ್ (ಹಂತ 1)The Tsunhenahalli Government Senior Primary and High School Building in the Hanumanthanagar ward is old because the Tres Work (Phase 1)2.50
232014-158ಹನುಮಂತನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಸುಂಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡವು ಹಳೆಯದಾಗಿರುವುದರಿಂದ ಟ್ರೆಸ್ ವರ್ಕ್ (ಹಂತ 2)Sunkenahalli Government Senior Primary and High School Building in the Hanumanthanagar Ward Stay Tres Work (Step 2)2.50
242014-159ಹನುಮಂತನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಸುಂಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡವು ಹಳೆಯದಾಗಿರುವುದರಿಂದ ಟ್ರೆಸ್ ವರ್ಕ್ ಅಭಿವೃದ್ಧಿ ಕಾಮಗಾರಿಗಳು (ಹಂತ 3)Tsunhenahalli Government Senior Primary and High School Building in the Hanumanthanagar Ward, Tres Work Development Works (Phase 3)2.50
252014-1510ಹನುಮಂತನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಸುಂಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡವು ಹಳೆಯದಾಗಿರುವುದರಿಂದ ಟ್ರೆಸ್ ವರ್ಕ್ ಅಭಿವೃದ್ಧಿ ಕಾಮಗಾರಿಗಳು (ಹಂತ 4)Tsunhenahalli Government Senior Primary and High School Building in the Hanumanthanagar Ward, Tres Work Development Works (Step 4)2.50
262014-1511ಕತ್ರಿಗುಪ್ಪೆಯಲ್ಲಿರುವ ಬಿ.ಟಿ.ಎಲ್ ವಿದ್ಯಾವಾಹಿನಿ ಸ್ಕೂಲ್‍ನ ಕಾಂಪೌಂಡ್ ಗೋಡೆ ನಿರ್ಮಿಸುವ ಕಾಮಗಾರಿ.Construction of Compound Wall of BTL Vidyavani School in Katraguppa.5.00
272014-1512ದಿ ಬಸವನಗುಡಿ ಸಹಕಾರ ಸಂಘ ನಿಯಮಿತ, ಗಾಂಧಿಬಜಾರ್ ಇವರಿಗೆ 'ಶತಮಾನೀತ್ಸವ ಭವನ' ನಿರ್ಮಿಸಲು.The Basavanagudi Co-operative Society Limited, to construct 'Centenitas Bhavan' to Gandhibazar.10.00
282014-1513ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಿಬಿಎಂಪಿ ಸಮುದಾಯ ಭವನ, ಗವೀಪುರ, ಗುಟ್ಟಹಳ್ಳಿ, ಹನುಮಂತನಗರ, ವಾ.ನಂ.155 ರಲ್ಲಿ C) ಕಟ್ಟಡ ನಿರ್ಮಾಣ ಕಾಮಗಾರಿ ವೆಚ್ಚ.The clean drinking water units are in the BBMP Community Building, Gavipur, Gutahalli, Hanumanthanagar, V.No.155C) Construction work cost. 4.95
292014-1514D) ಆರ್.ಒ. ಯಂತ್ರೋಪಕರಣ ವೆಚ್ಚ.D) R.O. Machine cost.4.95
302014-1515E) ಯಂತ್ರೋಪಕರಣ-ಅಳವಡಿಕೆ ಮತ್ತು ಇತ್ಯಾದಿ.E) machinery-installation and etc.2.10
312014-1516ಶ್ರೀನಗರ ವಾ.ನಂ.156ರಲ್ಲಿ ಸ್ವಾಮಿ ವಿವೇಕಾನಂದ ಎಜುಕೇóನಲ್ ಸೊಸೈಟಿ (ರಿ) ವತಿಯಿಂದ ರಾಮಕೃಷ್ಣ ರಂಗಮಂದಿರದ ಹಿಂಭಾಗದಲ್ಲಿ ಡ್ರೆಸ್ಸಿಂಗ್ ರೂಮ್ ಹಾಗೂ ಗ್ರೀನ್ ರೂಮ್ ಕಟ್ಟುವ ಕಾಮಗಾರಿ.Swami Vivekananda Eduque Naal Society (R) is the founder of the dressing room and the green room behind the Ramakrishna Theater in Srinagar V.No.156.5.00
322014-1517ಗಿರಿನಗರ ಉಪವಿಭಾಗದ ವಾರ್ಡ್-162, 163 ಮತ್ತು 164 ರಲ್ಲಿ ಕೊಳವೆ ಬಾವಿಯನ್ನು ಕೊರೆದು, ಕಿರು ನೀರು ಸರಬರಾಜು ಯೋಜನೆ ಕಾರ್ಯ ರೂಪಕ್ಕೆ ತರುವ ಕಾಮಗಾರಿ.Construction of small water supply plan works in the Girinagar subdivision ward-162, 163 and 164, drilling wells.20.00
332014-1518ಬಸವನಗುಡಿ ಉಪವಿಭಾಗದ ವಾರ್ಡ್-164 ಮತ್ತು 156 ರಲ್ಲಿ ಕೊಳವೆ ಬಾವಿ ಕೊರೆದು ಕಿರು ನೀರು ಯೋಜನೆ ಕಾರ್ಯ ರೂಪಕ್ಕೆ ತರುವ ಕಾಮಗಾರ.Basavangudi Subdivision Ward - 164 and 156 is a worker who brings the pipe well drilled into a small water project.15.00
342014-1519ವಾರ್ಡ್-156 ಶ್ರೀನಗರ, 50 ಅಡಿರಸ್ತೆಯಲ್ಲಿ ಸೆಕೆಂಡರಿ ಮಳೆನೀರು ಚರಂಡಿ ಅಭಿವೃದ್ಧಿ ಪಡಿಸಿ ಆರ್.ಸಿ.ಸಿ ಛಾವಣಿ ಹಾಕಿ, ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿ. (ಉಳಿಕೆ ಕಲಸ)Ward-156 Srinagar, 50 Routers of RCC Rooftop, Underground Route Drainage, Pedestrian Road Construction. (Survival work)36.00
352014-1520ವಾರ್ಡ್-156 ಶ್ರೀನಗರ, ಬೃಂದಾನನಗರದಲ್ಲಿ ಹಾದು ಹೋಗಿ ವೃಷಭಾವತಿ ನಾಲೆ ಸೇರುವ ಸೆಕೆಂಡರಿ ಮಳೆ ನೀರು ಚರಂಡಿ ಅಭಿವೃದ್ಧಿ ಪಡಿಸಿ, ಆರ್‍ಸಿಸಿ ಛಾವಣಿ ಹಾಕಿ, ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿ (ಉಳಿಕೆ ಕೆಲಸ)Ward-156 Srinagar, developed by sewage rains, passing through Brindanagara, reaches semi-rains, RCC roof, pedestrian road construction (residual work)20.00
362014-1521ವಾರ್ಡ್-162 ಗಿರಿನಗರ ಉಪವಿಭಾಗದ ಬಿ.ಎಸ್.ಕೆ 3ನೇ ಹಂತ, ಗಿರಿನಗರ 14ನೇ ಅಡ್ಡರಸ್ತೆ, ರಸ್ತೆ ಬದಿ ಚರಂಡಿ ಅಭಿವೃದ್ಧಿ ಹಾಗೂ 14ಎ ಅಡ್ಡರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವ ಕಾಮಗಾರಿ.Ward-162 Girinagar subdivision BSK 3rd phase, Girinagar 14th crossroads, roadside drainage development and construction of concrete road at 14A crossroads.20.00
372014-1522ವಾರ್ಡ್-164 ವಿದ್ಯಾಪೀಠ ಐ.ಟಿ.ಐ ಬಡಾವಣೆ ಹಾಗೂ ಬಾಲಾಜಿ ಬಡಾವಣೆಯ ಉಳಿಕೆ ಕಚ್ಚಾರಸೆಗಳಿಗೆ ಕಾಂಕ್ರೀಟ್ ರಸ್ತೆ ಮಾಡಿ ಅಭಿವೃದ್ಧಿ ಪಡಿಸುವ ಕಾಮಗಾರಿ.WARD-164 Vidyapeeth ITI Layout and Balaji Layout is a development project for concrete road maintenance.15.00
382014-1523ಗಿರಿನಗರ ಮತ್ತು ಬಸವಗುಡಿ ಉಪವಿಭಾಗದ ವಾರ್ಡ್-156 ಶ್ರೀನಗರ, ವಾಡ್ ್-164 ವಿದ್ಯಾಪೀಠದ ಹಾಲಿ ಕಾಂಕ್ರೀಟ್ ರಸ್ತೆ ಒಳಚರಂಡಿ ಕೊಳವೆ ಅಳವಡಿಸಲು ಅಗೆದಿರುವ ಭಾಗದ ದುರಸ್ತಿ ಕಾಮಗಾರಿ.Girinagar and Basavagudi Subdivision Ward-156 Srinagar, WD-164 The repair work of the damaged part of the proposed concrete road drainage pipe for the Vidyapeeth.14.00
392014-1524ವಾರ್ಡ್-156 ಶ್ರೀನಗರ ಪೈಪ್‍ಲೈನ್ ರಸ್ತೆ ನರಿಹಳ್ಳ ಪಾಲಿಕೆಯ ಸ್ಥಳದಲ್ಲಿ ಅಂಗನವಾಡಿ ನಿರ್ಮಾಣ ಮಾಡುವ ಕಾಮಗಾರಿ.Ward-156 Construction of Anganwadi at Srinagar Pipeline Road, Narihalla.10.00
402015-161ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಳ್ಳುವ ನಿಟ್ಟಿನಲ್ಲಿ ಸಿ.ಸಿ ಟಿ.ವಿ ಅಳವಡಿಸುವ ಬಗ್ಗೆ.Basavanagudi Assembly constituency is about installing CC TV in order to take the public interest.30.00
412015-162ಹನುಮಂತನಗರ ಬಡಾವಣೆಯ ಬೃಂದಾವನ ನಗರದ ಬಸ್ ನಿಲ್ದಾಣದ ಸಮೀಪದಲ್ಲಿ ವ್ಯಾಯಾಮ ಶಾಲೆಯ ಕಟ್ಟಡಕ್ಕೆ ಅನುದಾನ ಬಿಡುಗಡೆRelease of Grants to the Exercise School Building near the Bus Station of Brindavan, Hanumanthanagar Layout8.00
422015-163ಬಸವನಗುಡಿ ವಾ.ನಂ.154 ವ್ಯಾಪ್ತಿಯಲ್ಲಿರುವ ತ್ಯಾಗರಾಜನಗರದ ನೇತಾಜಿ ರಸ್ತೆಯಲ್ಲಿರುವ ಶ್ರೀ ಗುರುರಾಜ ಪೇರಂಟ್ಸ್ ಅಂಡ್ ಟೀಚರ್ಸ್ ಅಸೋಸಿಯೇಷನ್ (ರಿ) ಸಂಸ್ಥೇಯವರು ಶಾಲೆಯ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿ.The Sri Gururaja Parents and Teachers Association (R) Organization, located at Netaji Road, Thyagarajan in Basavanagudi W.154, is the construction of additional rooms for the school.10.00
432015-164ಹನುಮಂತನಗರ ವಾರ್ಡ್ ನಂ.155ರ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಗುಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಪಿಠೋಪಕರಣಗಳು, ಕಂಪ್ಯೂಟರ್, ಕ್ಯಾಮರಾ, ಪ್ರೊಜೆಕ್ಟರ್, ಪ್ರೊಜೆಕ್ಟರ್ ಸ್ಕ್ರೀನ್, ಸ್ಮಾರ್ಟ್ ಬೋರ್ಡ್ ಇತ್ಯಾದಿಗಳನ್ನು ಖರೀದಿಸಲು.To buy furniture, computer, camera, projector, projector screen, smart board etc. to Guttali Government Primary School, adjacent to the Sri Gavi Ganga Dareshwara Swamy Temple, Hanumanthanagar Ward No.155.12.00
442015-165ಶ್ರೀ ರಾಮಾಂಜನೇಯ ರಸ್ತೆ, 10ನೇ ಮುಖ್ಯ ರಸ್ತೆ, ಶ್ರೀನಗರ ಬೆಂಗಳೂರು-50 ಶ್ರೀ ಆಚಿಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ) ಸಮುದಾಯ ಭವನ ಕಟ್ಟಡ ಅನುದಾನ ನಿರ್ಮಾಣಕ್ಕಾಗಿShri Ramanjaneya Road, 10th Main Road, Srinagar Bangalore -50 Sri Achizeneya Swami Temple Trust (R) Community Bhavan Building8.00
452015-166ಬಸವನಗುಡಿ ವಾರ್ಡ್ ನಂ.162, ಗಿರಿನಗರದ, ಸ್ವಾಮಿ ವಿವೇಕಾನಂದ ಪಾರ್ಕ್, ಗಿರಿನಗರ 1ನೇ ಹಂತ ಇಲ್ಲಿ ಇರುವ ಉದ್ಯಾನವನದಲ್ಲಿ ಅಭಿವೃದ್ಧಿ ಕಾಮಗಾರಿ.Basavanagudi Ward No.162, Girinagar, Swami Vivekananda Park, Girinagar 1st Stage Development Project at the park.2.00
462015-167ಬೆಂಗಳೂರುರಿನ ಗಿರಿನಗರದಲ್ಲಿರುವ ಶ್ರೀ ಶಕ್ತಿಗಣಪತಿ ಸೇವಾ ಮಂಡಳಿ ಟ್ರಸ್ಟ್ (ರಿ) ದೇವಸ್ಥಾನದ ಪಕ್ಕದಲ್ಲಿ ಸಮುದಾಯಭವನ ನಿರ್ಮಾಣ ಕಾಮಗಾರಿCommunity Building construction beside Sri Shaktiagapati Seva Board Trust (R) Temple in Girinagar, Bangalore15.00
472015-168ಬೆಂಗಳೂgರಿನ ಹನುಮಂತನಗರದಲ್ಲಿರುವ ವಿನಾಯಕ ದೇವಾಲಯ ಸಮಿತಿ (ರಿ) ರವರು ಸಮುದಾಯ ಭವನ ನಿರ್ಮಾಣ ಕಾಮಕಾರಿVinayaka Temple Samithi (R) is located in Hanumanthanagar, Bangalore.5.00
482015-169ಬಸವನಗುಡಿ ಉಪವಿಭಾಗದ ವಾರ್ಡ್ 154 155 ಮತ್ತು 156ರಲ್ಲಿ ಕೊಳವೆ ಬಾವಿಯನ್ನು ಕೊರೆದು ನೀರು ಸರಬರಾಜು ಮಾಡುವ ಬಗ್ಗೆ.Basavangudi subdivision ward 154 and 156 on the water well drilling the water well.15.00
492015-1610ಬಸವನಗುಡಿ ಉಪವಿಭಾಗದ ವಾರ್ಡ್ 154 155 ಮತ್ತು 156ರಲ್ಲಿ ನೀರಿನ ಕೊಳವೆ ಪೈಪ್‍ಗಳನ್ನು ಅಳವಡಿಸಲುBasavanagudi subdivided ward 154 and 156 to install water pipe pipes3.00
502015-1611ಬಸವನಗುಡಿ ಉಪವಿಭಾಗದ ವಾರ್ಡ್ 162 163 ಮತ್ತು 165ರಲ್ಲಿ ಕೊಳವೆ ಬಾವಿಯನ್ನು ಕೊರೆದು ನೀರು ಸರಬರಾಜು ಮಾಡುವ ಬಗ್ಗೆ.Basavanagudi subdivision ward 162 163 and 165 drilling well and water supply.10.00
512015-1612ಬಸವನಗುಡಿ ಉಪವಿಭಾಗದ ವಾರ್ಡ್ 162 163 ಮತ್ತು 164ರಲ್ಲಿ ನೀರಿನ ಕೊಳವೆ ಪೈಪ್‍ಗಳನ್ನು ಅಳವಡಿಸಲುBasavanagudi subdivided ward 162 163 and 164 to use water pipe pipes3.00
522015-1613ವಾರ್ಡ್ ನಂ.156 ಶ್ರೀನಗರದ 13ನೇ ಮುಖ್ಯರಸ್ತೆಯಲ್ಲಿರುವ ಪಶ್ಚಿಮ ಮತ್ತು ಪೂರ್ವದ ಎರಡು ಕಡೆಯಲ್ಲಿನ ಹಾಳಾಗಿರುವ ಚರಂಡಿಯನ್ನು ಅಭಿವೃದ್ಧಿ ಪಡಿಸಿ, ಪಾದಚಾರಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ (ರಾಮಾಂಜನೇಯ ಮುಖ್ಯರಸ್ತೆಯಿಂದ ಮಳೆನೀರು ಚರಂಡಿಯ ವರೆಗೆ)Ward No.156 Development of pedestrian road (from Ramanjaneya mainstream to rainwater drainage) to develop damaged drainage on the western and eastern part of the 13th mainland of Srinagar.20.00
532015-1614ವಾರ್ಡ್ ನಂ.162 ಗಿರಿನಗರದ 2ನೇ ಹಂತದಲ್ಲಿ ಬರುವ 24ನೇ ಮುಖ್ಯರಸ್ತೆಯಲ್ಲಿನ ಸೆಕೆಂಡರಿ ಮಳೆನೀರಿ ಚರಂಡಿ ಅಭಿವೃದ್ಧಿ ಪರಿಸುವ ಕಾಮಗಾರಿ.Ward No.162 Construction of secondary rainwater drainage at 24th mainland at 2nd phase of Girinagar.15.00
542015-1615ವಾರ್ಡ್ ನಂ.162ರಲ್ಲಿ ಬರುವ ಬಿ.ಎಸ್.ಕೆ 3ನೇ ಹಂತ 6ನೇ ಬ್ಲಾಕ್‍ನಲ್ಲಿ ಇರುವ ಪುಷ್ಪಾಂಜಲಿ ಪಾರ್ಕ್ ಒಳ ಮತ್ತು ಹೊರಭಾಗದಲ್ಲಿ ಅಭಿವೃದ್ಧಿ ಪಡಿಸುವುದು ಮತ್ತು ಬಿಎಸ್‍ಕೆ 3ನೇ ಹಂತ 80 ಅಡಿ ರಸ್ತೆಯಲ್ಲಿ ಬರುವ ಪಾರ್ಕಿನ ಒಳ ಮತ್ತು ಹೊರಭಾಗದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ.Developing inside and outside the Pushpanjali Park at BSK 3rd Level 6th Block in Ward No.162 and developing the inside and outside of the park on the BSK 3rd level 80ft road.15.00
552015-1616Providing and drilling borewells in Ward No.155,156,162,163,164 under Basavanagudi ConstituencyProviding and drilling borewells in Ward No.155,156,162,163,164 under Basavanagudi Constituency25.00
562015-1617ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಗಿರಿನಗರ ವಾರ್ಡ್ ನಂ:162ರಲ್ಲಿರುವ ಆವಲಹಳ್ಳಿ ಬಿ.ಡಿ.ಎ ಉದ್ಯಾನವನ ಹಾಗೂ ಮಂಜುನಾಥ ಸ್ವಾಮಿ ದೇವಸ್ಥಾನದ ಬಳಿ ಇರುವ ಉದ್ಯಾನವನದ ಅಭಿವೃದ್ಧಿ ಕಾಮಗಾರಿ.Basavangudi assembly constituency, Girinagar Ward No. 162 Aavalahalli BDA Park and development work at Manjunatha Swamy Temple.10.00
572016-171ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರ ಹಾಗೂ ಸಂಸದರ ಅನುದಾನದಲ್ಲಿ ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಪ್ರಾಯೋಗಿಕವಾಗಿ ಸುಮಾರು 400 ಸಿಸಿ ಟಿ.ವಿ ಕ್ಯಾಮರಾಗಳನ್ನು ಅಳವಡಿಸುವ ಯೋಜನೆ.Basavanagudi Assembly constituency is aimed at embarking on nearly 400 CC TV cameras practically by the MLAs and MPs in the public interest.30.00
582016-172ಸ್ವಾಮಿ ವಿವೇಕಾನಂದ ಶೈಕ್ಷಣಿಕ ಸಂಸ್ಥೆ (ರಿ) ಬನಶಂಕರಿ 1ನೇ ಹಂತ, ಬೆಂಗಳೂರು-50 ಇಲ್ಲಿ ಗ್ರೀನ್ ರೂಂ ಕಟ್ಟುವ ಕಾಮಗಾರಿSwami Vivekananda Educational Institute (R) Banashankari 1st Stage, Bangalore-50 Green Room Building Work2.50
592016-173ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ:163ರ ಕತ್ರಿಗುಪ್ಪೆ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕಾಗಿ.Ward No: 163 of the Katraguppe Library Building in Basavanagudi Assembly Constituency.15.00
602016-174ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ:162ರಲ್ಲಿರುವ ಆವಲಹಳ್ಳಿ ಬಿ.ಡಿ.ಎ ಉದ್ಯಾನವನ ಹಾಗೂ ಮಂಜುನಾಥಸ್ವಾಮಿ ದೇವಸ್ಥಾನದ ಬಳಿ ಇರುವ ಉದ್ಯಾನವನ ಮತ್ತು ವಿವೇಕಾನಂದ ಉದ್ಯಾನವನದ ಅಭಿವೃದ್ಧಿ ಕಾಮಗಾರಿ.Aavalahalli BDA Park in Ward No: 162 near Basavanagudi Assembly Constituency and the park near Manjunathaswamy Temple and Vivekananda Park.10.00
612016-175ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹನುಮಂತನಗರ ಕವಿ ಕೇಸಿರಾಜ ರಸ್ತೆಯ ಈಶಾನ್ಯಮುಖಿ ಗಣಪತಿ ದೇವಸ್ಥಾನದ ಪಕ್ಕದಲ್ಲಿ ವಿನಾಯಕ ದೇವಾಲಯ ಸಮಿತಿ (ರಿ) ಇಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣ ಕಾಮಗಾರಿಗೆThe Vinayaka Temple Samithi (R) beside the North East Frontier Ganapati Temple of Hanumanthanagar poet Kesirajah road, Basavangudi assembly constituency,5.00
622016-176ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 162ರ ಗಿರಿನಗರ ಸರ್ಕಾಲ್‍ನ ಪುಟ್‍ಪಾತ್‍ನಲ್ಲಿ ಎಸ್.ಎಸ್ ರೈಲಿಂಗ್ ಅಳವಡಿಸುವ ಕಾಮಗಾರಿ.SS Railing is set up at Puttapat in Girinagar, Ward 162 of Basavangudi assembly constituency.24.06
632016-177ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 156ರಲ್ಲಿ ಪಿ.ಇ.ಎಸ್ ಕಾಲೇಜ್ ಜಂಕ್ಷನ್ (50 ಅಡಿ ರಸ್ತೆ) ವ್ಯಾಪ್ತಿಯ ಪುಟ್‍ಪಾತ್‍ನಲ್ಲಿ ಎಸ್.ಎಸ್ ರೈಲಿಂಗ್ ಅಳವಡಿಸುವ ಕಾಮಗಾರಿ.SS Railing works in Puttapat, PES College Junction (50 ft) road in Basavangudi assembly constituency Ward 156.42.00
642016-178ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 155ರಲ್ಲಿ ಗವಿಗಂಗಾಧರೇಶ್ವರ ಸ್ವಾಮಿ ದೇವಲಯದ ಸಮೀಪ ಎಸ್. ಎಸ್ ರೈಲಿಂಗ್ ಅಳವಡಿಕೆ ಮತ್ತು ಸರ್ಕಾರಿ ಶಾಲೆಯ ಮುಂಭಾಗಕ್ಕೆ ಕಾಂಕ್ರೀಟ್, ಟೈಲ್ಸ್ ಮತ್ತು ಮೇಲ್ಚಾವಣಿ ಅಳವಡಿಕೆ ಕಾಮಗಾರಿ.Basavangudi Assembly constituency Ward 155 is near the Gavigangadareshwara Swamy Temple. Implementation of SRailing and Concrete, Tiles and Roof Adaptation for Government School Front.20.00
652016-179ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 162ರ ಪೋಲೀಸ್ ಸ್ಟೇಷನ್ ಪಕ್ಕದ 1ನೇ ಅಡ್ಡರಸ್ತೆಯಲ್ಲಿ ಪಾರ್ಕಿನ ಅಭಿವೃದ್ಧಿ ಕಾಮಗಾರಿ.The park development work on the 1st side along the Ward 162 police station in Basavanagudi assembly constituency.19.00
662016-1710ಶ್ರೀ ವೈ.ಪಿ ಚಂದ್ರಶೇಖರಯ್ಯ #1330, 11ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶ್ರೀನಿವಾಸನಗರ ಬೆಂಗಳೂರು-50 ಇವರಿಗೆ ತ್ರಿಚಕ್ರ ವಾಹನ ಖರೀದಿಗಾಗಿ.Mr. YP Chandrasekhariah # 1330, 11th Main Road, 9th Cross Road, Srinivasanagar Bangalore-50 for Triplicate Vehicle Purchase.0.81
672016-1711ಯು.ಆರ್ ಶ್ರೇಯ, # 165, 3ನೇ ಅಡ್ಡರಸ್ತೆ, ಗಿರಿನಗರ, 1ನೇ ಪೇಶ್, ಬೆಂಗಳೂರು-85 ಇವರಿಗೆ ತ್ರಿಚಕ್ರ ವಾಹನ ಖರೀದಿಗಾಗಿ.For a three-wheeler vehicle purchase for UR, # 165, 3rd Cross, Girinagar, 1st Pesh, Bangalore-85.0.70
682016-1712ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನಶಂಕರಿ 3ನೇ ಹಂತ 2ನೇ ಪೇಸ್, 7ನೇ ಬ್ಲಾಕ್, 2ನೇ ಮೈನ್‍ನಲ್ಲಿರುವ ಸಿ.ಎ.ನಿವೇಶನದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಬಹುಮಹಡಿ ಕಟ್ಟಡ ನಿರ್ಮಿಸುವ ಕಾಮಗಾರಿ.The construction of multi-storey building for public use at Basavangudi Assembly constituency Banashankari 3rd Phase 2nd Pace, 7th Block, CA Meeting at 2nd Maine.10.00
692016-1713ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕತ್ತರಗುಪ್ಪೆ ಬೆಂಗಳೂರು ದಕ್ಷಿಣ ವಲಯ-1, ಬೆಂಗಳೂರು-560085 ಇಲ್ಲಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ.Government Higher Primary School, Kasaragappe Bangalore South Zone -1, Bangalore -560085 Building Basavangudi Assembly Constituency Here is the construction of the school building.5.00
702016-1714ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ:154ರ ಬಸವನಗುಡಿಯ ಕೆ.ಆರ್ ರಸ್ತೆಯಲ್ಲಿರುವ ಬಿ.ಬಿ.ಎಂ.ಪಿ ಕಟ್ಟಡದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಮನೋನಂದನ ಕೇಂದ್ರದ ಶೌಚಾಲಯದ ನಿರ್ಮಾಣ ಕಾಮಗಾರಿ.Ward No: Basavangudi Assembly Constituency Ward No: Construction of Toilets at Manonanda Center for public use at BBMP building in Basavanagudi KR Road, 154.4.16
712016-1715ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀ ಶಾರದಾನಿಕೇತನ ಅಸೋಸಿಯೇಷನ್ (ರಿ), ಮೌಂಟ್ ವಜಾಯ್ ಎಕ್ಸ್‍ಟೆನ್‍ಷನ್, ಹನುಮಂತನಗರ, ಬೆಂಗಳೂರು-560019 ಇಲ್ಲಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ.Sri Saradaniketan Association (R), Mt Wajai Extension, Hanumanthanagar, Bangalore -560019 Building Basavangudi Assembly Constituency is a school building work here.10.00
722017-181ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂ:162 ಮುನೇಶ್ವರ ಬ್ಲಾಕ್, 50 ಅಡಿ ರಸ್ತೆ, 13ನೇ ಮುಖ್ಯರಸ್ತೆಯಲ್ಲಿರುವ ಮುನೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ಸಮುದಾಯಭವನ ನಿರ್ಮಾಣ ಕಾಮಗಾರಿBasavanagudi Legislative Assembly Ward Ward: 162 Munneshwar Block, 50 ft Road, 13th Main Road, Munneshwara Temple, Community Building Construction0.00
732017-182ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸವನಗುಡಿ ಮತ್ತು ಶ್ರೀನಗರಕ್ಕೆ ಹೊಂದಿಕೊಂಡಂತೆ 15ನೇ ಕ್ರಾಸ್ನಲ್ಲಿ ಆದಿಶಕ್ತಿ ಪಟಾಲಮ್ಮ ಟ್ರಸ್ಟ್ ನವರು ನಿರ್ಮಿಸುತ್ತಿರುವ ವಿದ್ಯಾರ್ಥಿನಿಲಯ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿ.Basavangudi Assembly constituency Basavanagudi and Srinagar Adi Shakti Patalamma Trust is constructed on the 15th Cross and is constructed on the construction of a hostel and community building.10.00
742017-183ಶ್ರೀ ಸ್ವಯಂಪ್ರಕಾಶ ಟ್ರಸ್ಡ್‍ರವರು ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಿರಿನಗರ ವಾರ್ಡ್-162 ರಲ್ಲಿ ಮೊದಲನೇ ಮಹಡಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾಚನಾಲಯವನ್ನು ನಿರ್ಮಿಸಲು.Mr. Swapraksha Trasdar to build a library to facilitate the public on the first floor in the Girinagar Ward - 162 in the Basavanagudi Assembly constituency.10.00
752017-184ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀನಗರ ವಾರ್ಡ್ ನಂ.156ರ ಶ್ರೀ ವಿನಾಯಕ ವಿದ್ಯಾಮಂದಿರ, ಶ್ರೀನಗರ ಶಾಲೆಯ ಕಟ್ಟಡದ ಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿ.Mr. Vinayak Vidya Mandir, Srinagar Ward No.156, is the construction of additional rooms at the Srinagar School Building in the Basavanagudi Assembly constituency.10.00
762017-185ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತೀವ್ರ ನಿಗಾ ಘಟಕಗಳನ್ನು ಪ್ರಾರಂಭಿಸಲು.To launch intensive care units within the Basavanagudi assembly constituency.0.00
772017-186ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲುTo install CC cameras in the basavangudi assembly constituency0.00
782017-187ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂ:154ರ ನಂ:59ರ 3ನೇ ಬಡಾವಣೆ, ಶ್ರೀಗುರು ಸಂಕಣ್ಣಾರ್ಯಾಶ್ರಮ ಆಶ್ರಮ ಟ್ರಸ್ಟ್, ತ್ಯಾಗರಾಜನಗರ ಇಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ.Basavangudi Assembly constituency Ward No. 154 No. 3: 59th 3rd Layout, Sriugur Chamundariah Ashram Trust, Tyagarajanagar Community Buildings Complex here.10.00
792017-188ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂ:154 ಬರುವ U್ಪವಿಗಂಗಾದರೇಶ್ವರ ಸ್ವಾಮಿ ದೇವಾಲಯದ ಸಮೀಪವಿರುವ ಸರ್ಕಾರಿ ಶಾಲೆಗೆ ಕಾಂಪೌಚಿಡ್ ಮತ್ತು ಇತ್ಯಾದಿ ಕಾಮಗಾರಿಗೆBasavangudi Assembly Constituency Ward: 154 Government School near Upavagangareswara Swamy Temple to Compaheed and etc.20.00
802017-189ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂ:155ರ ವ್ಯಾಪ್ತಿಯಲ್ಲಿ ಬರು ಶ್ರೀ ಬಾಲಾಜಿ ವಿದ್ಯಾನಿಕೇತನ್(ರಿ), ಒಂದನೇ ಅಡ್ಡರಸ್ತೆ, ಹನುಮಂತನಗರ, ಬೆಂಗಳೂರು-19 ಈ ಶಾಲೆಗೆ ಕೊಠಡಿಗಳ ನಿರ್ಮಾಣ ಕಾಮಗಾರಿBasuagudi Assembly Constituency Ward No.: Baru Sri Balaji Vidyaniketan (R), 1st Crossroads, Hanumanthanagar, Bangalore-19 Building at the School5.00
812017-1810ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂ:164ರ ವ್ಯಾಪ್ತಿಯಲ್ಲಿ ಬರುವ ಶ್ರೀ ಸುಂದರ ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿBasavangudi Assembly Constituency Ward 164 Community Bhavan and Anganwadi Building Construction Building Near Sri Sree Mahaganapati Temple10.00
822017-1811ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂ:155 ಮತ್ತು ವಾರ್ಡ್ ನಂ.164ರ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆಗೆ.Basavanagudi Assembly Constituency Ward No. 155 and Ward No.164 to apply for CC cameras.10.00
832017-1812ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂ:162 ಮತ್ತು ವಾರ್ಡ್ ನಂ.163ರ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆಗೆ.Basinavadi Assembly Constituency Ward 162 and Ward No.163 for the use of CC cameras.10.00
842017-1813ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂ:154 ಮತ್ತು ವಾರ್ಡ್ ನಂ.156ರ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆಗೆ.Basavanagudi Assembly Constituency Ward: 154 and Ward No.156 for the use of CC cameras.10.00
Source:Citizen Matters
Credit:Navya P K
License:CC BY-SA 2.5 IN: Creative Commons Attribution-ShareAlike 2.5 India
Notes:http://kllads.kar.nic.in/Reports.aspx

Be the first to comment

Leave a Reply

Your email address will not be published.


*