Check the MLA for each constituency here , check the BBMP wards in this constituency here.
Sl No. | Financial Year | Sl No | Work Name Original (Kannada/English) | Work Name Rough Translation (English) | Value (In Rs. Lakhs) |
---|---|---|---|---|---|
1 | 2013-14 | 1 | ಸ.ಸ್ವ.ಪ.ಪೂ. ಕಾಲೇಜು ಅಗರ ಹೆಚ್.ಎಸ್.ಆರ್ ಬಡಾವಣೆ ಈ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗದ ತರಗತಿಯನ್ನು ನಡೆಸಲು ತೊಂದರೆಯಾಗಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸುಸಜ್ಜಿತವಾದ ಪ್ರಯೋಗಾಲಯ ವ್ಯವಸ್ಥೆ ಮಾಡಿಕೊಳ್ಳಲು | SEP. College of HSSR Layout This college has students who are experiencing experimental classes for science fiction in order to have a well-equipped laboratory system | 35.00 |
2 | 2013-14 | 2 | ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲು ಡಯಾಲಿಸಿಸ್ ಉಪಕರಣಗಳನ್ನು ಹಾಗೂ ಬಿ.ಪಿ. ಮತ್ತು ಶುಗರ್ ಪರೀಕ್ಷೆ ಮಾಡುವ ಉಪಕರಣಗಳನ್ನು ಖರೀದಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ | Dialysis equipment and BP for purchasing medical equipment And about granting the purchase of sugar test equipment | 50.00 |
3 | 2013-14 | 3 | ಬಿಬಿಎಂಪಿ ಅರಕೆರೆ ವಾರ್ಡ್ ನಂ.193, ಮೈಕೊ ಬಡಾವಣೇಯಲ್ಲಿ ಪಾಳಿಕೆಯ ಸ್ಥಳದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ | BBMP Arakere Ward No. 193, For Building Community Hall at Mykodu Bada Vanni | 15.00 |
4 | 2013-14 | 4 | ಬಿಬಿಎಂಪಿ ಅರಕೆರೆ ವಾರ್ಡ್ ನಂ.193 ಹುಳಿಮಾವು ಗುಟ್ಟೆಯಲ್ಲಿ ಶುದ್ಧ ನೀರಿನ ಘಟಕ ಪ್ರಾರಂಭಿಸಲು | BBMP Arakere ward No.193 to launch Pure Water Unit at Hulimau Sutton | 15.00 |
5 | 2013-14 | 5 | ಬಿಬಿಎಂಪಿ ಹೊಂಗಸಂದ್ರ ವಾರ್ಡ್ ನಂ.189, ಹೊಂಗಸಂದ್ರ ಬಸ್ ನಿಲ್ದಾಣದ ಬಳಿ ಶುದ್ಧ ನೀರಿನ ಘಟಕ ಪ್ರಾರಂಭಿಸಲು | BBMP Hosasandra Ward No.189, to launch a clean water unit near the Hogsandra bus station | 15.00 |
6 | 2013-14 | 6 | ಬಿಬಿಎಂಪಿ ಅರಕೆರೆ ವಾರ್ಡ್ ನಂ.193 ನ್ಯಾಯಪ್ಪನಹಳ್ಳಿಯಲ್ಲಿ ಶುದ್ಧ ನೀರಿನ ಘಟಕ ಪ್ರಾರಂಭಿಸಲು | BBMP Arakere ward No. 193 To start the Pure Water Unit in Jeyapanahalli | 10.00 |
7 | 2013-14 | 7 | ಹುಳಿಮಾವು ಗ್ರಾಮದ ಹುಳಿಮಾವು ಕೆರೆಯಲ್ಲಿ ಸುಮಾರು 20-25 ವರ್ಷಗಳಿಂದ ಶ್ರೀ ಮಡಿವಾಳ ಮಾಚಿದೇವರ ಕ್ಷೇಂಆಭಿವೃದ್ಧಿ ಸಂಘ (ರಿ) ರವರಿಗೆ ದೋಭಿಘಾಟ್ ನಿರ್ಮಿಸಿ ಕೊಡುವ ಹಾಗು ಕೊಳವೆ ಬಾವಿ ಕೊರೆಸುವ ಬಗ್ಗೆ | About 20-25 years in the village of Hulimau village in Hulimau village, Mr. Magavi has been assigned to the Welfare Development Association (R) for the construction of Dobhighat and tube wells | 10.00 |
8 | 2013-14 | 8 | ಪುಟ್ಟೇನಹಳ್ಳಿ ಗ್ರಾಮದ ದೊರೆಸಾನಿಪಾಳ್ಯದ ಸ್ಮಶಾನದ ಕಾಂಪೌಂಡ್ ಮತ್ತು ಆರ್ಚ್ ಹಾಗೂ ಇತರೆ ದುರಸ್ತಿ ಕಾರ್ಯಕ್ಕೆ ಅನುದಾನ | Compound of the Cemetery Cemetery of Puttenahalli village and the Arch and other repair works | 5.00 |
9 | 2013-14 | 9 | ಜರಗನಹಳ್ಳಿ ವಾರ್ಡ್ ನಂ.186 ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ | Pure Drinking Water Unit in Jagaranahalli Ward No.186 | 15.00 |
10 | 2013-14 | 10 | ಜರಗನಹಳ್ಳಿ ವಾರ್ಡ್ ನಂ.186 ರ ಸರ್ಕಾರಿ ಮೈದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ | Pure Drinking Water Unit at Garganahalli Ward No.186 Government Ground | 15.00 |
11 | 2013-14 | 11 | ಸಮರ್ಥನಂ ಅಂಗವಿಕಲರ ಸಂಸ್ಥೆ ಹೆಚ್.ಎಸ್.ಆರ್ ಬಡಾವಣೆ ಇವರ ನೂತನ ಕಟ್ಟಡಕ್ಕೆ ಬಣ್ಣವನ್ನು ಲೇಪಿಸಲು(Building Paintings) | The Sartanam Handicapped Organization HSR Layout has set up a new paintings for its new paintings (Building Paintings) | 6.00 |
12 | 2013-14 | 12 | ವಿಜಯ ಬ್ಯಾಂಕ್ ಬಡಾವಣೆಯಲ್ಲಿ, 13ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆಯಲ್ಲಿ ಬಿ.ಬಿ.ಎಂ.ಪಿ ವತಿಯಿಂದ ಪಾರ್ಕ್ ನಿರ್ಮಾಣ ಕಾಮಗಾರಿ. | Park Building is constructed by BMMP on the 7th crossing of 13th Main Road, Vijaya Bank Layout. | 5.00 |
13 | 2013-14 | 13 | ಬಿಲ್ಲವ ಅಸೋಸಿಯೇಷನ್, ಬನ್ನೇರುಘಟ್ಟ ರಸ್ತೆ, ಹುಳಿಮಾವು ಇವರ ಸಮುದಾಯ ಭವನದಲ್ಲಿ ಎಲೆಕ್ಡ್ರಿಕಲ್ ಕಾಮಗಾರಿ. | Billawawa Association, Bannerghatta Road, Hulima are the electronic workshops at their community hall. | 10.00 |
14 | 2013-14 | 14 | ಸಿಂಗಸಂದ್ರ ವಾರ್ಡ್ನ 1ನೇ ಮುಖ್ಯರಸ್ತೆ, ಚನ್ನಕೇಶವನಗರದಲ್ಲಿ ಅಂಗನವಾಡಿ ನಿರ್ಮಾಣ ಕಾಮಗಾರಿ. | The 1st Main Road of Singasandra Ward, Anganwadi construction work in Channakeshwana. | 10.00 |
15 | 2015-16 | 1 | ಅಗರ, ಹೆಚ್.ಎಸ್.ಆರ್. ಬಡಾವಣೆಯಲ್ಲಿರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೊದಲನೆಯ ಮಹಡಿಯಲ್ಲಿ ಕೊಠಡಿಗಳ ನಿರ್ಮಾಣಕ್ಕಾಗಿ | Agar, hsrr. Building rooms on the first floor of the Government Degree College in the area | 25.00 |
16 | 2015-16 | 2 | Estimate for C.C Road and R.C.C Drain in APR Layout, Ward No.175, Bommanahalli | Estimate for C.C Road and R.C.C Drain in APR Layout, Ward No.175, Bommanahalli | 16.50 |
17 | 2015-16 | 3 | ಅಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಗರ, ಹೆಚ್.ಎಸ್.ಆರ್ ಬಡಾವಣೆ ಕಾಲೇಜು ಕಟ್ಟಡ ಕಾಮಗಾರಿಗೆ."" | Agar Government Graduate College Agara, HSR Layout College Building. "" | 10.00 |
18 | 2015-16 | 4 | ಶ್ರೀಮತಿ ಸಂಧ್ಯಾರಾಣಿ ಕೋಂ ವಸಂತ, ನಂ:797, 6ನೇ ಕ್ರಾಸ್, ಚೆನ್ನಕೇಶವನಗರ, ಬೆಂಗಳೂರು-100 | Mrs. Sandhirani Kom Vasantha, No. 797, 6th Cross, Chennakeshavanagar, Bangalore -100 | 0.86 |
19 | 2015-16 | 5 | ನೇತ್ರಾವತಿ ಹೆಚ್.ಎಸ್#220/1, ಬಾಬುರೆಡ್ಡಿ ಬಿಲ್ಡಿಂಗ್, ಎಸ್.ಬಿ.ಐ ಬೇಗೂರು ರಸ್ತೆ, ಹೊಂಗಸಂದ್ರ ತ್ರಿಚಕ್ರ ವಾಹನ ಖರೀದಿಗಾಗಿ | Netravathi H.S.# 220/1, Baburredi Building, SBI Begur Road, Hongasandra Trichy for Vehicle Buying | 0.78 |
20 | 2015-16 | 6 | ಹುಳಿಮಾವು U್ಫ್ರಮದ ಸ.ನಂ:80/1ರಲ್ಲಿ ಪೋಲೀಸ್ ಠಾಣೆಗೆ ಕಟ್ಟಡ ನಿರ್ಮಾಣ ಮಾಡುವ ಕಾಮಗಾರಿ | Umbrella Suffice: Building Construction for Police Station at 80/1 | 10.00 |
21 | 2015-16 | 7 | ಸರ್ಕಾರಿ ಪದವಿ ಪೂರ್ವ ಕಾಲೇಜು, ಅಗರ ಹೆಚ್.ಎಸ್.ಆರ್ ಬಡಾವಣೆ ಇಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ. | Government Degree College, Agra HSR Layout for construction of toilets. | 15.00 |
22 | 2015-16 | 8 | ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಗರ ಗ್ರಾಮದ ಬಸವಣ್ಣ ವ್ಯಾಯಾಮ ಶಾಲೆಯ ಮೊದಲನೇ ಮಹಡಿಯ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ. | Building the first floor of the Basavanna Exercise school in Agar village under the Bommanahalli Vidhyabha constituency. | 15.00 |
23 | 2015-16 | 9 | ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಚ್.ಎಸ್.ಆರ್ ವಾರ್ಡ್ ನಂ:174, ಅಗರ ಗ್ರಾಮದ ಎ.ಕೆ. ಕಾಲೋನಿಯ ಯಲಮ್ಮ ದೇವಸ್ಥಾನದ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ. ಹಾಗೂ ಅಗರ ಗ್ರಾಮದ ರದ್ರಭೂಮಿಯ ಅಭಿವೃದ್ಧಿ ಕಾಮಗಾರಿಗಳಿಗೆ. | HSR Ward No. 174, Bohnanahalli Vidhan Sabha constituency: A.K. Road development work near Yelamma temple in Colony. And development works of the Agra village. | 22.00 |
24 | 2015-16 | 10 | ಕು:: ಅನುರಾಧ ಬಿನ್ ಶ್ರೀನಿವಾಸಲು, ಹುಳಿಮಾವು U್ಫ್ರಮ, ಇವರಿಗೆ ತ್ರಿಚಕ್ರವಾಹನ ಖರೀದಿಗಾಗಿ. | Ku :: Anuradha bin Srinivasulu, Hulima Uframa, for purchase of Trichakravana. | 0.88 |
25 | 2015-16 | 11 | ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಜರಗನಹಳ್ಳಿಯ ವಾರ್ಡ್ ನಂ: 186, ಜರಗನಹಳ್ಳಿಯ ಗ್ರಾಮದ ಅಷ್ಟಲಕ್ಷ್ಮೀ ಬಡಾವಣೆಯಲ್ಲಿ ಶ್ರೀ ಶಕ್ತಿಯ ಟೈಲರಿಂಗ್ ತರಬೇತಿಯ ಕಟ್ಟಡ ನಿರ್ಮಾಣ ಕಾಮಗಾರಿ. | Ward No: 186, Building Construction of Sri Shakti Tailoring Training at Ashtalakshmi Layout of Jarganahalli Village, Bohnanahalli Vidhyabha constituency. | 20.00 |
26 | 2015-16 | 12 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಗಳನ್ನು ಅಳವಡಿಸುವ ಕಾಮಗಾರಿ. | Construction of CC cameras in different locations of the Bommanahalli assembly constituency. | 10.00 |
27 | 2015-16 | 13 | ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ: 188 ಬೀಳೇಕಹಳ್ಳಿಯ ವಿಜಯ ಬ್ಯಾಂಕ್ ಲೇಔಟ್, 5ನೇ ಮುಖ್ಯ ರಸ್ತೆ, ಕವೇರಮ್ಮ ದೇವಾಲಯ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ. | Ward No: 188 Vijaya Bank Layout, 5th Main Road, Kaveramma Road Road, Belagahalli Vidhan Sabha constituency. | 15.00 |
28 | 2015-16 | 14 | ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ: 188 ಬೀಳೇಕಹಳ್ಳಿಯ ಕೋಡಿಚಿಕ್ಕನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ. | Ward No: 188 Pollenahalli Kodichinakanahalli Pure Drinking Water Unit. | 15.00 |
29 | 2015-16 | 15 | ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ: 175 ಬೊಮ್ಮನಹಳ್ಳಿಯ ರೂಪೇನ ಅಗ್ರಹಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ. | Ward No: 175 Clean Drinking Water Unit at Rupena Agrahara, Bommanahalli. | 15.00 |
30 | 2015-16 | 16 | ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ: 174 ಮತ್ತು 175ರ ಬೊಮ್ಮನಹಳ್ಳಿ ಗ್ರಾಮದಲ್ಲಿ ವಾಸಿಸುವ ಆದಿಕರ್ನಾಟಕ ಜನಾಂಗಕ್ಕೆ ಸೇರಿದ ರದ್ರಭೂಮಿಯ ಕಾಂಪೌಂಡ್ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿ. | Ward No: 179 and 175 Compound and other development works of the Adicarankanas resident in Bommanahalli village of Bommanahalli constituency. | 5.00 |
31 | 2015-16 | 17 | ಶ್ರೀ ಲೋಕೇಶ್ ಎಸ್.ಪಿ, ಯಲಚೇನಹಳ್ಳಿ, ಬೆಂಗಳೂರು ಇವರಿಗೆ ತ್ರಿಚಕ್ರ ವಾಹನ ಖರೀದಿಗಾಗಿ. | Mr. Lokesh SP, Yelchenkahalli, Bangalore for three-wheeler purchase. | 0.77 |
32 | 2017-18 | 1 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಗಳನ್ನು ಅಳವಡಿಸುವ ಕಾಮಗಾರಿ. | Construction of CC cameras in different locations of the Bommanahalli assembly constituency. | 15.00 |
33 | 2017-18 | 2 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ: 189 ಹೊಂಗಸಂದ್ರ ಓಣಿ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು. | Bommanahalli assembly constituency Ward No: 189 To build a public toilet on the Hangasandra Oani Road. | 10.00 |
34 | 2017-18 | 3 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ: 189 ಹೊಂಗಸಂದ್ರ ಅಂಬೇಡ್ಕರ್ ಕಾಲೋನಿ ಹತ್ತಿರ ಸಾರ್ವಜನಿಕ ಶೌಚಾಲಯ ನಿರ್ಮಿಸಲು. | Bohnanahalli assembly constituency Ward No: 189 To construct a public toilet near the Hong Kong Ambedkar Colony. | 10.00 |
35 | 2017-18 | 4 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ: 174 ಎಚ್.ಎಸ್.ಆರ್ ಬಡಾವಣೆ ಬಿ.ಬಿ.ಎಂ.ಪಿ ವಾರ್ಡ್ ಕಛೇರಿಯ ಹತ್ತಿರದ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು. | Bommanahalli assembly constituency Ward No: 174 HSR Layout To build a public toilet near the bus stand near the BMM Ward office. | 10.00 |
36 | 2017-18 | 5 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ: 189 ಹೊಂಗಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿ. | Ward No: 189 Development work at Government primary school in Hongasandra village. | 10.00 |
37 | 2017-18 | 6 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಬ್ಬಲೂರು ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿ. | Construction of cement concrete road in Dallur village of Bommanahalli assembly constituency, Bangalore South taluk. | 10.00 |
38 | 2017-18 | 7 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜೀವಗಾಂಧಿನಗರ ಬಡಾವಣೆಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಪಡಿಸುವುದು. | Cement concrete road will be developed at Rajivagandhinagar area of Bommanahalli assembly constituency, Bangalore South taluk. | 10.00 |
39 | 2017-18 | 8 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಗರ ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಪಡಿಸುವುದು. | Development of cement concrete road in Agar village of Bommanahalli assembly constituency, Bangalore South taluk. | 10.00 |
40 | 2017-18 | 9 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಂಗಿಪಾಳ್ಯ ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಪಡಿಸುವುದು. | Developing cement concrete road in Parangipalya village of Bommanahalli assembly constituency, Bangalore South taluk. | 10.00 |
41 | 2017-18 | 10 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ:174ರಲ್ಲಿ ಬೊಮ್ಮನಹಳ್ಳಿಯ ಹಿರಿಯ ಪ್ರಾಥಮಿಕ ಪಾಠಶಾಲೆಯ ಕಟ್ಟಡಕ್ಕೆ ಒಳಗು ಹಾಗೂ ಹೊರಗು ಬಣ್ಣ ಹಾಗೂ ಪೀಠೋಪಕರಣಗಳು ಮತ್ತು ಪುಸ್ತಕಗಳನ್ನು ಖರೀದಿಸಲು. | Bangalore South Taluk, Bommanahalli Assembly Constituency Ward No. 174 Bommanahalli Senior Elementary School Building & Outdoor Coloring & Furniture & Books To Buy. | 3.00 |
42 | 2017-18 | 11 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ U್ಫರ್ವೆಭಾವೀಪಾಳ್ಯದ ಹಿಂದೂ ರುದ್ರಭೂಮಿ ಅಭಿವೃದ್ಧಿ ಪಡಿಸುವ ಕಾಮಗಾರಿ. | Bangalore South Taluk, Bommanahalli assembly constituency is developing a Hindu cemetery in Ufarbabweepalya. | 9.00 |
43 | 2017-18 | 12 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಚ್.ಎಸ್.ಆರ್ ಬಡಾವಣೆಗಳಲ್ಲಿ ರಸ್ತೆ ಡಾಂಬರೀಕರಣಗೊಳಿಸುವ ಕಾಮಗಾರಿ. | Bangalore South Taluk, Bommanahalli assembly constituency, HSR Layout is a road repair work. | 40.00 |
44 | 2017-18 | 16 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಮರ್ಥನಂ ಅಂಗವಿಕಲ ಸಂಸ್ಥೆಯಿಂದ ಅಂಗವಿಕಲರಿಗಾಗಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ. | School Building construction work for disabled persons from Sartanam Handicapped Institute of Bommenahalli Assembly constituency, Bangalore South Taluk. | 10.00 |
45 | 2017-18 | 17 | ಶ್ರೀ ತುಳಸಿ.ಡಿ ಬಿನ್ ಶ್ರೀ ದಯಾಳನ್ ಇವರಿಗೆ ತ್ರಿಚಕ್ರ ವಾಹನ ಖರೀದಿಗಾಗಿ. | Mr. Thulasi.Din bin Sri Dayalan for a three-wheeler vehicle purchase. | 0.80 |
46 | 2017-18 | 18 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ: 175ನ ಬೊಮ್ಮನಹಳ್ಳಿ ವಾರ್ಡಿನ ರೂಪೇನ ಅಗ್ರಹಾರದಲ್ಲಿರುವ ದೋಬಿ ಘಾಟ್ನ ಶೆಡ್ ನಿರ್ಮಾಣ | Bommanahalli assembly constituency Ward No. 175 Dobhi Ghat's Shed at Rupena Agrahara in Bommanahalli Ward | 5.00 |
47 | 2017-18 | 19 | ಬೆಂಗಳೂರು ದಕ್ಷಿಣ ತಾಲ್ಲೂಕು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ U್ಫರ್ವೆಭಾವೀಪಾಳ್ಯದ ಆಚಿಜನೇಯ ದೇವಸ್ಥಾನದ ಪಕ್ಕದ ರಸ್ತೆ, ಕಾಂಕ್ರೀಟ್ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿ. | Bangalore South Taluk, adjoining the Achanheneya temple in Ufferabavilapalya, Bommanahalli assembly constituency, concrete sewer and concrete road work. | 6.00 |
48 | 2017-18 | 20 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಗರ ಹೆಚ್.ಎಸ್.ಆರ್ ಬಡಾವಣೆಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ಬೋರ್ವೆಲ್ ಕೊರೆಯಿಸ ಅದಕ್ಕೆ ಪಂಪ್ ಮೋಟಾರ್ ಅಳವಡಿಸಲು | To install a pump motor by drilling a borewell at the Government Independent Degree College in Agar HSR Layout in the Bommanahalli assembly constituency | 4.90 |
49 | 2017-18 | 21 | Drilling of Borewell, Errection of Pumpset and Energisation to Jaraganahalli, Bommanahalli MLA Constituency, Bangalore South Taluk, Bangalore Urban District. | Drilling of Borewell, Errection of Pumpset and Energisation to Jaraganahalli, Bommanahalli MLA Constituency, Bangalore South Taluk, Bangalore Urban District. | 6.00 |
50 | 2017-18 | 22 | Drilling of Borewell, Errection of Pumpset and Energisation to Arekere, Bommanahalli MLA Constituency, Bangalore South Taluk, Bangalore Urban District. | Drilling of Borewell, Errection of Pumpset and Energisation to Arekere, Bommanahalli MLA Constituency, Bangalore South Taluk, Bangalore Urban District. | 6.00 |
51 | 2017-18 | 23 | Drilling of Borewell, Errection of Pumpset and Energisation to Singasandra, Bommanahalli MLA Constituency, Bangalore South Taluk, Bangalore Urban District. | Drilling of Borewell, Errection of Pumpset and Energisation to Singasandra, Bommanahalli MLA Constituency, Bangalore South Taluk, Bangalore Urban District. | 6.00 |
52 | 2017-18 | 24 | Drilling of Borewell, Errection of Pumpset and Energisation to Hongasandra-1, Bommanahalli MLA Constituency, Bangalore South Taluk, Bangalore Urban District. | Drilling of Borewell, Errection of Pumpset and Energisation to Hongasandra-1, Bommanahalli MLA Constituency, Bangalore South Taluk, Bangalore Urban District. | 6.00 |
53 | 2017-18 | 25 | Drilling of Borewell, Errection of Pumpset and Energisation to Hongasandra-2, Bommanahalli MLA Constituency, Bangalore South Taluk, Bangalore Urban District. | Drilling of Borewell, Errection of Pumpset and Energisation to Hongasandra-2, Bommanahalli MLA Constituency, Bangalore South Taluk, Bangalore Urban District. | 6.00 |
54 | 2018-19 | 1 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.175, ಬೊಮ್ಮನಹಳ್ಳಿ ವಾರ್ಡ್ನಲ್ಲಿ ಎ.ಟಿ ರಸ್ತೆಯಲ್ಲಿ ಕಾಂಕ್ರೀಟ್ ಮೋರಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಾಗಿ. | Ward No.175, Bommanahalli assembly constituency for Concrete Mori and road construction on AT Road at Bommanahalli Ward. | 0.00 |
55 | 2018-19 | 2 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.175, ಬೊಮ್ಮನಹಳ್ಳಿ ವಾರ್ಡ್ನಲ್ಲಿ ರೂಪೇನ ಅಗ್ರಹಾರ ದಿಣ್ಣೆಯಲ್ಲಿ ಕಾಂಕ್ರೀಟ್ ಮೋರಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಾಗಿ. | Ward No.175 of Bommanahalli Assembly constituency for construction of concrete moor and road construction at Rupena Agrahara Ward at Bommanahalli Ward. | 0.00 |
56 | 2018-19 | 3 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.175, ಬೊಮ್ಮನಹಳ್ಳಿ ವಾರ್ಡ್ನಲ್ಲಿ ಕೃಷ್ಣ ಬಡಾವಣೆಯ ಹತ್ತಿರ ಇರುವ ಬಂಡೇ ಪಾರ್ಕ್ ಸುತ್ತ ಮುತ್ತ ಕಾಂಕ್ರೀಟ್ ಮೋರಿ ಹಾಗೂ ನಿರ್ಮಾಣ ಕಾಮಗಾರಿಗಾಗಿ. | Borneahalli assembly constituency Ward No.175, for concrete construction and construction work around Bende Park near the Krishna Layout at Bommanahalli Ward. | 10.00 |
57 | 2018-19 | 4 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಿಕೆರೆ ವಾರ್ಡ್ ನಂ.193ರಲ್ಲಿ, ಅರಿಕೆರೆ ಮೈಕೊ ಬಡಾವಣೆಯಲ್ಲಿ ಒಂದನೇ ಹಂತದಲ್ಲಿರುವ ಸಮುದಾಯ ಭವನದ ಮೊದಲನೇ ಮಹಡಿ ನಿರ್ಮಾಣ ಕಾಮಗಾರಿ | In 193, the first floor of the community building was constructed at the first floor of the municipal building in Mekko Layout, Bommanahalli Assembly Constituency. | 25.00 |
58 | 2018-19 | 5 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.189, ಹೊಂಗಸಂದ್ರ ಗ್ರಾಮದ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Ward No.189 of Bommanahalli assembly constituency, to introduce CCTV to the surrounding area of Honsandra village. | 2.50 |
59 | 2018-19 | 6 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.189, ಎ.ಪಿ.ಆರ್ ಕಲ್ಯಾಣ ಮಂಟಪದ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Borneahalli assembly constituency Ward No.189, to install CCTV to the area around APR Kalyana Mandapam. | 2.50 |
60 | 2018-19 | 7 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.189, ಹೊಂಗಸಂದ್ರ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Ward No.189 of Bommanahalli assembly constituency, to introduce CCTV to the surrounding area of the Hoangandra bus station. | 2.50 |
61 | 2018-19 | 8 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.189, ಎಂ.ಎಸ್.ಆರ್ ಲೇಔಟ್ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | The CCTV should be adjourned to the surrounding area of Ward No.189, MSR Layout of Bommanahalli assembly constituency. | 2.50 |
62 | 2018-19 | 9 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.188, ವಿಜಯ್ ಬ್ಯಾಂಕ್ ಲೇಔಟ್, ನಮನ ಹೋಟೆಲ್ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Bommanahalli assembly constituency Ward No.188, Vijay Bank Layout, Namanam to install CCTV to the surrounding area. | 2.50 |
63 | 2018-19 | 10 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.188, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Ward No.188, Bommanahalli assembly constituency, to introduce CCTV to the area around the Ayyappa Swamy Temple. | 2.50 |
64 | 2018-19 | 11 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.188, ಕೋಡಿಚಿಕ್ಕನಹಳ್ಳಿ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Ward No.188, Bommanahalli assembly constituency to introduce CCTV to the area around Kodichinkanahalli. | 2.50 |
65 | 2018-19 | 12 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.188, ಬಿಳ್ಳೇಕಹಳ್ಳಿ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Ward No.188 of Bommanahalli assembly constituency to implement CCTV to the area around Bilakahalli. | 2.50 |
66 | 2018-19 | 13 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.175, ರೂಪೇನ ಅಗ್ರಹಾರ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Ward No.175 of Bommanahalli assembly constituency to introduce CCTV to the area around Rupa Agrahara. | 2.50 |
67 | 2018-19 | 14 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.175, ವಿರಾಟ್ ನಗರ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Ward No.175 of Bommanahalli assembly constituency to adapt CCTV to the surrounding area of Virat. | 2.50 |
68 | 2018-19 | 15 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.175, ಬೊಮ್ಮನಹಳ್ಳಿ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Bommanahalli assembly constituency Ward No.175, to install CCTV to the area around Bommanahalli. | 2.50 |
69 | 2018-19 | 16 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.175, ದೇವರಚಿಕ್ಕನಹಳ್ಳಿ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಟಿ.ವಿ ಅಳವಡಿಸಲು. | Ward No.175 of Bommanahalli assembly constituency to introduce CCTV to the area surrounding Goddesskanahalli. | 2.50 |
70 | 2018-19 | 17 | ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಚ್.ಎಸ್.ಆರ್ ವಾರ್ಡ್ ನಂ.175, ಅಗರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಶೌಚಾಲಯ ಹಾಗೂ ಕಾಂಪೌಂಡ್ನಿರ್ಮಾಣ ಕಾಮಗಾರಿ. | Hosur Ward No.175, Bommenahalli Assembly Constituency, Toilet & Compound Construction for Government High School, Agar. | 5.00 |
71 | 2018-19 | 18 | Providing Cement concrete roads at SMS layout cross road in Ward No.187, Puttenhalli. (Kapila Road) | Providing Cement concrete roads at SMS layout cross road in Ward No.187, Puttenhalli. (Kapila Road) | 10.00 |
72 | 2018-19 | 19 | Providing Cement concrete roads at SMS layout cross road in Ward No.187, Puttenhalli. (19th Cross) | Providing Cement concrete roads at SMS layout cross road in Ward No.187, Puttenhalli. (19th Cross) | 15.00 |
73 | 2018-19 | 20 | Development and constrction of compound wall at Kempamma layout Burial ground at Hulimavu village in Ward No.193, Arakere. | Development and constrction of compound wall at Kempamma layout Burial ground at Hulimavu village in Ward No.193, Arakere. | 7.00 |
74 | 2018-19 | 21 | Development of Hulimavu Park at Hulimavu village in Ward No.193, Arakere. | Development of Hulimavu Park at Hulimavu village in Ward No.193, Arakere. | 15.00 |
Source: | Citizen Matters |
Credit: | Navya P K |
License: | CC BY-SA 2.5 IN: Creative Commons Attribution-ShareAlike 2.5 India |
Notes: | http://kllads.kar.nic.in/Reports.aspx |
Be the first to comment