Karnataka Assembly Constituency No 151 (K R Puram) – MLA Local Area Development Funds : 2013-2018

Check the MLA for each constituency here , check the BBMP wards in this constituency here.

Sl No.
Financial Year
Sl No
Work Name Original (Kannada/English)
Work Name Rough Translation (English)
Value (In Rs. Lakhs)
12013 -141ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ಹೊರಮಾವು ವಾರ್ಡ್ ನಂ.25ರ ವ್ಯಾಪ್ತಿಯಲ್ಲಿ ಬರುವ ವಡ್ಡರಪಾಳ್ಯ ಹತ್ತಿರವಿರುವ ಸಾಯಿ ಬಡಾವಣೆಯಲ್ಲಿ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳಿಗೆ ಚರಂಡಿ ಕಾಮಗಾರಿThe KR Puram Assembly constituency is located near Vadarapalya near Oremaya Ward No. 25 at Sai Layout and sewers for main roads and crossroads24.50
22013 -142ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ಕೆ.ಆರ್.ಪುರಂ ವಾರ್ಡ್ ನಂ.52ರಲ್ಲಿ ಶ್ರೀ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಟ್ಟಡ (ಸಮುದಾಯ ಭವನ) ದುರಸ್ತಿ ಕಾಮಗಾರಿBuilding (community hall) repair work at the premises of Sri Mahabaleshwara Temple in KRPuram Assembly constituency KRPuram Ward No.525.00
32013 -143ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.2ರಲ್ಲಿರುವ ರಾಮ ಮೂರ್ತಿ ನಗರ ಸರ್ಕಾರಿ ಪ್ರೌಢಶಾಲೆಯ ಐದು ಕೊಠಡಿಗಳಿಗೆ ಉಳಿಕೆ ಕಾಮಗಾರಿಗಳಾದ ಉಕ್ಕಿನ ಕಿಟಕಿ ಬಾಗಿಲು ಮಡ್ಡಿ ಮಾಡುವುದು ನೆಲ ಹಾಸುವಿಕೆ ಹಾಗೂ ಬಣ್ಣ ಬಳಿಯುವ ಕಾಮಗಾರಿRama Murthy Urban Government High School, KRPuram Assembly Ward Ward No. 5 Reservation Works for Five Rooms, Steel Window Doors Matting and Painting Work20.00
42013 -144ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.52ರಲ್ಲಿ ನೂತನವಾಗಿ ಕಟ್ಟಿಸುತ್ತಿರುವ ಪಶು ವೈದ್ಯಕೀಯ ಆಸ್ಪತ್ರೆಯ ಕಾಂಪೌಂಡ್ ಗೋಡೆ ಮತ್ತು ಅಡ್ಡ ಗೋಡೆಗಳ ನಿರ್ಮಾಣ ಕಾಮಗಾರಿConstruction work of compound wall and side walls of veterinary hospital hospital building in KRP Assembly constituency Ward No.522.50
52013 -145ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.52ರಲ್ಲಿ ನೂತನವಾಗಿ ಕಟ್ಟಿಸುತ್ತಿರುವ ಪಶು ವೈದ್ಯಕೀಯ ಆಸ್ಪತ್ರೆಯ ಕಟ್ಟಡಕ್ಕೆ ನೆಲಹಾಸು ಮತ್ತು ಗೇಟ್ ನಿರ್ಮಾಣ ಕಾಮಗಾರಿFloor and Gate construction work for the newly built Veterinary Hospital Hospital in KRP Assembly constituency Ward No.522.50
62013 -146ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವಾರ್ಡ್ ನಂ.52ರಲ್ಲಿ ನೂತನವಾಗಿ ಕಟ್ಟಿಸುತ್ತಿರುವ ಪಶು ವೈದ್ಯಕೀಯ ಆಸ್ಪತ್ರೆಯ ಕಟ್ಟಡಕ್ಕೆ ಕೊಲಾಪ್ಸಬಲ್ ಗೇಟ್ ಮತ್ತು ಕಿಟಕಿಗಳ ನಿರ್ಮಾಣ ಕಾಮಗಾರಿConstruction of Collapsible Gate and Window to the Veterinary Hospital Hospital Building Newly Built in KRP Assembly Constituency Ward No.522.50
72013 -147ಕೆ.ಆರ್.ಪುರ ವಾರ್ಡ್ ನಂ.25 ಹೊರಮಾವು ರ ಕ್ಯಾಲಸನಹಳ್ಳಿ ಗ್ರಾಮದಲ್ಲಿ ಆಲ್ ಇಂಡಿಯಾ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ವೆಲ್ಫೇರ್ ಅಸೋಸಿಯೇಷನ್ (ರಿ) ನಂ. 73/05-06 ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ವಯಂ ಉದ್ಯೋಗ ತರಬೇತಿ ಹಾಗೂ ವಸತಿ ಕಟ್ಟಡ ನಿರ್ಮಾಣ ಕಾಮಗಾರಿAll India Physically Handicapped Welfare Association (RE) No. of KALasanahalli Village, KRP Ward Ward No. 25 Self Employment Training & Housing Building Construction by 73 / 05-06 Charitable Trust5.00
82013 -148ಕೆ.ಆರ್.ಪುರಂ ವಿಭಾಗದ ಹೊರಮಾವು ವಾರ್ಡ್ ಸಂ.25ರ ಜನತಾ ಕಾಲೋನಿ ಮುಖ್ಯರಸ್ತೆಯಲ್ಲಿ ಆರ್.ಸಿ.ಸಿ ಪೈಪ್ ಒದಗಿಸುವ ಮತ್ತು ಆರ್.ಸಿ.ಸಿ. ಇನ್ಸ್ ಪೆಕ್ಷನ್ ಚೇಂಬರ್ ಗಳ ನಿರ್ಮಾಣ ಕಾಮಗಾರಿOut of the KR Puram division Ward Ward, Jan 25, the RCC is providing the pipe and the RCC. Construction work of Inspection Chambers18.70
92013 -149ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.25ರ ಜಯಂತಿ ನಗರ ಬಡಾವಣೆಯಲ್ಲಿಯ 1ನೇ ಮತ್ತು 2ನೇ ಹಾಗೂ 3ನೇ ಅಡ್ಡರಸ್ತೆಗಳಲ್ಲಿ ಬರುವ ಚರಂಡಿ ಮತ್ತು ಕಟ್ಟಡಗಳ ನಿರ್ಮಾಣ ಕಾಮಗಾರಿConstruction of drainage and construction at 1st and 2nd and 3rd crossroads at Jayanthi Urban Layout on Ward No. 25 of KRP Assembly constituency.34.00
102013 -1410ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.25ರ ಕೆ.ನಾರಾಯಣಪುರ ವ್ಯಾಪ್ತಿಯ ಡಿಫೆನ್ಸ್ ಎನ್ ಕ್ಲೇವ್ ವ್ಯಾಪ್ತಿಯ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳ ಡಾಂಬರೀಕರಣ ಕಾಮಗಾರಿKRP Assembly Constituency Ward No. 25 of K Narayana Range The Defense Enclave Range of the Main Road and Horizon Works16.75
112013 -1411ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.25ರ ಕೆ.ನಾರಾಯಣಪುರ ವ್ಯಾಪ್ತಿಯ ಫರ್ನ್ ರೆಸಿಡೆನ್ಸಿ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿWorkshop on the Furnished Residency Headquarters at K Narayana Rural, Ward No. 25 of KRP Assembly Constituency26.25
122013 -1412ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನ.51 ವಿಜಿನಾಪುರದಲ್ಲಿ ಸಾರ್ವಜನಿಕರಿಗೆ ಶ್ರೀ ಕೃಷ್ಣಮೂರ್ತಿ ಇವರು ಮುಂದಿನ ಬೇಸಿಗೆಯ ಎರಡು ತಿಂಗಳುಗಳಿಗೆ ನೀರು ಸರಬರಾಜು ಮಾಡಲು ಅನುಮತಿ ನೀಡಲುMr. Krishnamurthy to the public at Vizinapur, Ward 51 of Ward, KRPuram, to allow water supply for the next two months2.00
132013 -1413ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ಪುರಂ ವಾರ್ಡ್ ಸಂ.25 ರಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ತುರ್ತಾಗಿ ಮೂರು ಕೊಳವೆ ಬಾವಿಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಿಸುವ ಬಗ್ಗೆKRPuram Assembly constituency KRPuram Ward is due to lack of drinking water at No. 25 as urgently to build three pipe wells for public use16.00
142013 -1414ಶ್ರೀ ಕಾಳಿಕಾಂಬ ವಿಶ್ವಕರ್ಮ ಅಭಿವೃದ್ಧಿ ಸಂಘ (ರಿ) ಬೆಂಗಳೂರು ರವರು ಬಸವನಪುರ ವಾರ್ಡ್ ಸಂ.53ರ ಭಟ್ಟರಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿSri Kalikamba Vishwakarma Development Sangh (R) Bangalore is a community building building in Bhattarahalli village in Basavanapura Ward, 53rd.10.00
152013 -1415ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆ.ಆರ್.ಪುರ ವಾರ್ಡ್ ಸಂ.87 ವಿಮಾನಪುರದಲ್ಲಿರುವ ಕೈರಳಿ ಕಲಾ ಸಮಿತಿ (ರಿ) ಇವರ ಆಶ್ರಯದಲ್ಲಿ ಕೈರಳಿ ನಿಲಯ ವಿದ್ಯಾಸಂಸ್ಥೆಯಲ್ಲಿನ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂ¥ÀÆåಟರ್ ಶಿಕ್ಷಣ ನೀಡಲು ಅನುಕೂಲವಾಗುವಂತೆ ಕಂಪ್ಯೂಟರ್ ಹಾಗೂ ಇತರೆ ಸಲಕರಣೆಗಳನ್ನು ಖರೀದಿಸಲುKRPW Ward No.87 in KRP Assembly Constituency Kairali Kalala Samiti (R), airlifted to the poor students of the Kairali Nilaya Institute for free to purchase computer and other equipment to provide free education5.00
162013 -1416ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.26 ರಾಮಮೂರ್ತಿ ನಗರ ಕಾಡೇನಹಳ್ಳಿಯಿಂದ ಅಂಬೇಡ್ಕರ್ ನಗರದವರೆಗೆ ರಾಜಕಾಲುವೆಯಲ್ಲಿರುವ ಹೂಳನ್ನು ತೆಗೆಯುವ ಕಾಮಗಾರಿWard of the KRP Assembly constituency Ward 26. Ramamurthy Nagar from Kedenahalli to Ambedkar City5.00
172014 -151ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.26, ರಾಮಮೂರ್ತಿನಗರ ಹಾಗೂ ವಾರ್ಡ್ ನಂ.25 ಹೊರಮಾವು ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಿರುವುದರಿಂದ ರಸ್ತೆ ಬದಿ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ (ಪ್ರತಿ ವಾರ್ಡಿಗೂ ತಲಾ ರೂ.5.00 ಲಕ್ಷಗಳಂತೆ)WARD No.26, Ramamurthinagar and Ward No. 25 of KRP Assembly constituency is open to the public in the outskirts of the area and the street lights will be installed on street lights (each ward is Rs.5.00 lakh each)10.00
182014 -152ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.51ರಲ್ಲಿ 1ನೇ ಮುಖ್ಯರಸ್ತೆಯ 3ನೇ ಅಡ್ಡರಸ್ತೆಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿCement concrete road development work on 3rd crossing of 1st Main Road in Ward No.51 of KRP Assembly Constituency2.00
192014 -153ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಮೂರ್ತಿ ನಗರ ವಾರ್ಡ್ ಸಂ.26ರ ಕಲ್ಕೆರೆ ಎನ್.ಆರ್.ಐ ಬಡಾವಣೆ ಸಂಪರ್ಕದ ಮುಖ್ಯರಸ್ತೆಯಲ್ಲಿ 1ನೇ ಅಡ್ಡರಸ್ತೆವರೆಗೆ ಆರ್.ಸಿ.ಸಿ. ಚರಂಡಿ ನಿರ್ಮಾಣ ಕಾಮಗಾರಿRCC is the first crossroads in the KR Puram assembly constituency of Rammurthi Nagar Ward, 26th of the Kalkere NRI Layout Headquarters. Sewage construction work20.00
202014 -154ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊರಮಾವು ವಾರ್ಡ್ ನಂ.25ರ ನಗರೇಶ್ವರ ನಾಗೇನಹಳ್ಳಿಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ ಕೊರೆಯುವ ಕಾಮಗಾರಿOut of the KRP Assembly constituency, drinking water pipes in the Nagareshwar Nageanahalli on Ward 2510.00
212014 -155ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ರಾಮಮೂರ್ತಿನಗರ ವಾರ್ಡ್ ನಂ.26ರ ಕೆ.ಚನ್ನಸಂದ್ರ ಗ್ರಾಮದಲ್ಲಿ ಸ್ತ್ರೀ ಶಕ್ತಿ ಭವನ ನಿರ್ಮಾಣ ಕಾಮಗಾರಿKR Puram Assembly Constituency Ramakrutinagar Ward, K. Chanasandra Village, Female Shakti Bhawan Construction Work23.00
222014 -156ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ತುರ್ತಾಗಿ ಅವಶ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ಅಳವಡಿಸಲುIn order to facilitate patients in the public hospital coming under the KRP Assembly constituency urgently adopt the necessary medical equipment5.00
232014 -157Improvement and Asphalting to M.V.Nagar 19th Cross, of Sree Padham Apartment road in warf No.25Improvement and Asphalting to M.V.Nagar 19th Cross, of Sree Padham Apartment road in warf No.2510.00
242014 -158Improvement and Asphalting to Nandhanam 4th AC& 4th AD Cross road in ward No.25Improvement and Asphalting to Nandhanam 4th AC& 4th AD Cross road in ward No.258.00
252014 -159Improvement and Asphalting to P.N.T Layout Road in ward No.25Improvement and Asphalting to P.N.T Layout Road in ward No.256.00
262014 -1510ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.26 ರಾಮಮೂರ್ತಿನಗರ ಕೆ.ಚನ್ನಸಂದ್ರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಸ್ತ್ರೀಶಕ್ತಿ ಭವನ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಕ್ಕೆ ಕಾಂಪೌಂಡ್ ಕಾಂಕ್ರೀಟ್ ನೆಲಹಾಸು ಹಾಗೂ ವಿಧ್ಯುಚ್ಚಕ್ತಿ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆWorkshop on KRP Assembly constituency Ward No.26 Building for Female Shakti Bhawan Building at Ramanurthinagar K Chanasandra Village & Compound Concrete Floor and Conduct Link to Anganwadi Building12.50
272014 -1511Improvement and Asphalting to Vinayaka Layout main road and cross roads in Geddalahalli, Horamavu in ward No.25 (Phase-1)Improvement and Asphalting to Vinayaka Layout main road and cross roads in Geddalahalli, Horamavu in ward No.25 (Phase-1)40.50
282014 -1512Improvement and Asphalting to Vinayaka Layout main road and cross roads in Geddalahalli, Horamavu in ward No.25 (Phase-2)Improvement and Asphalting to Vinayaka Layout main road and cross roads in Geddalahalli, Horamavu in ward No.25 (Phase-2)38.96
292014 -1513Improvements to roads and drains at Ananda House road opposite to parelamma temple at Horamavu in ward No.25Improvements to roads and drains at Ananda House road opposite to parelamma temple at Horamavu in ward No.2516.00
302015 -161Improvements of roads and drains at 16th cross in ward No.25 at HoramavuImprovements of roads and drains at 16th cross in ward No.25 at Horamavu20.00
312015 -162Improvements of roads and drains at Janakiramlayout and Ben Sathya Layout in ward No.25 at HoramavuImprovements of roads and drains at Janakiramlayout and Ben Sathya Layout in ward No.25 at Horamavu15.00
322015 -163Providing Infrastructure and GYM Equipment for multipurpose training centre at ward No.81 VignananagarProviding Infrastructure and GYM Equipment for multipurpose training centre at ward No.81 Vignananagar25.00
332015 -164ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂ.55 ವ್ಯಾಪ್ತಿಯ ಸಿಂಗಯ್ಯನಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅಭಿವೃದ್ದಿ ಕಾಮಗಾರಿDevelopment work from public interest in Singyeanapalya village of Ward No.55 of KRP Assembly constituency.30.15
342015 -165ವಾರ್ಡ್ ಸಂ.26 ರಾಮಮೂರ್ತಿನಗರ, ಭೋವಿ ಕಾಲೋನಿಯಲ್ಲಿ ಪ್ರಸ್ತುತವಿರುವ ಸಮುದಾಯ ಭವನದ ಕಟ್ಟಡದಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ಸ್ಥಳಾವಕಾಶ ಕಡಿಮೆಯಿದ್ದು. ಸದರಿ ಭವನದ ಒಂದನೇ ಅಂತಸ್ಥಿನ ಕಟ್ಡದ ನಿರ್ಮಾಣ ಕಾಮಗಾರಿಗೆ Ward No. 26 The public events in the community hall building present at Bhavani colony in Ramamurthinagar are short of space. For the construction work of the first phase of the building25.00
352015 -166ಕೆಆರ್ ಪುರ ವಾರ್ಡ್ ಸಂ.52ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೌಚಾಲಯಗಳ ನಿರ್ಮಾಣ ಕಾಮಗಾರಿConstruction of toilets for the drinking water works and the convenience of students at the Government First Grade College in KRPurva Ward No.5250.00
362015 -167ಹೊರಮಾವು ವಾರ್ಡ್ ಸಂ.25ರ ವಡ್ಡರಪಾಳ್ಯ ಸಾಯಿಬಾಬ ಬಡಾವಣೆಯಲ್ಲಿ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳು ಹದಗೆಟ್ಟಿದ್ದು ಸದರಿ ರಸ್ತೆಗಳಿಗೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ರಸ್ತೆ ಅಭಿವೃದ್ದಿ ಪಡಿಸುವ ಕಾಮಗಾರಿThe main roads and crossroads in the Vadarapalya Saibaba Layout, OuteraWorld Ward, 25, were constructed to build roads for concrete roads.23.00
372016 -171Construction of public Amenity center & 1st Floor to existing Library building & Toilet Block @ Kowdenahalli in ward No.26Construction of public Amenity center & 1st Floor to existing Library building & Toilet Block @ Kowdenahalli in ward No.2626.5
382016 -172Development of park and yoga center @ old Manjunatha layout @ ward.26Development of park and yoga center @ old Manjunatha layout @ ward.2610
392016 -17ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ವಾರ್ಡ್ ಸಂಖ್ಯೆ-81 ರ ಅಬ್ಬಯ್ಯ ರೆಡ್ಡಿ ಲೇಔಟ್ ಮುಖ್ಯರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿKRP Assembly constituency, Ward No-81, Abbayya Reddy Layout Main bus stand Bus construction site6
402016 -173ಕೆ.ಆರ್.ಪುರ ವಾರ್ಡ್ ಸಂ.81 ಲ್ಲಿನ ವಿಶ್ವಜಿತ ಬಡಾವಣೆ ದೊಡ್ಡನಕುಂದಿ ಕೆರೆ ಸಮೀಪ ವಿಜ್ಞಾನ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನದ ಅಭಿವೃದ್ದಿ ಕಾಮಗಾರಿVisvajita Layout in KRP Ward Ward No.81 Development of Public Park in Science City near the Big Lake Kutch15
412016 -174ಬಸವನಪುರ ವಾರ್ಡ್ ಸಂಖ್ಯೆ-53 ರಲ್ಲಿರುವ ಶ್ರೀಕೋದಂಡರಾಮಸ್ವಾಮಿ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನದ ಕಾಮಗಾರಿಯನ್ನು ಪೂರ್ಣಗೊಳಿಸಲುComplete the works of Srikodandarama Swamy and Kannikaparameshwari Temple at Basavanapura Ward No-5330
422016 -175construction of Basketball court at challakere in ward no.25construction of Basketball court at challakere in ward no.2515.5
432016 -176Development works for community hall near ayyappa swamy temple @ ward No.-51Development works for community hall near ayyappa swamy temple @ ward No.-5110
442016 -177ಕೆ.ಆರ್ ಪುರ ವಾರ್ಡ್ ಸಂಖ್ಯೆ-52 ರಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡವು ಸುಮಾರು 25 ವರ್ಷ ಹಳೆಯದಾಗಿದ್ದು, ಸದರಿ ಕಟ್ಟಡಕ್ಕೆ ಆಡಿಟೋರಿಯಂ/ಕಾಂಪೌಂಡ್ ವಾಲ್ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಹಾಗೂ ಇತರೆ ತುರ್ತು ಕಾಮಗಾರಿಗಳನ್ನು ನಿರ್ವಹಿಸಲುGovernment Graduate College Building in KR Pura Ward No-52 is about 25 years old, to construct auditorium / compound wall and toilet construction and other emergency works50
452016 -178ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಕೆ.ಆರ್.ಪುರ ವಾರ್ಡ್ ಸಂಖ್ಯೆ-52 ರ ರಾಮಯ್ಯ ಬಡಾವಣೆ ಉರ್ದು ಶಾಲೆ ಹತ್ತಿರ ಮುಸಲ್ಮಾರ ಸ್ಮಶಾನದ ಅಭಿವೃದ್ದಿ ಕಾಮಗಾರಿKRP Assembly Constituency, KRP Ward Ward-52's Ramayya Layout Urdu School Near development of Muslama Cemetery30
462017 -181Improvements to CC Roads at Kote Venkateshwara temple front side in KR Puram, BangaloreImprovements to CC Roads at Kote Venkateshwara temple front side in KR Puram, Bangalore20.30
472017 -182Construction of Aswath katte to Kote Venkateshwara temple Front side in KR Puram BangaloreConstruction of Aswath katte to Kote Venkateshwara temple Front side in KR Puram Bangalore13.45
482017 -183Construction of Compound wall & Gate to Kote Venkareshwara Swamy temple East side in KR Puram, BangaloreConstruction of Compound wall & Gate to Kote Venkareshwara Swamy temple East side in KR Puram, Bangalore6.29
492017 -184ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.87 ಹೆಚ್.ಎ.ಎಲ್ ರ ಅನ್ನಸಂದ್ರ ಪಾಳ್ಯದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಒಂದು ಸಮುದಾಯ ಭವನ ನಿರ್ಮಾಣ ಕಾಮಗಾರಿWard of the KRP Assembly constituency, a community hall construction work for public utility at 87 HAL's Annasandra Palya.25.00
502017 -185ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.25 ರಲ್ಲಿರುವ ನಗರೇಶ್ವರ ನಾಗೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಬಹು ಉಪಯೋಗ ಕಟ್ಟಡ (ನೆಲಮಹಡಿ ಮತ್ತು ಮೊದಲನೇ ಮಹಡಿ) ನಿರ್ಮಾಣ ಕಾಮಗಾರಿಗೆಬದಲಿ ಕಾಮಗಾರಿ:-ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.25 ರಲ್ಲಿರುವ ನಗರೇಶ್ವರ ನಾಗೇನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿFor the purpose of public utilization of multi-purpose building (ground floor and first floor) for construction work at Nagareshwar Nagerahalli village in Ward No. 25 of KRPuram constituency,Replacement Work: -Construction of Community Building in Nagareshwar Nageanahalli Village, Ward No. 25 of KRP Assembly constituency 30.00
512017 -186ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂ.25 ರಲ್ಲಿರುವ ನಗರೇಶ್ವರ ನಾಗೇನಹಳ್ಳಿ ಹಾಲು ಉತ್ಪಾದಕರ ಉಪಯೋಗಕ್ಕಾಗಿ ಡೈರಿ ಕಟ್ಟಡ ನಿರ್ಮಾಣ ಕಾಮಗಾರಿDairy building construction work for Nagaraswara Nageanahalli Milk Producers' Ward at Ward No.25 of KRP Assembly Constituency15.00
522017 -187Construction of Compound wall , RO Drinking water gacility & Improvement of play ground @ Govt. Higher Primary School & Govt higher School in Govt college premises K.R.PuraConstruction of Compound wall , RO Drinking water gacility & Improvement of play ground @ Govt. Higher Primary School & Govt higher School in Govt college premises K.R.Pura50.00
532017 -188Construction of CC Road & RCC Drain Behind Kodandarama Swamy Temple Road 3rd Cross and Masjid Road, in ward No.52, K.R.PuraConstruction of CC Road & RCC Drain Behind Kodandarama Swamy Temple Road 3rd Cross and Masjid Road, in ward No.52, K.R.Pura25.00
542017 -189ಕೆ.ಆರ್.ಪುರ ವಾರ್ಡ್ ಸಂ.52 ರಲ್ಲಿರುವ ಶ್ರೀ.ಕೈವಾರ ದತ್ತಯೋಗಿ ನಾರಾಯಣ ಆಶ್ರಮ ಆವರಣದಲ್ಲಿ ವೃದ್ದರು ಆಶ್ರಯ ಪಡೆಯಲು ಕೊಠಡಿ ನಿರ್ಮಾಣ ಕಾಮಗಾರಿShri.Kivar Dattayogi Narayana Ashram in KRP Ward Ward No.52 Room construction work to get shelter in the campus15.00
Source:Citizen Matters
Credit:Navya P K
License:CC BY-SA 2.5 IN: Creative Commons Attribution-ShareAlike 2.5 India
Notes:http://kllads.kar.nic.in/Reports.aspx

Be the first to comment

Leave a Reply

Your email address will not be published.


*